December 2016

 • ‍ಲೇಖಕರ ಹೆಸರು: makara
  December 31, 2016
  ಕವಿ ಸಾಮ್ರಾಟ್ ವಿಶ್ವನಾಥ ಸತ್ಯನಾರಾಯಣರ ಚಿತ್ರಕೃಪೆ: ಗೂಗಲ್        ಮೆಕಾಲೆಯು ಕ್ರಿ.ಶ. ೧೯೩೪ರಲ್ಲಿ ಒಪ್ಪಿಸಿದ ವರದಿಯನ್ನು ಆಧರಿಸಿ ೧೯೪೯ರವರೆಗೂ ಅನೇಕ ವಿದ್ಯಾ ಸಮಿತಿಗಳು  ಬ್ರಿಟಿಷರಿಂದ ರಚಿಸಲ್ಪಟ್ಟವು. ಇವೆಲ್ಲವೂ ಕ್ರಮೇಣ ’ಕಬಂಧ ಬಾಹು’...
 • ‍ಲೇಖಕರ ಹೆಸರು: gururajkodkani
  December 31, 2016
  ನಡುರಾತ್ರಿಯ ನಿಶ್ಯಬ್ದದ ನಡುವೆ ಕಿಟಕಿಯ ಗಾಜು ಚೂರುಚೂರಾಗಿದ್ದು ನನಗೆ ಗೊತ್ತಾಗಿತ್ತು.ಏರ್ ಕಂಡಿಶನರ್ ಕಾರ್ಯ ನಿರ್ವಹಿಸುತ್ತಿಲ್ಲವೆನ್ನುವ ಕಾರಣಕ್ಕೆ ಮಫ್ಲರಿನಿಂದ ಕಿವಿ ಮುಚ್ಚಿಕೊಳ್ಳದಿದ್ದ ನನಗೆ ಕಿಟಕಿಯ ಗಾಜು ನೆಲಕ್ಕಪ್ಪಳಿಸಿದ್ದ ಶಬ್ದ...
 • ‍ಲೇಖಕರ ಹೆಸರು: santhosha shastry
  December 30, 2016
      ಇತ್ತೀಚಿನ ದಿನಗಳ ಹೊಸ ವಿದ್ಯಮಾನ ಏನೆಂದರೆ, ಕಾಳಧನಿಕರಿಂದ ಭಾರಿ ಹಣ ಜಪ್ತಿ.  ಹೊಸತನ ಜಪ್ತಿಯಲ್ಲಿಲ್ಲ, ಬದಲಿಗೆ, ಸಿಕ್ಕಿದ್ದು ಕೋಟಿಗಟ್ಟಲೆ ಹೊಸ ನೋಟು ಎಂದ ವಾರ್ತೆ.  ಇದು ಹೇಗೆ ಸಾಧ್ಯ? ಮೋದಿಯ‌ ನೋಟ್-ರದ್ದತಿಯ ನಿರ್ಧಾರವನ್ನು ಬೆಂಬಲಿಸಿ...
 • ‍ಲೇಖಕರ ಹೆಸರು: Sachin LS
  December 30, 2016
  ನಮ್ಮ ದಿನನಿತ್ಯದ ವ್ಯಾವಹಾರಿಕ ಜೀವನದಲ್ಲಿ ನಾವು ಹಲವರು ಅದೆಷ್ಟೋ ಸುಳ್ಳು ಹೇಳಿಬಿಡುತ್ತೇವೆ. ಸತ್ಯ ಶಾಶ್ವತ, ಸುಳ್ಳು ನಶ್ವರ ಅಂತೆಲ್ಲಾ ಎಲ್ಲರು ತಿಳಿದಿರುತ್ತಾರೆ, ಕೇಳಿರುತ್ತಾರೆ. ಆದರೂ ಅದೇನೊ ನಮ್ಮ ಬಾಯಲ್ಲಿ ಸಮಯಕ್ಕೆ ಸರಿಯಾಗಿ ಸುಳ್ಳು...
 • ‍ಲೇಖಕರ ಹೆಸರು: addoor
  December 29, 2016
  ತಿಂಗಳ ಮಾತು: ನಾಲ್ದೆಸೆಗಳಿಂದ ಢೆಲ್ಲಿಗೆ ರೈತಸಾಗರ                     ತಿಂಗಳ ಬರಹ: ಕೃಷಿ ರಂಗಕ್ಕೆ ತುರ್ತಾಗಿ ಬೇಕು, ಜ್ಞಾನದ ಸಂಪನ್ಮೂಲ  ಅಘನಾಶಿನಿಯ ಒಡಲೊಳಗೆ ಐಗಳ ಕುರ್ವೆ                             ಸಾವಯವ ಸಂಗತಿ:...
 • ‍ಲೇಖಕರ ಹೆಸರು: nvanalli
  December 29, 2016
  ನಿಜ, ಈ ಸ್ಥಿತಿಯನ್ನು ನಾನು-ನೀವು ಊಹಿಸುವುದೂ ಕಷ್ಟ. ' ಪತ್ರಕರ್ತರೇ ಹಾಗೆ.. ಚೋಟುದ್ದದ ಸಮಸ್ಯೆಗೆ ಬಣ್ಣ ಕಟ್ಟಿ ಹೇಳುತ್ತಿರಿ' ಎಂದು ಕುದ್ರಗೋಡಿನ ಈ ಸಮಸ್ಯೆಯನ್ನು ಲಘವಾಗಿ ತೆಗೆದುಕೊಳ್ಳವ ಸಾಧ್ಯತೆಯಿದೆ. ಆದರೆ ನಿಜವಾಗಿ ಕುದ್ರಗೋಡಿನ ಈ...
 • ‍ಲೇಖಕರ ಹೆಸರು: bhalle
  December 29, 2016
    ಕೃಷ್ಣರಾವ್ ಪಾರ್ಕ್’ನಲ್ಲಿ ಸಂಜೆ ವೇಳೆ ಹಿರಿಯರು ಕೂಡಿಕೊಂಡು ಕಾಲಕ್ಷೇಪ ಮಾಡುವ ಹೊತ್ತು. ಈಗಲೂ ಕೆಲವೆಡೆ ಇಂಥಾ ಹಿರಿಯರಿಗೆ ಹೊತ್ತು ಕಳೆವ ತಾಣಗಳು ಇರುವುದು ಅಚ್ಚರಿಗಿಂತ ಮೆಚ್ಚತಕ್ಕ ಅಂಶ.   ಮಧ್ಯವರ್ಗದ ಪ್ರತೀಕವಾದ ಹಿರಿಯರು. ನನ್ನಂತೆ...
 • ‍ಲೇಖಕರ ಹೆಸರು: G.N Mohan Kumar
  December 27, 2016
  ಅಡಿಯ ನಿಡಲು ನಾನು ಇಲ್ಲಿ ಬಿಡದೆ ಎಡೆಯನಿತ್ತೆ ನೀನು - ತಡೆದು ತಡೆದು ನಾನು ತೊದಳೆ, ನುಡಿಯ ಕಲಿಸಿದೆ | ಪಿಡಿದು ಕರವ ನೀನು ಎನಗೆ ನಡೆಯ ತಳುಪಿದೆ || ||1||   ಅಂದು ನಾನು ಅಳಲಿನೊಳಗೆ, ಮುಂದುವರಿವ ಬಗೆಯ ತೊರೆಯೆ- ನೊಂದ ಮನವ ನಲಿಸಿಬಿಟ್ಟೆ,...
 • ‍ಲೇಖಕರ ಹೆಸರು: makara
  December 27, 2016
       ಚಿತ್ರಗಳ ಕೃಪೆ: ಗೂಗಲ್        ಪಾಶ್ಚಾತ್ಯರು ತಮ್ಮ ಸ್ವಾಭಾವಿಕ ಹಾಗು ಚಾರಿತ್ರಿಕ ವಿಕೃತಿಗಳನ್ನು ಭಾರತೀಯರಿಗೆ, ಭಾರತೀಯ ಚರಿತ್ರೆಗೆ ತಳುಕು ಹಾಕುವುದಕ್ಕೆ ಮೆಕಾಲೆ ವಿದ್ಯೆಯಿಂದ ಪ್ರೋದ್ಬಲ ಸಿಕ್ಕಿತು! ಕ್ರಿಸ್ತಶಕ ಹದಿನೈದು, ಹದಿನಾರನೇ...
 • ‍ಲೇಖಕರ ಹೆಸರು: addoor
  December 26, 2016
  ನಮ್ಮ ದೇಶದ ಅಧಿಕಾರಷಾಹಿಯ ದಕ್ಷತೆಯ ಬಗ್ಗೆ ಬೆಳಕು ಚೆಲ್ಲುವ ಪ್ರಸಂಗವೊಂದು ಹೀಗಿದೆ: ಪ್ರಸಿದ್ಧ ಅಂಕಣಕಾರ ಬಿಕ್ರಂ ವೊಹ್ರಾ ಅವರ ಸೋದರಿಗೆ ಆಕೆಯ ಪೆನ್ಷನ್ ಪಾವತಿ ಬಗ್ಗೆ ಒಂದು ಪತ್ರ ಬರುತ್ತದೆ. ಪೆನ್ಷನ್ ಪ್ರತಿ ತಿಂಗಳು ಪಾವತಿಯಾಗಲಿಕ್ಕಾಗಿ...
 • ‍ಲೇಖಕರ ಹೆಸರು: Sachin LS
  December 26, 2016
  ದಂಗಲ್ ಒಂದು ನೈಜ ಕಥೆಯನ್ನಾಧರಿಸಿದ ಚಿತ್ರ. ಮಹವೀರ್ ಸಿಂಗ್ ಫೋಗಟ್, ಗೀತ ಫೋಗಟ್, ಬಬಿತ ಫೋಗಟ್ - ಇವರ ಜೀವನಾಧಾರಿತ ಚಿತ್ರ. ಮೂಲತಃ ಇದು ಹಿಂದಿ ಭಾಷೆಯ ಚಿತ್ರ. ನಿತೀಶ್ ತಿವಾರಿ ಅವರು ಚಿತ್ರದ ನಿರ್ದೇಶಕರು. ಚಿತ್ರದ ಆಕರ್ಷಣೆ ಆಮಿರ್ ಖಾನ್...
 • ‍ಲೇಖಕರ ಹೆಸರು: partha1059
  December 24, 2016
  "ಸೂರ್ಯನಂತಹ ಕೋಟಿ ಕೋಟಿ ನಕ್ಷತ್ರಗಳು ಲಕ್ಷ ಕೋಟಿ ವರ್ಷಗಳಿಂದ ಸತತ ಪ್ರಯತ್ನಪಡುತ್ತಿದ್ದರು, ಬ್ರಹ್ಮಾಂಡದ ಕತ್ತಲನು ಪೂರ್ಣವಾಗಿ ಅಳಿಸಲು ಸಾದ್ಯವಾಗಿಲ್ಲ ಎನ್ನುವ ಸತ್ಯ ಮನಸನ್ನು ಕಲಕುತ್ತದೆ " ಕೆಲವುದಿನದ ಕೆಳಗೆ ಈ ರೀತಿ ಫೇಸ್ ಬುಕ್ಕಿನಲ್ಲಿ...
 • ‍ಲೇಖಕರ ಹೆಸರು: makara
  December 23, 2016
              ಭಾರತೀಯ ಜನಾಂಗವು ಅನಾದಿಕಾಲದಿಂದಲೂ ಭರತ ಖಂಡದಲ್ಲಿ ಜೀವನವನ್ನು ಸಾಗಿಸುತ್ತಿದೆ. ಹೀಗೆಂದು ವೇದಗಳು, ಪುರಾಣೇತಿಹಾಸಗಳು ಸಾರಿವೆ. ಆದರೆ ಭಾರತೀಯ ಜನಾಂಗವು ಬೇರೆ ಪ್ರಾಂತಗಳಿಂದ ಭರತ ಖಂಡಕ್ಕೆ ವಲಸೆ ಬಂದರೆಂದೂ, ಈ ಪ್ರದೇಶದೊಳಗೆ...
 • ‍ಲೇಖಕರ ಹೆಸರು: addoor
  December 23, 2016
  ನವಂಬರ್ ೧೩, ೨೦೧೬ರ ಭಾನುವಾರ ಮಂಗಳೂರಿನ ಪಂಜೆ ಮಂಗೇಶರಾವ್ ರಸ್ತೆಯ ಸಾಹಿತ್ಯ ಕೇಂದ್ರದ ಎದುರು ಎಂದಿನಂತೆ ಸಾವಯವ ಹಣ್ಣುತರಕಾರಿಧಾನ್ಯ ಸಂತೆಗಾಗಿ ಮೇಜುಗಳಿರಲಿಲ್ಲ. ಬದಲಾಗಿ, ಸಾಹಿತ್ಯ ಕೇಂದ್ರದ ಪಕ್ಕದಲ್ಲೊಂದು ವೇದಿಕೆ. ಅಲ್ಲೊಂದು ಸಣ್ಣ ಪೀಠ....
 • ‍ಲೇಖಕರ ಹೆಸರು: addoor
  December 23, 2016
  ಮೂಡಬಿದಿರೆಯ ಆಳ್ವಾಸ್ ನುಡಿಸಿರಿ ವರುಷದಿಂದ ವರುಷಕ್ಕೆ ಕನ್ನಡ ನಾಡು-ನುಡಿ-ಸಂಸ್ಕತಿಯ ರಾಷ್ಟ್ರೀಯ ಸಮ್ಮೇಳನವಾಗಿ ಬೆಳೆಯುತ್ತಿದೆ. ಈ ವರುಷ ನುಡಿಸಿರಿಯಲ್ಲಿ ನೋಂದಾಯಿಸಿ ಭಾಗವಹಿಸಿದವರು ಸುಮಾರು 40,000 ಜನರು. ಇವರಲ್ಲದೆ, ಪ್ರತಿದಿನ...
 • ‍ಲೇಖಕರ ಹೆಸರು: addoor
  December 23, 2016
  “ಅಲಕ್ಷಿತ ಕಲ್ಪವೃಕ್ಷ ಹಲಸು: ಭವಿಷ್ಯದ ಬೆಳೆ” ಶ್ರಿಪಡ್ರೆಯವರಹ ಹೊಸ ಪುಸ್ತಕ. ಈ ಅಪರೂಪದ ಪುಸ್ತಕದ ಬಿಡುಗಡೆ ಸಮಾರಂಭ ಜರುಗಿದ್ದು ದಕ್ಷಿಣ ಕನ್ನಡದ ಪುತ್ತೂರಿನ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ೨೦ ನವಂಬರ್ ೨೦೧೬ರಂದು. “ಅಡಿಕೆ ಪತ್ರಿಕೆ...
 • ‍ಲೇಖಕರ ಹೆಸರು: addoor
  December 23, 2016
  ಪ್ರತಿ ತಿಂಗಳೂ ಕೊನೆಯ ಮೂರು ಭಾನುವಾರಗಳಲ್ಲಿ ಮಂಗಳೂರಿನ ಪಂಜೆ ಮಂಗೇಶ ರಾಮ್ ರಸ್ತೆಯಲ್ಲಿ ಸಾವಯವ ಹಣ್ಣು-ತರಕಾರಿ-ಧಾನ್ಯ ಸಂತೆ ಸಂಘಟಿಸುತ್ತಿರುವ "ಸಾವಯವ ಕೃಷಿಕ ಗ್ರಾಹಕ ಬಳಗ”ವು ವಿಷಮುಕ್ತ ಊಟದ ಬಟ್ಟಲು ಆಂದೋಲನದ ಅಂಗವಾಗಿ ಮತ್ತೊಂದು ಹೆಜ್ಜೆ...
 • ‍ಲೇಖಕರ ಹೆಸರು: addoor
  December 23, 2016
  ಸಾವಯವ ಕೃಷಿ ಉತ್ಪನ್ನಗಳ ಖರೀದಿಮಾಡುವಾಗ ಗ್ರಾಹಕರು ಮತ್ತೆ ಮತ್ತೆ ಕೇಳುವ ಪ್ರಶ್ನೆ: ಇದು ಸಾವಯವ ಎಂಬುದಕ್ಕೆ ಪುರಾವೆ ಏನು? “ಸಾವಯವ ಸರ್ಟಿಫಿಕೇಟ್‌" ಅಂತಹ ಒಂದು ಪುರಾವೆ. ನಮ್ಮ ದೇಶದಲ್ಲಿ ಸಾವಯವ ದೃಢೀಕರಣದ (ಸರ್ಟಿಫಿಕೇಷನ್‌) ನಿಯಮಗಳನ್ನು...
 • ‍ಲೇಖಕರ ಹೆಸರು: addoor
  December 23, 2016
  ಕೃಷಿಯ ಸಾಧ್ಯತೆಗಳನ್ನು ತಿಳಿಯಬೇಕಾದರೆ ಮೂಡಬಿದ್ರೆ ಹತ್ತಿರದ ಸೋನ್ಸ್ ಫಾರ್ಮಿಗೆ ಒಮ್ಮೆ ಕಾಲಿಡಬೇಕು, ಅಲ್ಲಿ ಮೂರು ತಾಸುಗಳ ಕಾಲ ಸುತ್ತಾಡಬೇಕು, ಸೋನ್ಸ್ ಸೋದರರೊಂದಿಗೆ ಒಂದಷ್ಟು ಹೊತ್ತು ಮಾತಾಡಬೇಕು. ೫ ಜನವರಿ ೨೦೧೪ರಂದು ನಾವು ೪೦ ಜನರು...
 • ‍ಲೇಖಕರ ಹೆಸರು: Vasanth Kaje
  December 23, 2016
  'ಕಲ್ಲುಬಾಳೆ'ಯೆಂಬ  ಹೆಸರೇ ಒಂದು ವಿರೋಧಾಭಾಸ! ಬಾಳೆಯ ಮೃದುತ್ವ ಮತ್ತು ಕಲ್ಲಿನ ಒರಟುತನದ ಅರ್ಥಪೂರ್ಣ ಮಿಶ್ರಣ -  ಕಲ್ಲುಬಾಳೆಎಂಬ ಹೆಸರು. ನೋಡಲು ಕಾಂಡವು ತಾಳೆ ಮರದ ಒರಟಾದ ಬೊಡ್ಡೆಯಂತೆಯೂ, ಎಲೆಗಳು ಬಾಳೆ ಎಲೆಯಂತೆಯೂ ಕಾಣುವ ವಿಶಿಷ್ಟ...
 • ‍ಲೇಖಕರ ಹೆಸರು: nvanalli
  December 23, 2016
  ಹುಟ್ಟಿದ್ದೇನೋ ಹಳ್ಳಿಯಲ್ಲಿ. ಆದರೆ ಈವರೆಗಿನ ನನ್ನ ಜೀವನದಲ್ಲಿ ಓದು ಹಾಗೂ ವೃತ್ತಿಯ ದೆಸೆಯಿಂದ ನಗರಗಳಲ್ಲಿ ಉಳಿದ ವರ್ಷಗಳೇ ಹೆಚ್ಚು. ಪೇಟೆಯಲ್ಲಿ ವಿವಿಧ ಚಟುವಟಿಕೆಗಳಲ್ಲಿ, ಯಾವ್ಯಾವುದೋ ವ್ಯವಹಾರಗಳಲ್ಲಿ ನನ್ನ ಕಾಲು ಹೂತು ಹೋದಷ್ಟೂ ಹಳ್ಳಿಯತ್ತ...
 • ‍ಲೇಖಕರ ಹೆಸರು: addoor
  December 23, 2016
  ಮಾವು, ಗೇರು, ಚಿಕ್ಕು, ಪೇರಲೆ, ನೇರಳೆ, ಗೇರು, ಬುಗರಿ, ರಾಂಬುಟಾನ್, ಪ್ಯಾಷನ್ ಹಣ್ಣು ಇಂತಹ ಹಣ್ಣುಗಳನ್ನು ಸುಲಭವಾಗಿ ಕೊಯ್ಯಲು ಈ ಕೊಕ್ಕೆಚೀಲ ಸೂಕ್ತ ಸಾಧನ. ಈ ಹಣ್ಣುಗಳನ್ನು ಕೊಕ್ಕೆಕೋಲಿನಿಂದ ಕೊಯ್ಯುವಾಗ ಅವು ಕೆಳಕ್ಕೆ ಬಿದ್ದು ಹಾಳಾಗುತ್ತವೆ...
 • ‍ಲೇಖಕರ ಹೆಸರು: addoor
  December 23, 2016
  "ಕರ್ನಾಟಕದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ೧೦,೦೦೦ ಕೋಟಿ ರೂಪಾಯಿಗಳ ಅಕ್ರಮ ವಹಿವಾಟು ನಡೆದಿದ್ದು, ತಪ್ಪಿತಸ್ಥರ ವಿರುದ್ಧ ಸಿವಿಲ್ ಮತ್ತು ಕ್ರಿಮಿನಲ್ ಪ್ರಕರಣ ದಾಖಲಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಆ ಇಲಾಖೆಯ...
 • ‍ಲೇಖಕರ ಹೆಸರು: nvanalli
  December 23, 2016
  ಆ ಊರಿಗೆ ಕುದ್ರಗೋಡೆಂದು ಯಾಕೆ ಹೆಸರು ಬಂತೆಂದು ಯಾರಿಗೂ ಗೋತ್ತಿಲ್ಲ. ಗೆಳೆಯ ಗಜಾನನ 'ನೀ ನೋಡಬೇಕಾದ ಊರು' ಎಂದದ್ದರಿಂದ ಹೊರಟಿದ್ದೆವು. ಸಿರ್ಸಿ ತಾಲೂಕಿನ ಸಾಲ್ಕಣಿಯಿಂದ ಕುದ್ರಗೋಡಿಗೆ ಎಂಟು ಕಿಲೊಮೀಟರ್‌ ದೂರವಂತೆ. ಆದರೆ ಅಷ್ಟೇ ದೂರಕ್ಕೆ...
 • ‍ಲೇಖಕರ ಹೆಸರು: soumya d nayak
  December 22, 2016
  ಬಹುದೂರದ ದಾರಿ ಸಾಗಿಬಂದೆ  ಈಗ ಒಬ್ಬಂಟಿಯಾಗಿ ನಿಂತಿರುವೆ    ಸಾವಿರ ದಾರಿ ನನ್ನ ಕಣ್ಣ ಮುಂದೆ  ಯಾವುದನ್ನ ಆರಿಸಲಿ ಓ ದೇವರೇ    ಏನು ಮಾಡಲೆಂದೇ ಗೊತ್ತಾಗದೆ  ಮುಂದೆ ಮುಂದೆ ಇಟ್ಟಿಹೆನು ನಡಿಗೆ    ಸಾಗುವ ದಾರಿಯಲ್ಲಿ ಕಲ್ಲು-...
 • ‍ಲೇಖಕರ ಹೆಸರು: soumya d nayak
  December 22, 2016
  ಶ್ರಮ ಪಟ್ಟರು ಫಲ ಸಿಗದು ಕೆಲವೊಮ್ಮೆ ಹಾಗೆಂದು ಶ್ರಮ ಪಡದೆ ಹೋದರೆ ?? ಫಲ ಸಿಗದು ಈ ಜನುಮದಲ್ಲೇ ಫಲ ಸಿಗಲು ತಡವಾಗಿರಬಹುದೇ ವಿನಃ ಖಂಡಿತವಾಗಿ ಸಿಗುವುದು ನಮಗೆ ಕೊನೆಗೆ
 • ‍ಲೇಖಕರ ಹೆಸರು: ಕನ್ನಡತಿ ಕನ್ನಡ
  December 22, 2016
  ದೊಡ್ಡ ಕುಟುಂಬದಲ್ಲಿ ಅಂದರೆ ಅವಿಭಕ್ತ ಕುಟುಂಬಗಳಲ್ಲಿ ಇರುವವರಿಗೆ ಸಿಗುವ ಅನುಭವ ಸಾಗರದಷ್ಟು. ಮನೆ ತುಂಬಾ ಜನ. ಅದಕ್ಕೆ ಸರಿಯಾಗಿ ನೋವು-ನಲಿವುಗಳೂ ಜಾಸ್ತಿಯೇ. ದಿನದ ತಿಂಡಿ ಊಟಗಳ ಪ್ರಮಾಣ ಹೆಚ್ಚಿರುವುದರಿಂದ ದೊಡ್ಡವರು ದೊಡ್ಡ ಕೆಲಸ ಹಂಚಿಕೊಂಡು...
 • ‍ಲೇಖಕರ ಹೆಸರು: G.N Mohan Kumar
  December 22, 2016
  ವಜ್ರ ಕವಚವನಾತ ತೊಟ್ಟಿಹನು ಕುಂಡಲವ ಕಿವಿಗಿಟ್ಟಹನು, ಮಕುಟವನು ತಲೆಗೆತಾಧರಿಸಿಹನು, ಬಲು ಎತ್ತರದ ಬಿಲ್ಲಾಳು , ಅರಿಕೊರಳ ಕೊರೆವ ಗರಿಯುಳ್ಳವನು ಬಲ್ಲೆಯಾನೀನಾತನನು?   ಧಣಿ ಕೌರವನು ಕೋಪಗೊಂಡಿರಲು, ಮೌನದೊಳಿಹನೆ ಅವನಾಳು? ವೈರಿಗಳ ಪಡೆಗಳನು...
 • ‍ಲೇಖಕರ ಹೆಸರು: ಪ್ರಭು ಅಂದನೂರ್
  December 21, 2016
  ಬೆಂಡೆಕಾಯಿಯನ್ನು ಬಿಲ್ಲೆ (ಅರ್ಧ ಇಂಚು ದಪ್ಪ) ಆಕಾರದಲ್ಲಿ ಹೆಚ್ಚಿಕೊಂಡು, ಬಾಣಲೆಯಲ್ಲಿ 4 ಟೀ ಚಮಚ ಎಣ್ಣೆಯೊಂದಿಗೆ ಹುರಿಯಿರಿ. ಬೆಂಡೆಕಾಯಿ ಸ್ವಲ್ಪ ಕಪ್ಪು ಆಗುವ ರೀತಿ. ನಂತರ ಹಸಿ ಮೆಣಸಿನಕಾಯಿಯನ್ನು ಅದೇ ರೀತಿ ಹುರಿದು ಕೊಳ್ಳಿ. ಬೆಂಡೆಕಾಯಿ...
 • ‍ಲೇಖಕರ ಹೆಸರು: Na. Karantha Peraje
  December 20, 2016
  ಮೂರು ತಿಂಗಳ ಹಿಂದೆ ಮಿತ್ರ ಕಿಶೋರ್ ಭಟ್ ಕೊಮ್ಮೆ ಯಕ್ಷಗಾನ ಪ್ರದರ್ಶನವೊಂದಕ್ಕೆ ಆಹ್ವಾನಿಸಿದರು. ಪ್ರಸಂಗ, ವಹಿಸಬೇಕಾದ ಪಾತ್ರ, ಆ ಸನ್ನಿವೇಶಕ್ಕೆ ಒದಗುವ ಭಾಗವತರು, ಪಾತ್ರಕ್ಕಿರುವ ಪದ್ಯಗಳು, ಪಾತ್ರದ ರಂಗ ಅವಕಾಶಗಳು.. ಹೀಗೆ ಹೊಸ ಪರಿಕ್ರಮದ...

Pages