ಅವನು ನಿಧಾನಕ್ಕೆ ನಡೆಯುತ್ತಿದ್ದ, ರಸ್ತೆಯ ಬದಿಯಲ್ಲಿ, ಗಟ್ಟಿ ಟಾರು ರೋಡಿನ ಹಂಗು ಅವನಿಗೆ ಇರಲಿಲ್ಲ,,, ಅವನು ನಂಬಿದ್ದು ರೋಡನ್ನಲ್ಲ, ಅವನ ಕಾಲುಗಳನ್ನು, ಅವನಿಗೆ ಆಯಾಸ ಅಗುವುದೇ ಇಲ್ಲ, ಆದರೂ ಕೇಳುವವರಿಲ್ಲ, ಸದಾ ನಡೆಯುತ್ತಲೇ ಇರುತ್ತಾನೆ…
ನಮ್ಮ ದೇಶದಲ್ಲಿ ವಿಲೇವಾರಿಯಾಗದಿರುವ ವ್ಯಾಜ್ಯಗಳ ಸಂಖ್ಯೆ ಸುಮಾರು ಮೂರು ಕೋಟಿ. ಇದರ ವಿಲೇವಾರಿಗೆ ಎರಡು ಶತಮಾನಗಳೇ ಬೇಕೆಂಬ ಮಾತು ಮತ್ತೆಮತ್ತೆ ಕೇಳಿ ಬರುತ್ತಿದೆ. ಕೋರ್ಟ್ಗಳ ಬಗ್ಗೆ ಜನರ ವಿಶ್ವಾಸಾರ್ಹತೆ ಕಡಿಮೆಯಾಗಲು ಇದುವೇ ಮುಖ್ಯ ಕಾರಣ.…
ಸಾಮಾನ್ಯವಾಗಿ ಪೋಲೀಸ್ ಅಂದ ಕೂಡಲೇ ನಮ್ಮ ಮನಸ್ಸಿಗೆ ಮೂಡುವುದು ಅವರ ದೌರ್ಜನ್ಯ ಹಾಗೂ ದರ್ಪದ ಚಿತ್ರಣವೇ. ಆದರೆ, ನಿಜ ಜೀವನದಲ್ಲಿ, ಕೆಳಹಂತದ ಪೋಲೀಸರ ಪಾಡು, ನಾಯಿಪಾಡಾಗಿರುವುದು ಆಶ್ಚರ್ಯವಾದರೂ ಸತ್ಯ. ಇತ್ತೀಚಿನ ಪೋಲೀಸರ ಎರಡು…
ಈಚೆಗೆ ಏನೋ ಯೋಚಿಸುತ್ತಾಗ ಕನ್ನಡದಲ್ಲಿ ಹತ್ತಿರದ ಸಂಬಂಧಗಳನ್ನು ತೋರಿಸುವ ಪದಗಳನ್ನು ನೋಡುತ್ತಿದ್ದಾಗ ಹೊಳೆದಿದ್ದಿದು:
ಕನ್ನಡದಲ್ಲಿ ಗಂಡು ಸಂಬಂಧಗಳಿಗಿರುವ ಪದಗಳನ್ನು ನೋಡಿ:- ಅಪ್ಪ, ಅಣ್ಣ, ತಮ್ಮ, ಮೈದುನ, ಮಾವ, ಚಿಕ್ಕಪ್ಪ, ಗಂಡ, ಮಗ, ಅಜ್ಜ…
ಮೂಳೆ ಮೂಳೆಯಲ್ಲಿ ಕ್ಯಾಲ್ಸಿಯಂ, ರಕ್ತ ಹರಿವಲ್ಲೆಲ್ಲಾ ಕಬ್ಬಿಣ ಇಂಗಾಲದಿಂದಲೇ ಜೀವನ, ಮಿದುಳಲ್ಲೂ ಇದೆ, ಸಾರಜನಕ ರಸಾಯನ
ವಿಜ್ಞಾನಿಗಳು ಹೇಳುತ್ತಾರೆ ಈ ದೇಹದಲ್ಲಿ ನೂರಕ್ಕೆ ೯೩ ನಕ್ಷತ್ರಧೂಳಿನ ಕಣ ಒಳಗೊಳಗೆ ಹೋದಂತೆ ಆಗಿದೆಯಲ್ಲವೇ ನಿಮಗೆ…
ಎಪ್ರಿಲ್ ೨೨, ೨೦೧೬ ಮಂಗಳೂರಿನ ಚರಿತ್ರೆಯಲ್ಲಿ ಮರೆಯಬಾರದ ದಿನ. “ಎರಡು ದಿನಕ್ಕೊಮ್ಮೆ ಮನೆಬಳಕೆಗೆ ನೀರು ಸರಬರಾಜು” ಎಂಬ ನಿಯಮವನ್ನು ಮಂಗಳೂರು ಮಹಾನಗರಪಾಲಿಕೆ ಜ್ಯಾರಿಗೊಳಿಸಿದ ದಿನ ಅದು. ಅನಂತರ ಪರಿಸ್ಥಿತಿ ಬಿಗಡಾಯಿಸಿ, ಮೇ ೧ರಿಂದ ನಾಲ್ಕು…
ಚಪ್ಪಲಿ ಇಲ್ಲದ ಕಾಲ..
ಜಿಟಿ ಜಿಟಿ ಮಳೆ. ಬೆಳಗ್ಗೆ ಬಿಸಿ ಬಿಸಿ ಗಂಜಿ ಮೇಲೆ ಹಸುವಿನ ತುಪ್ಪ ಹಾಕಿದ ಗಂಜಿ ಊಟ ಮಾಡಿ ರೈನುಕೋಟು ಹಾಕಿ ಶಾಲೆಗೆ ಹೋಗುವ ರೂಢಿ. ಮಲೆನಾಡಿನ ಮಳೆಗಾಲದಲ್ಲಿ ಬಿಡುವಿಲ್ಲದ ಸೋನೆ ಮಳೆ. ವಟ ವಟ ಕಪ್ಪೆಗಳ ಸದ್ದು ಸದಾ. ತಂಪು…
ಕಳೆದ ದಿನಗಳ ಲೆಕ್ಕವಿಟ್ಟಿಲ್ಲ
ಬರುವ ಭಾವಗಳಿಗೆ ಲೆಕ್ಕ ಇಡುವುದು ಹೇಗೆ,,,
ಒಂದೊಂದು ನಕ್ಷತ್ರ ಮಿನುಗುವಾಗಲೂ
ಒಂದೊಂದು ಮಿಡಿತ ಎದೆಯೊಳಗೆ,
ಮುಗಿಲ ಎತ್ತರದ ಕಾಮನಬಿಲ್ಲು
ಮನದ ಎತ್ತರಕ್ಕೆ ಮುದುಡಿ ನಿಂತರೆ,,,,
ಮೌನ ಸ್ವಾಗತ ಎದೆಯ ಆಲಾಪನೆಗೆ…
ಮಂಗಳೂರಿನ ಸಾವಯವ ಸಂತೆಯಲ್ಲಿ ಪ್ರತಿಷ್ಠಿತ ಕುಟುಂಬವೊಂದು ಅರೆಪಾಲಿಶ್ ಮಾಡಿದ ಅಕ್ಕಿಯನ್ನು ಖರೀದಿಸಿ ತಿಂಗಳು ದಾಟಿಲ್ಲ, “ನಂಮಗ ಬಿಳಿಯನ್ನ ಉಣ್ಣೋದೇ ಇಲ್ಲ. ಕೆಂಪಕ್ಕಿಗೆ ಒಗ್ಗಿಹೋಗಿದ್ದಾನೆ. ಎಲ್ಲಿ ಸಿಗುತ್ತೋ ಅಲ್ಲಿಗೆ ಬಂದು ಬಿಡ್ತೀವಿ,”…
ಹೆಣ್ಮಗಳು. ಬಾವುಕಳು. ಹೃದಯಕ್ಕೆ ನೋವಾದರೆ ಕಣ್ಣಲ್ಲಿ ಅದು ಹೆರದು ಹೋಗುತ್ತದೆ. ಅರ್ಥ ಮಾಡಿಕೊಳ್ಳೋ ಹೊತ್ತಿಗೆ ಮತ್ತೆ ಪ್ರಶಾಂತ್ ಕಂಗಳು. ಆಕೆ ಇರೋದೆ ಹಂಗೆ. ಬಾಲ್ಯದಲ್ಲಿ ಎಲ್ಲರ ಚೆಂದನದ ಗೊಂಬೆ. ಯೌವ್ವನ ಹತ್ತಿರ ಬಂದರೆ ಮುಗೀತು. ಹತ್ತು ಹಲವು…
ಅದೊ೦ದು ಬೆಚ್ಚಗಿನ, ಮಳೆಯಿಲ್ಲದ ಸೋಮವಾರದ ಸು೦ದರ ಬೆಳಗು. ಔರೇಲಿಯೊ ಎಸ್ಕೊವರ್ ಎನ್ನುವ ಪದವಿಯಿಲ್ಲದ ದ೦ತವೈದ್ಯ ಬೆಳಗ್ಗಿನ ಅರು ಗ೦ಟೆಗಾಗಲೇ ತನ್ನ ಚಿಕಿತ್ಸಾಲಯದ ಬಾಗಿಲು ತೆರೆದಿದ್ದ. ಪ್ಲಾಸ್ಟಿಕ್ ಅಚ್ಚುಗಳಿಗಿನ್ನೂ ಅ೦ಟಿಕೊ೦ಡಿದ್ದ ಕೆಲವು ನಕಲಿ…