August 2016

  • August 04, 2016
    ಬರಹ: naveengkn
    ನವೀನ್ ನಿರ್ದೇಶಿಸಿರುವ "ಫ್ಯೂಚರ್" ಎಂಬ ಕನ್ನಡ ಕಿರುಚಿತ್ರವನ್ನು ನೋಡಿದೆ, ಕನ್ನಡಕ್ಕೊಬ್ಬ ಭರವಸೆಯ ನಿರ್ದೇಶಕನಾಗುವತ್ತ ಇಡುವ ಹೆಜ್ಜೆಯ ದೃಢತೆ ಈ ಚಿತ್ರದಲ್ಲಿ ಎದ್ದು ಕಾಣುತ್ತದೆ.  ಚಿತ್ರವನ್ನು ಇಲ್ಲಿ ನೋಡಬಹುದು :  https://www.youtube.…
  • August 04, 2016
    ಬರಹ: Anantha Ramesh
    ಅಂದು: ಕರಿಮೋಡಗಳನ್ನು ನಿನ್ನ ಕೇಶಕ್ಕೆ ಹೋಲಿಸಿ ಕವಿತೆ ಬರೆದಿದ್ದೆ ಓದಿ ನೀ ಕಣ್ಣಲ್ಲಿ ಮಿಂಚು ಹರಿಸಿ ನಾಚಿ ನೀರಾಗಿದ್ದೆ   ಇಂದು: ಅದೇ ಕೇಶರಾಶಿ ಬಿಳಿ ಮೋಡಕ್ಕೆ ಹೋಲಿಸಿ ಕವಿತೆ ಬರೆದೆ ನೀನು ಓದಬಾರದಿತ್ತು: ಈಗ ಅಡುಗೆಮನೆಯಲ್ಲಿ ಪಾತ್ರೆಗಳ…
  • August 04, 2016
    ಬರಹ: naveengkn
    ಮಗುವಾಗಿದ್ದಾಗ  ಕನ್ನಡಿ ನೋಡಿದೆ, ಕಂಡದ್ದು ನಾಲ್ಕಾಣೆಯ ಕೆಂಪು ಚಾಕಲೇಟು,   ಶಾಲೆಗೇ ಹೋಗುವಾಗ  ಕನ್ನಡಿ ನೋಡಿದೆ  ಕಂಡದ್ದು ಶಾಲೆಯ ಆವರಣದ ಚಿಕ್ಕ ರಬ್ಬರ್ ಬಾಲ್,   ಕಾಲೇಜಿಗೆ ಹೋಗುವಾಗ ಕನ್ನಡಿ ನೋಡಿದೆ, ಕಂಡದ್ದು ಅವಳ್ಯಾರೋ ಹೊಳೆವ ಕಣ್ಣ…
  • August 02, 2016
    ಬರಹ: naveengkn
    ಸೊಂಟದ ಮೇಲೆ ಬಿಂದಿಗೆ ಇಟ್ಟು, ಬಳುಕುತ್ತಾ ಬರುತ್ತಿದ್ದ ಸುಂದರಿ ಅಂದೇ  ಕದ್ದು ಹೋದಳು ನನ್ನೊಳಗಿನ ನನ್ನನ್ನು.    ಅವಳು ನಕ್ಕಾಗ ಅವಳ ಕಪ್ಪು, ದುಂಡು ಮುಖದ ತುಂಬಾ  ಬಿಳಿಯ ದಂತಪಂಕ್ತಿ, ಹೊಳೆಯುತ್ತಿತ್ತು  ದೀಪದಂತೆ.    ನೇರ ನಡೆವುದ ನೋಡೇ…
  • August 01, 2016
    ಬರಹ: gururajkodkani
    ಅಸಲಿಗೆ ನಾನೇಕೆ ವೈದ್ಯನಾಗಬೇಕೆಂದುಕೊಂಡಿದ್ದೆ ಎನ್ನುವುದು ನನಗೆ ನೆನಪೇ ಇಲ್ಲ. ಆದರೆ ವೈದ್ಯನಾದ ಮೇಲೆ ನನ್ನ ವರ್ತನೆ ಉಳಿದೆಲ್ಲ ವೈದ್ಯರಿಗಿಂತ ತೀರ ಭಿನ್ನವೇನಾಗಿರಲಿಲ್ಲ. ನನ್ನಲ್ಲೊಂದು ಹೆಮ್ಮೆಯಿತ್ತು. ನಾನೊಬ್ಬ ವೈದ್ಯನೆನ್ನುವ ಗರ್ವ ಮೀರಿದ…
  • August 01, 2016
    ಬರಹ: hamsanandi
    ಸಿದ್ಧಿ ಬುದ್ಧಿಯರ ಗೆದ್ದ ಮನೋಹರ ಮುದ್ದು ಮೊಗವನ್ನು ತೋರಿ ನೀನೀಗ ಎದ್ದು ಬಂದೆನ್ನ ಕಾಯೊ! ಮೋದಕವ ಮೆದ್ದು ಕರುಣಿಸೋ ಸಕಲ ಸಂಪದವ!     - ಹಂಸಾನಂದಿ    (ಚಿತ್ರ ಕೃಪೆ: ಲೋಕೇಶ್ ಆಚಾರ್ಯ)