October 2016

October 31, 2016
ಮನದ ತುಂಬ ಕತ್ತಲು ಮುಸುಕಿದೆ ಯಾವುದೋ ಮಾಯಾ ರಾಗದ ಜಾಲದಿ ಬಂದಿತ ಏಕಾಕಿ ಮನ ಹೊರಟಿದೆ ಸಾಗರದಲೆಗಳ ನಡುವೆ ನಾವಿಕನಿಲ್ಲದ ನಾವೆಯಲ್ಲಿ ದೂರ ದಡದ ಗೂಡನರಸಿ... ಸುತ್ತಾ ನೀರು ಮೇಲೆ ನೀಲ ನಭದ ವಿಸ್ತಾರ. ಬೀಸುವ ಗಾಳಿಗೆ ದೀಪದ ಕೆನ್ನಾಲಿಗೆ ನಾವೆಯ…
October 31, 2016
( ಇಂಗ್ಲೀಷ್ ನ ಜೋಕುಗಳ ಸಂಗ್ರಹವೊಂದನ್ನು ನಾನು ಈಗ ಓದುತ್ತಿದ್ದು ಅಲ್ಲಿ ನಾನು ಈ ತನಕ ಕೇಳಿರದ/ಓದಿರದ ಜೋಕುಗಳನ್ನು ನಿಮಗಾಗಿ ಕನ್ನಡಿಸುತ್ತಿದ್ದೇನೆ ) - *** - ಫೋನಿನಲ್ಲಿ - ಬಾಸ್ ಆಫೀಸಿನಲ್ಲಿಲ್ಲ , ಮೇಡಂ . ಅವರು ಹೆಂಡತಿ ಜತೆ ಊಟಕ್ಕೆ…
October 30, 2016
ಸಿನೆಮಾ, ನಾಟಕವೆಲ್ಲವು ಸಮಾಜದ ಕನ್ನಡಿ. ನಮ್ಮಲ್ಲಿನ ಮೌಲ್ಯ, ರೂಢಿ, ಮನಸ್ಸನ್ನು ಪ್ರತಿಬಿಂಬಿಸುವ ಸಾಧನ. ವೇಗಮಯವಾಗಿ ಸಾಗುತ್ತಿರುವ ನಮ್ಮೆಲ್ಲರ ಜೀವನಕ್ಕೆ ಒಂದು ಬ್ರೇಕ್ ಹಾಗು ಮನೋರಂಜನೆ ಕೊಡುವ ಸದುದ್ದೇಶ ಅವುಗಳಿಗಿವೆ. ಸಮಾಜವನ್ನು ರಂಜಿಸುವ…
October 30, 2016
( ಇಂಗ್ಲೀಷ್ ನ ಜೋಕುಗಳ ಸಂಗ್ರಹವೊಂದನ್ನು ನಾನು ಈಗ ಓದುತ್ತಿದ್ದು ಅಲ್ಲಿ ನಾನು ಈ ತನಕ ಕೇಳಿರದ/ಓದಿರದ ಜೋಕುಗಳನ್ನು ನಿಮಗಾಗಿ ಕನ್ನಡಿಸುತ್ತಿದ್ದೇನೆ ) - ### - ಸೀರೆ ಅಂಗಡಿಯಲ್ಲಿ - ಒಳ್ಳೆಯ ಸೀರೆ ತೋರಿಸಿ - ನಿಮ್ಮ ಶ್ರೀಮತಿಗಾ ? ಅಥವಾ…
October 29, 2016
     ಗಿಡುಗು ರಾಮಮೂರ್ತಿ ಪಂತುಲು, ಗರಿಮೆಳ್ಳ ಸತ್ಯನಾರಾಯಣ, ಡಮಾಸ್ಕಸ್ ಸ್ಟೀಲಿನ ಕತ್ತಿಗಳ ಚಿತ್ರಕೃಪೆ: ಗೂಗಲ್      
October 29, 2016
‘ನಾತಲೀಲೆ’ಯ ಮೂಲಕ ಗಮನ ಸೆಳೆದ ಎಸ್. ಸುರೇಂದ್ರನಾಥ್ ಅವರ ಕಾದಂಬರಿ ‘ಎನ್ನ ಭವದ ಕೇಡು’ ಬಿಡುಗಡೆ ಆಗಿದೆ. ಕನ್ನಡ ಸಾಹಿತ್ಯದಲ್ಲಿ ಅಪರೂಪವಾದ ಫ್ಯಾಂಟಸಿ, ಮ್ಯಾಜಿಕ್ ರಿಯಾಲಿಸಂ ತಂತ್ರದ ೨೬೧ ಪುಟದ ಈ ಕಾದಂಬರಿ ಓ-ತ್ತಾ ಹೋದಂತೆ ಅದ್ಭುತ ಅನುಭವ…
October 29, 2016
ಅಮರನಾಥ ಮೇಜಿನ ಮೇಲಿದ್ದ ಪುಟ್ಟ ಶೀಷೆಯನ್ನು ಮತ್ತೆ ನೋಡಿದ. ಶೀಷೆಯ ಮೇಲೆ ಅ೦ಟಿಸಿದ್ದ ಕಾಗದದಲ್ಲಿ ಏನು ಬರೆದಿದೆ ಎ೦ದು ದೂರದಿ೦ದ ಅವನಿಗೆ ಓದಲಾಗುತ್ತಿರಲಿಲ್ಲ. ಅದರೆ ಶೀಷೆಯಯಲ್ಲಿ ಏನಿದೆ ಎ೦ದು ಅವನಿಗೆ ಗೊತ್ತಿತ್ತು. . ಔಷಧಿ ಅ೦ಗಡಿಯವನು…
October 29, 2016
( ಇಂಗ್ಲೀಷ್ ನ ಜೋಕುಗಳ ಸಂಗ್ರಹವೊಂದನ್ನು ನಾನು ಈಗ ಓದುತ್ತಿದ್ದು ಅಲ್ಲಿ ನಾನು ಈ ತನಕ ಕೇಳಿರದ/ಓದಿರದ ಜೋಕುಗಳನ್ನು ನಿಮಗಾಗಿ ಕನ್ನಡಿಸುತ್ತಿದ್ದೇನೆ ) -೧೨೫ - ಬಾಸ್ ಹೊಸ ಉದ್ಯೋಗಿಗೆ - ಈಗ ಹನ್ನೊಂದು ಗಂಟೆಯಾಗಿದೆ , ನೀನು ಹತ್ತೂವರೆಗೆ…
October 28, 2016
Chand tanha hai asman tanha Dil mila hai kahan kahan tanhaBujh gai aas chup gaya taraThartharata raha dhuan tanha   ಸುಂದರ ಚಂದಿರ, ಶಾಂತ ಅಂಬರ, ಜೊತೆಗೆ ಪ್ರೀತಿಸುವ ಹೃದಯ. ಇವಿಷ್ಟೂ ಇದ್ದರೂ ಒಂಟಿತನವನ್ನು ಕಾಣುವ  ಮನ…
October 28, 2016
ವರ್ಷ ಕಳೆದು ಮತ್ತೆ ದೀಪಾವಳಿ ಹಬ್ಬ ಬಂದಿದೆ, ಆದರೆ ನಮ್ಮ ಹಳ್ಳಿಗಳ ಕಡೆ ಹಬ್ಬ ಆಚರಿಸುವ ಉತ್ಸಾಹ ಮಾತ್ರ ಕೊಂಚ ಮಟ್ಟಿಗೆ ಕಡಿಮೆಯಾದಂತೆ ಕಾಣುತ್ತದೆ. ಕಾಲ ಕಾಲಕ್ಕೆ ಸುರಿಯಬೇಕಾಗಿದ್ದ ಮಳೆರಾಯ ಮುನಿಸಿಕೊಂಡಿದ್ದಾನೆ,ಭೂತಾಯಿಯ ನಂಬಿ ಅವಳ ಒಡಲಿಗೆ…
October 28, 2016
( ಇಂಗ್ಲೀಷ್ ನ ಜೋಕುಗಳ ಸಂಗ್ರಹವೊಂದನ್ನು ನಾನು ಈಗ ಓದುತ್ತಿದ್ದು ಅಲ್ಲಿ ನಾನು ಈ ತನಕ ಕೇಳಿರದ/ಓದಿರದ ಜೋಕುಗಳನ್ನು ನಿಮಗಾಗಿ ಕನ್ನಡಿಸುತ್ತಿದ್ದೇನೆ ) -121- -ನನಗೆ ಇನ್ನೊಮ್ಮೆ ಬಾಸ್-ನ ಮುಖಕ್ಕ ಹೊಡೆಯಬೇಕು ಎನ್ನಿಸಿತು -ಏನು ? '…
October 27, 2016
ಭಾರತದ ಹಳ್ಳಿಗಳಲ್ಲಿ ಚಲಾವಣೆಯಾಗುವ ಭಾಗಶಃ ನೋಟುಗಳು ಯಾವುದಾದರೂ ಒಂದು ಅಡುಗೆ ಮಸಾಲೆಯ ವಾಸನೆಯನ್ನು ಹೊರಸೂಸುತ್ತವೆ. ಅದು ಸಾಸುವೆ, ಜೀರಿಗೆ, ಅರಿಶಿನ ಅಥವಾ ಇನ್ಯಾವುದೋ ಇರಬಹುದು, ಇದನ್ನು ಹೇಳಲು ಕಾರಣವೆಂದರೆ ಭಾರತೀಯರಲ್ಲಿ ಆನಾದಿ ಕಾಲದಿಂದಲೂ…
October 27, 2016
ಈ ವರ್ಷದ ದೀಪಾವಳಿ ಬಹುತೇಕ ಜನರಿಗೆ ತುಂಬಾ ವಿಶೇಷವಾಗಿದೆ, ಯಾಕಂದರೆ ನಾಲ್ಕು ದಿನಗಳ ದೀರ್ಘ ರಜೆ ಸಿಕ್ಕಿದೆ, ಜೊತೆಗೆ ವಾರಂತ್ಯ ಕೂಡ. ಇದೇ ಕಾರಣಕ್ಕಾಗಿ ಅನೇಕ ಜನರು ಇದಾಗಲೇ ದೂರದ ಊರುಗಳಿಗೆ ರೈಲು ಮತ್ತು ಬಸ್ಸು ಟಿಕೆಟ್ ಕೂಡ…
October 27, 2016
( ಇಂಗ್ಲೀಷ್ ನ ಜೋಕುಗಳ ಸಂಗ್ರಹವೊಂದನ್ನು ನಾನು ಈಗ ಓದುತ್ತಿದ್ದು ಅಲ್ಲಿ ನಾನು ಈ ತನಕ ಕೇಳಿರದ/ಓದಿರದ ಜೋಕುಗಳನ್ನು ನಿಮಗಾಗಿ ಕನ್ನಡಿಸುತ್ತಿದ್ದೇನೆ ) - 117 - - ನಿನ್ನ ಸಂಬಳ ಎಷ್ಟು ಅಂತ ಯಾರಿಗೂ ಹೇಳಕೂಡದು . - ಯಾರಿಗೂ ಹೇಳುವದಿಲ್ಲ ,…
October 26, 2016
  ಮೊದಲ ಬಾರಿಗೆ ಮಾವನ ಮನೆಗೆ ಹೋಗುತ್ತಿರುವ ಅಳಿಯನ ಮುಖ ಗಮನಿಸಿ. ಅದರ ಖದರ್ರೇ ಬೇರೆ. ಆತನ ಠೀವಿ ಏನು-ನೋಟ ಏನು? ಚುನಾವಣೆಯಲ್ಲಿ ಗೆದ್ದ ರಾಜಕಾರಣಿಯಂತೆ, ಒಲಂಪಿಕ್ಸ್ ಪದಕ ಗೆದ್ದ ಆಟಗಾರನಂತೆ, ಫಿಲ್ಮ್‍ಫೇರ್ ಪ್ರಶಸ್ತಿ ಗೆದ್ದ ಹೀರೋನಂತೆ…
October 26, 2016
ಮಹಾಕವಿ ನನ್ನಯ ಮತ್ತು ಮನ್ಮಥನ ಚಿತ್ರಗಳ ಕೃಪೆ: ಗೂಗಲ್           ಬ್ರಿಟಿಷರು ನಮ್ಮ ದೇಶದ ಮೇಲೆ ವಾಣಿಜ್ಯ ದುರಾಕ್ರಮಣವನ್ನು ಮಾಡಿದರು, ಅದರೊಂದಿಗೆ ರಾಜಕೀಯ ದುರಾಕ್ರಮಣವನ್ನೂ ಮಾಡಿದರು, ಇದಕ್ಕಾಗಿ ಅವರು ಅನುಸರಿಸಿದ ಮಾರ್ಗವು ಭೌತಿಕ…
October 26, 2016
- 113 - ಸಂಪಾದಕ - ಏನ್ರೀ , ಈ ಕತೆ ನೀವೇ ಬರೆದದ್ದೋ ? ಕತೆಗಾರ - ಹೌದು . ಸಂಪಾದಕ - ನಾನೇ ಧನ್ಯ , ಕಣ್ರೀ , ಸಣ್ಣ ಕತೆಗಳ ಜನಕ , ಕನ್ನಡದ ಆಸ್ತಿ , ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರನ್ನ ಕಣ್ಣಾರೆ ಕಾಣ್ತೀನಿ ಅಂತ ಕನಸು ಮನಸಲ್ಲೂ…
October 25, 2016
ನಿನ್ನ  ಜಾದೂ ಪಿಠಾರದಿ  ಸರಿದ ಕಾಲದ ಅದೆಷ್ಟು  ಸಿಹಿ ಕಹಿ ಕ್ಷಣಗಳ   ಲೆಕ್ಕವಿದೆಯೋ  ಹೇಳು ಗೆಳೆಯಾ.. ಕೊನೆಯದಾಗಿ ಕ್ಲಿಕ್ಕಿಸಿದ  ಮಧುರ ಕ್ಷಣವಾವುದದು... ಅಮ್ಮನ ಪ್ರೀತಿಯ  ಕೈತುತ್ತಿನ ಸವಿಯೋ, ಸಾಗರದಲೆಗಳ ಉಪ್ಪಿನ ರುಚಿಯೋ, ಪುಟ್ಟ ಕಂದನ…
October 25, 2016
ಯಾರವಳು ನಗುತ್ತ ಮತ್ತೆ ಮುಖ ನೋಡಿದಳು ಆ ಹುಡುಗಿ. ಮಧುರ ದ್ವನಿ. ಇನ್ನೂ ಚಿಕ್ಕ ಪ್ರಾಯ. ಸ್ವಲ್ಪ ಕೋಲು ಮುಖ, ಮುಖಕ್ಕೆ ಒಪ್ಪುತ್ತದೆ ಅನ್ನುವ ದುಂಡು ಗಾಜಿನ ಕನ್ನಡಕ. ಹಣೆಯಲ್ಲಿನ ಉದ್ದ ಬೊಟ್ಟು, ಮುಖದ ತುಂಬಾ ಹರಡಿದ ಆತ್ಮೀಯ ನಗು. ಗಂಭೀರ…
October 25, 2016
- ೧೦೯ - ಶಾಲೆಯಲ್ಲಿ - ಎರಡು ಸರ್ವನಾಮಗಳನ್ನು ಹೇಳು - ಯಾರು, ನಾನೇ? - ೧೧೦- - ಬಹಳಷ್ಟು ಸಮಯ ಉಳಿಸುವಂಥದ್ದು ಯಾವುದನ್ನಾದರೂ ಹೇಳಿ - ಮೊದಲ ನೋಟದ ಪ್ರೇಮ! - ೧೧೧- ರಸಾಯನಶಾಸ್ತ್ರದ ಕ್ಲಾಸಿನಲ್ಲಿ - HN03 ಅಂದರೆ ಏನು? ನೀನು ಹೇಳಯ್ಯ - ಅದು…