November 2016

November 30, 2016
ದಿನಾಂಕ 30\11\2016 ಪುನಃ ಸಂಪದಕ್ಕೆ  ಆತ್ಮೀಯರೆ :  ತೀರಾ ಖಾಸಗಿ ಕಾರಣಗಳಿಗಾಗಿ ಕಳೆದ ಮೂರು ವರ್ಷಗಳಿಂದ ಎಲ್ಲ ಸಾಹಿತ್ಯ ಚಟುವಟಿಗೆಗಳು ಸಂಪೂರ್ಣವಾಗಿ ನಿಂತುಹೋಗಿದ್ದುದರಿಂದ ಸಂಪದದಿಂದಲೂ ದೂರವಿರಬೇಕಾಗಿತ್ತು . ಹೀಗಾಗಿ ಸಂಪದದೊಂದಿಗಿನ 5  …
November 29, 2016
ಚಿಮ್ಮುತ ನೆಗೆಯುವೆ, ನೆಗೆಯುತ ಚಿಮ್ಮುವೆ, ತುಂಬಿದ ಪಗಲೊಡನೋಕುಳಿ ಯಾಡುವೆ! ಹಾರುತಲೇಳುವೆ, ಏಳುತ ಬೀಳುವೆ- ತಿಂಗಳ ಬೆಳಕಲಿ ನಲಿದುಲಿದಾಡುವೆ !   ಪಗಲಿರುಳೆನ್ನದೆ, ಅಳಿವುಳಿವೆನ್ನದೆ, ಏರುತಲೇರುತಲೇರುತಲಿರಯವೆ! ಸಗ್ಗವ ಸೇರಲು ನುಗ್ಗುತ…
November 27, 2016
  ಹೊಸ ಲಂಗ -ಜಂಪರ್ ತೊಟ್ಟು, ಹೂವಿನ ಜಡೆ ಹೆಣೆಸಿಕೊಂಡು ಕುಚ್ಚು ಹಾಕಿಸಿಕೊಂಡು  ಬಣ್ಣ ಬಣ್ಣದ ಬಳೆ, ಮಣಿ ಸರ ತೊಟ್ಟು ಕೈಯಲ್ಲಿ ಅಕ್ಷತೆಯ ಡಬ್ಬಿ ಹಿಡಿದು ನಾನು, ನನ್ನ ತಂಗಿ, ಗೆಳೆಯ-ಗೆಳತಿಯರ ಒಂದು ಮಕ್ಕಳ ಹಿಂಡು  'ರೀ, ಬೊಂಬೆ ಇಟ್ಟಿದ್ದೀರಾ…
November 26, 2016
ಈ ಬಗ್ಗೆ ಹೆಚ್ಚು ಜನಕ್ಕೆ ಗೊತ್ತಿಲ್ಲ. ಕನ್ನಡ ಪತ್ರಿಕೆಗಳಲ್ಲಿ ಬಂದ ಹಾಗ ಇಲ್ಲ. ಇಂಗ್ಲಿಷ್ ಪತ್ರಿಕೆಗಳಲ್ಲಿ ಅಷ್ಟಿಷ್ಟು ಮಾಹಿತಿ ಇದ್ದರೂ ಓದುಗರ ಗಮನಕ್ಕೆ ಬಂದಿರುವ ಸಾಧ್ಯತೆ ಕಡಿಮೆ. ನೀವು ಇನ್ನೊಬ್ಬರಿಗೆ ಹಣ ಕೊಡಬೇಕು ಇಲ್ಲವೆ ಅವರಿಂದ…
November 25, 2016
ಯಕ್ಷಗಾನ ಪ್ರದರ್ಶನಕ್ಕೆ ಅದ್ದೂರಿಯ ಸ್ಪರ್ಶ ಸಿಕ್ಕಾಗ ಕುತೂಹಲ ಜಾಗೃತವಾಗುತ್ತದೆ. ಸಂಪರ್ಕ ತಾಣಗಳಲ್ಲೆಲ್ಲಾ ರೋಚಕತೆಗಳ ಪ್ರವಾಹ. ನೆಚ್ಚಿನ ಕಲಾವಿದರನ್ನು ಹೊನ್ನಶೂಲಕ್ಕೇರಿಸುವ ಹೊಗಳಿಕೆಗಳ ಮಾಲೆ. ಅಭಿಮಾನದ ಗೂಡಿನೊಳಗೆ ಪ್ರಶಂಸೆಗಳ ರಿಂಗಣ.…
November 24, 2016
ಬಾಲಮುರಳೀ ಕೃಷ್ಣ ೨೦ ನೇ ಶತಮಾನದಲ್ಲಿ ಭಾರತ ಕಂಡ ಅತ್ಯದ್ಭುತ ಸಂಗೀತಗಾರರು, ಹಾಗೂ ಅತೀಪ್ರಭಾವಶಾಲಿ ಕಲಾವಿದರು ಎಂಬುದು ಸೂರ್ಯ ಚಂದ್ರರಷ್ಟೇ ನಿಚ್ಚಳ, ಸತ್ಯ. ತ್ಯಾಗರಾಜರ ನೇರ ಶಿಷ್ಯಪರಂಪರೆಯ (ಆಂಧ್ರ ಸಂಪ್ರದಾಯ)ದಲ್ಲಿ ಬೆಳೆದು ಬಂದ ಬಾಲಮುರಳಿ…
November 23, 2016
ಅಂದು ಮುಂಜಾನೆ ಎಚ್ಚರವಾಗಿದ್ದು ಸ್ವಲ್ಪ ತಡವಾಗಿತ್ತು, ಕಾಲೇಜಿಗೆ ತಡವಾಗುತ್ತದೆ ಅಂತ ಅವಸರದಲ್ಲಿ ಬೆಳಗಿನ ಕಾರ್ಯಗಳು ನೆದೆದಿದ್ದವು. ಅದೇ ಸಮಯಕ್ಕೆ ಸರಿಯಾಗಿ ಅಮ್ಮನ ಕಾಲ್ ಬಂತು, ಹೊತ್ತಾಗಿದೆ ಅಂತ ಫೋನ್ ತೆಗೆದರೆ ಅದೇ ನಿತ್ಯ ವಿಚಾರಣೆ, ಸ್ನಾನ…
November 22, 2016
ಬಾಳಿಗೆ ಬರಿಶೂನ್ಯವೆ ಕೊನೆಯಾದರು,         ಜಡತೆಯ ಸಹಿಸದು ಜೀವಿತವು! ಕಾಲವ ಸೋಲಿಪ ವೇಗದ ಭಾವವು,         ಅಡಗಿದೆ ಜಂಜಡ ಜೀವಿತದಿ!   ನಿನ್ನೆಯ ನಾಳೆಯ ಹಂತವ ತುಳಿಯುತ         ವೇಗದೊಳೇರಿದೆ ವೆಂದಿರಲು_ ನನ್ನಿಯ ಇಂದಿನ ದಿನಕೇ-ಸೊನ್ನೆಯು…
November 22, 2016
    ಹೆಚ್ಚಿನ  ಮುಖಬೆಲೆಯ ನೋಟ್ – ರದ್ದತಿಯ  ಮೋದಿಯ ನಿರ್ಧಾರದಿಂದ  ನನಗಂತೂ ಹಾಲು ಕುಡಿದಷ್ಟು ಸಂತಸವಾಯ್ತು. ಸಾಮಾನ್ಯ ಜನರಿಗೆ ಸ್ವಲ್ಪ ದಿನ  ತೊಂದರೆಯಾದರೂ, ದೂರಗಾಮಿಯಾಗಿ ಈ ದಿಟ್ಟ ನಿರ್ಧಾರ ಭಾರತ ದೇಶಕ್ಕೆ  ಒಳಿತನ್ನುಂಟು  ಮಾಡುವಂಥದು ಅಂತ…
November 22, 2016
ಕಾಲ್ ತೊಳ್ದು ಕೈ ಮುಗಿದು ಕನ್ಯಾಧಾನ ಮಾಡೊವ್ಳೆ ನನ್ ಅತ್ತೆ ಆ ಕನ್ನೆ ಕನ್ಯೆಯಾಗೋ ಮುಂದ್ ಇದ್ದಂಗ್ ಅವ್ಳೆ ಈ ನನ್ ಕತ್ತೆ ಹೇಳಿದ್ ಗೀಳಿದ್ ಮಾತ್ ಕೇಳ್ದಂಗ್…
November 21, 2016
ಕನ್ನಡಿ ನೋಡಿ ಕಾವ್ಯ ಬರೆಯಲು ಪ್ರಯತ್ನಿಸಿದೆ, ಕಾಣದ್ದನ್ನು ಕಂಡಂತೆ ಬರೆಯಲೇ,,,,,,,,,, ಕಂಡದ್ದನ್ನು ಕಾಣದಂತೆ ಬರೆಯಲೇ,,,,,,,,, ಕಾವ್ಯವೇಕೆ ಇಷ್ಟು ಬೆತ್ತಲೆ?   ಕನ್ನಡಿಯ ಒಳಗೆಲ್ಲೋ, ನಾನು ನಿನ್ನೆ ಅವಳನ್ನು ನೆನೆದು ಅತ್ತ ನೆನಪು,,,…
November 19, 2016
ಇಂದು ಕೊನೆಯ ಪರೀಕ್ಷೆ . ಕಷ್ಟಪಟ್ಟು ಓದಿದ್ದನ್ನೆಲ್ಲಾ ಪೇಪರ್ ಮೇಲೆ ಕಕ್ಕಿ ಹೊರಬಂದಾಗ ಇಳಿಸಂಜೆ... 'ಅಬ್ಬ ಗೆದ್ದೆ' ಎಂಬ ಉದ್ಗಾರದೊಂದಿಗೆ ಬಸ್ ನಿಲ್ದಾಣದ ಕಡೆ ಮುಖ ಮಾಡಿದೆ. ಎಲ್ಲಿದ್ದನೋ ಆ ವರುಣ ಒಮ್ಮೆಗೇ ತನ್ನ ಸ್ಟಾಕ್ನೆಲ್ಲಾ ನನ್ನ ಮೇಲೆ…
November 18, 2016
‘ದೇರಾಜೆ ರಾಮಾಯಣ’ದ ಮೂರನೇ ಮರುಮುದ್ರಣ! ಸಾಹಿತ್ಯ, ಯಕ್ಷಗಾನ ವಲಯದಲ್ಲಿ ನಿರೀಕ್ಷೆಯ, ಕುತೂಹಲ ಮೂಡಿಸಿದ ಸುದ್ದಿ. ಎಂಭತ್ತು ವರುಷಗಳ ಮೊದಲು ಪ್ರಕಟವಾದ ಕೃತಿಯು ವಾಸ್ತವಿಕ ಮತಿಗೆ ಕನ್ನಡಿಯಾಗಿದೆ. ದೇರಾಜೆ ಸೀತಾರಾಮಯ್ಯವರು ತಾಳಮದ್ದಳೆ…
November 17, 2016
ಮನದಲ್ಲಿ ವಿಚಾರ ಮಂಥನ ನಡೆದಿರಲು ಮೂಡಿದ ಜಗದ ತಲ್ಲಣಗಳು,ಸವಾಲುಗಳು ಸಾವಿರಾರು... ಸಮಾಜದಲ್ಲಿ ಹೆಚ್ಚುತ್ತಿರೋ ಭ್ರಷ್ಠಾಚಾರದ ಬಗ್ಗೆ ಬರೆಯಲೇ, ಅಹಿಂಸೆಯ ನಾಡು ಆತಂಕವಾದದ ಸುಳಿಗೆ ಸಿಕ್ಕು ಭಯದ ನೆರಳಲ್ಲಿ ಬದುಕು ದೂಡುತ್ತಿರುವ ಜನರ ಬಗ್ಗೆ…
November 16, 2016
ಸಣ್ಣಕತೆ: ರಾಜ್ಯೋತ್ಸವ     ನಾಯಕ ನಟ ರೂಪೇಶನ ಮಾತು ಮುಂದುವರೆದಿತ್ತು, " ಕನ್ನಡ ನಾಡು ನುಡಿ ಜಲ ಭೂಮಿಗಾಗಿ , ನನ್ನ ಈ ಜನ್ಮವನ್ನು ಮೀಸಲಾಗಿಡುವೆ. ನನ್ನ ಪ್ರೀತಿಯ ಅಣ್ಣ ತಮ್ಮಂದಿರೆ, ಇಂದು ನಾನು ಈ ನಾಡಿನಲ್ಲಿ ಅನ್ನ ತಿನ್ನುತ್ತಿರುವೆ ,…
November 16, 2016
ನವಣೆ, ಸಾಮೆ, ಊದಲು, ಬರಗು, ಕೊರಲೆ, ಅರ್ಕ - ಇತ್ತೀಚೆಗೆ ಈ ಹೆಸರುಗಳನ್ನು ಮತ್ತೆಮತ್ತೆ ಕೇಳುತ್ತಿದ್ದೇವೆ. ಇವೇ ಬರನಿರೋಧ ಗುಣವಿರುವ ಮತ್ತು ಆರೋಗ್ಯಕ್ಕೆ ಪೂರಕವಾದ ಸಿರಿಧಾನ್ಯಗಳು. ಹಾಗಂತ ಇವು ಹೊಸದಾಗಿ ಅಭಿವೃದ್ಧಿ ಪಡಿಸಿದ ಧಾನ್ಯಗಳಲ್ಲ.…
November 16, 2016
            ಅಂದು ಭಾನುವಾರ, ಬೆಳಗ್ಗೆ ಎದ್ದು ಟೀ ಕುಡಿಯುತ್ತ ಬೆಳಗಿನ ವಾರ್ತೆಯನ್ನು ನೋಡುತಿದ್ದೆ , ಎರಡು ದಿನಗಳ ಹಿಂದಷ್ಟೇ ನಮ್ಮ ಪ್ರಧಾನ ಮಂತ್ರಿ ಮೋದಿಯವರು ಭ್ರಷ್ಟಾಚಾರ ನಿರ್ಮೂಲನೆ ಹಿನ್ನೆಲೆಯಲ್ಲಿ ಚಲಾವಣೆಯಲ್ಲಿದ್ದ ಐದುನೂರು ಹಾಗು…
November 15, 2016
ಈಚೆಗೆ ಎಷ್ಟೋ ಕನ್ನಡಿಗರಲ್ಲಿ ಹೊಸ ಹೊಸ ಪದಗಳನ್ನು ಕಟ್ಟುವ ಹುಮ್ಮಸ್ಸು ಬಂದಿದೆ. ಒಳ್ಳೆಯ ವಿಷಯವೇ. ಮೆಚ್ಚಬೇಕಾದದ್ದೇ. ಆದರೆ, ಯಾವುದೇ ಇಂತಹ ಕೆಲಸದಲ್ಲೂ ಇರಬೇಕಾದ ವ್ಯವಧಾನ ಇಲ್ಲದೇ ಹೋದರೆ ಏನಾಗುತ್ತೆ ಅಂತ ಹೇಳಬೇಕಾಗಿಯೇ ಇಲ್ಲ. ಗಣೇಶನನ್ನ…
November 15, 2016
ಕರ್ನಾಟಕ ರಾಜ್ಯೋತ್ಸವ ಅಂದ್ರೆ ಭಾಷೆಗಷ್ಟೇ ಸೀಮಿತಾನ?. ಕ್ಷಮಿಸಿ, ಹೀಗಂತ ಪ್ರಶ್ನಿಸಿದರೆ ಮರು ಮಾತಿಲ್ಲದೆ ಹೌದು ಅನ್ನೋ ಉತ್ತರ ಬರಬಹುದು. ಆದರೆ ಸ್ವಲ್ಪ ಆಲೋಚಿಸಿದರೆ, ಚಿಂತಿಸಿದರೆ ಖಂಡಿತವಾಗಿಯೂ ಇದರ ಜೊತೆ ಜೊತೆಗೇ ಇನ್ನೂ ಅನೇಕ ವಿಚಾರಗಳು ಸಹ…