November 2016

November 15, 2016
ಬರಹ: G.N Mohan Kumar
                      ನೀಲ ಗಗನದೊಳು ತಾರೆಗಳ      ತೇಲಿಸಿದಾತ, ರವಿಶಶಿಗಳನು      ಕಾಲಪಥದೊಳು ಬಾಲರಂದದಿ      ಗಾಲಿಯಾಡಿಸುವಾತ!                       ತಿರೆಯ ತಿರುಗಿಸಿ, ತಿಗುರಿಯಂದದಿ         ಇರುಳ ಸೆರಗನು ಸರಿಸಿ,…
November 14, 2016
ಬರಹ: vinaykenkere
ಮಾನವ ಜೀವನ ಚಕ್ರದ ಮೊದಲ ಇಪ್ಪತ್ತೋ ಇಪ್ಪತ್ತೈದು ವರ್ಷಗಳನ್ನು ಶಿಕ್ಷಣದ ಹೆಸರಿನಲ್ಲಿ ಕೆಳೆಯುವ ನಾವು, ನಮ್ಮವರ ಬಗ್ಗೆ ಯೋಚಿಸುವುದು ತುಂಬಾ ಕಡಿಮೆ. ಅಪ್ಪ ಬದುಕಿರುವುದೇ ನಮಗೆ ದುಡ್ಡು ಕೊಡೋದಕ್ಕೆ, ಅಮ್ಮನ ಅಸ್ಥಿತ್ವ ಕೇವಲ ನಮಗೆ ಅಡುಗೆ ಮಾಡಿ…
November 12, 2016
ಬರಹ: gururajkodkani
’ತಾಜ್ ಮಹಲ್. ಅದು ಅಮರ ಪ್ರೇಮದ ಜೀವಂತ ಸಂಕೇತ ಎನ್ನುವುದು ಪ್ರತಿಯೊಬ್ಬ ಪ್ರೇಮಿಯ,ಭಾವುಕ ಜೀವಿಯ ನಂಬಿಕೆ.ಆದರೆ ನಿಮಗೆ ಗೊತ್ತೆ..? ಪ್ರಪಂಚದಲ್ಲಿ ಸೃಷ್ಟಿಯಾದ ಅದ್ಭುತ ಕಟ್ಟಡಗಳ ಪೈಕಿ ಒಂದಾಗಿರುವ ತಾಜ್ ಮಹಲ್ ಎನ್ನುವ ಈ ಸಂಗಮರಮರಿಯ ಸ್ಮಾರಕದ…
November 10, 2016
ಬರಹ: naveengkn
ಸರ್ಕಾರ ನಿರ್ಮಿಸಲು ಹೊರಟ ಸ್ಟೀಲ್ ಫ್ಲೈ-ಓವರ್ ಬೇಡ, ಅದು ಪರಿಸರಕ್ಕೆ ಮಾರಕ ಎಂಬ ವಿಷಯಕ್ಕೆ ಸಂಬಂಧಿಸಿದಂತೆ ಮಾಡಿದ ಕಿರುಚಿತ್ರ, ಮರವೇ ಬಂದು ಮುಖ್ಯಮಂತ್ರಿಗಳ ಜೊತೆ ಮಾತನಾಡಿದರೆ ಹೇಗಿರಬಹುದು, ಅದು ತನ್ನ ನೋವನ್ನು ಹೇಳಿಕೊಂಡು "ನಮ್ಮನ್ನು…
November 09, 2016
ಬರಹ: G.N Mohan Kumar
(1)    ಹಂಬಲ ಹಣತೆ   ಮರೆಯೊಳಿರುವನ, ಕರೆಯೆ ಬರುವನ, ನೆಚ್ಚಿದೆಲ್ಲರ ಸುಲಭನ! ಬರಿದೆ ಅರಸುತ ಸೋತೆನೆನದಿರು. ಹಚ್ಚು ಹಂಬಲ ಹಣತೆಯ!   ಕೊಡದ ಎಣ್ಣೆಯ ಕುಡಿವ ಸೊಡರದು ಅಡಿಯ ನೆಳಲನು ಬೆಳಗದು! ಬಿಡದೆ ಹಿಡಿದಿಹ ಮನದ ತಮವನು, ತೊಡೆದು…
November 09, 2016
ಬರಹ: shreekant.mishrikoti
( ಇಂಗ್ಲೀಷ್ ನ ಜೋಕುಗಳ ಹಳೆಯ ಸಂಗ್ರಹವೊಂದನ್ನು ನಾನು ಈಗ ಓದುತ್ತಿದ್ದು ಅಲ್ಲಿ ನಾನು ಈ ತನಕ ಕೇಳಿರದ/ಓದಿರದ ಜೋಕುಗಳನ್ನು ನಿಮ್ಮ ಸಂತೋಷಕ್ಕಾಗಿ ಕನ್ನಡಿಸುತ್ತಿದ್ದೇನೆ ) **** - ನೀವು ದಿನವೂ ಏಳುವುದು ಯಾವಾಗ ? - ಸೂರ್ಯನ ಪ್ರಥಮ ಕಿರಣ…
November 08, 2016
ಬರಹ: shreekant.mishrikoti
( ಇಂಗ್ಲೀಷ್ ನ ಜೋಕುಗಳ ಹಳೆಯ ಸಂಗ್ರಹವೊಂದನ್ನು ನಾನು ಈಗ ಓದುತ್ತಿದ್ದು ಅಲ್ಲಿ ನಾನು ಈ ತನಕ ಕೇಳಿರದ/ಓದಿರದ ಜೋಕುಗಳನ್ನು ನಿಮ್ಮ ಸಂತೋಷಕ್ಕಾಗಿ ಕನ್ನಡಿಸುತ್ತಿದ್ದೇನೆ ) **** - ನಿನ್ನ ಬಗ್ಗೆ ಅವನು ಏನೆಲ್ಲಾ ಸುಳ್ಳು ಹೇಳಿಕೊಂಡು…
November 07, 2016
ಬರಹ: shreekant.mishrikoti
( ಇಂಗ್ಲೀಷ್ ನ ಜೋಕುಗಳ ಹಳೆಯ ಸಂಗ್ರಹವೊಂದನ್ನು ನಾನು ಈಗ ಓದುತ್ತಿದ್ದು ಅಲ್ಲಿ ನಾನು ಈ ತನಕ ಕೇಳಿರದ/ಓದಿರದ ಜೋಕುಗಳನ್ನು ನಿಮ್ಮ ಸಂತೋಷಕ್ಕಾಗಿ ಕನ್ನಡಿಸುತ್ತಿದ್ದೇನೆ ) **** - ಮೊನ್ನೆ ಒಂದು ಜೋಕ್ ಕೇಳಿದೆ. ನಿನಗೆ ಹೇಳಿದ್ದೀನೋ ಇಲ್ಲವೋ…
November 06, 2016
ಬರಹ: makara
ಶ್ರೀ ಕೋಟ ವೆಂಕಟಾಚಲಂ ಚಿತ್ರಕೃಪೆ: ಗೂಗಲ್           ಕನ್ನಡ, ಆಂಧ್ರ, ತಮಿಳು, ಮಹಾರಾಷ್ಟ ಮತ್ತು ಗುಜರಾತಿನ ಜನಸಮುದಾಯಗಳಿಗೆ ಪಂಚ ದ್ರಾವಿಡಗಳೆಂದು ಹೆಸರು. ಇದು ಕೇವಲ ಪ್ರಾದೇಶಿಕತೆಯನ್ನು ಸೂಚಿಸುವ ಪಾರಿಭಾಷಿಕ ಪದವಷ್ಟೆ. ಮೊದಲನೇ ಭರತ (ಮನು…
November 06, 2016
ಬರಹ: shreekant.mishrikoti
( ಇಂಗ್ಲೀಷ್ ನ ಜೋಕುಗಳ ಹಳೆಯ ಸಂಗ್ರಹವೊಂದನ್ನು ನಾನು ಈಗ ಓದುತ್ತಿದ್ದು ಅಲ್ಲಿ ನಾನು ಈ ತನಕ ಕೇಳಿರದ/ಓದಿರದ ಜೋಕುಗಳನ್ನು ನಿಮ್ಮ ಸಂತೋಷಕ್ಕಾಗಿ ಕನ್ನಡಿಸುತ್ತಿದ್ದೇನೆ ) **** -ಕಣದಲ್ಲಿ ಇರುವ ಈ ಇಬ್ಬರು ಅಭ್ಯರ್ಥಿಗಳ ಬಗ್ಗೆ ನಿಮ್ಮ…
November 05, 2016
ಬರಹ: gururajkodkani
ಗಲಿರಾಮ್ ನಾಥನ್ ಎನ್ನುವ ಗಲ್ಲಿಯಲ್ಲಿದ್ದ ಹಳೆಯ ಪಾಳುಬಿದ್ದ ಮಸೀದಿಯ ಸಂದಿಯೊಂದರಿಂದ ಟಿಸಿಲೊಡೆದು ವಿಶಾಲವಾಗಿ ಬೆಳೆದುಕೊಂಡಿತ್ತು ಆ ಆಲದಮರ. ಅದೇ ಮರದ ಟೊಂಗೆಯೊಂದಕ್ಕೆ ಸಿಕ್ಕಿಕೊಂಡಿತ್ತು ಅಲಿಯ ಗಾಳಿಪಟ. ಹರುಕು ಅಂಗಿಯನ್ನು ಧರಿಸಿದ್ದ ಅಲಿ,…
November 05, 2016
ಬರಹ: shreekant.mishrikoti
( ಇಂಗ್ಲೀಷ್ ನ ಜೋಕುಗಳ ಹಳೆಯ ಸಂಗ್ರಹವೊಂದನ್ನು ನಾನು ಈಗ ಓದುತ್ತಿದ್ದು ಅಲ್ಲಿ ನಾನು ಈ ತನಕ ಕೇಳಿರದ/ಓದಿರದ ಜೋಕುಗಳನ್ನು ನಿಮ್ಮ ಸಂತೋಷಕ್ಕಾಗಿ ಕನ್ನಡಿಸುತ್ತಿದ್ದೇನೆ ) **** -ನಿಮ್ಮ ತಮ್ಮ ಸರಕಾರದ ನೌಕರಿಗಾಗಿ ಪ್ರಯತ್ನ ಮಾಡ್ತಾ…
November 04, 2016
ಬರಹ: Na. Karantha Peraje
    ಯಕ್ಷಗಾನದಲ್ಲಿ ‘ಗಾನ ವೈಭವ’ ಈಚೆಗಿನ ಭರಾಟೆ. ಮೊದಲಿತ್ತು, ಶುಭ ಸಮಾರಂಭಗಳಂದು ತಾಳಮದ್ದಳೆ, ವಿಮರ್ಶೆ. ಅದು ಬದುಕಿನೊಂದಿಗೆ ಮಿಳಿತವಾದ ಕಲಾಪ. ಈಗ ಹಾಗಲ್ಲ, ‘ಅಂಜಾಯ್’ ಮನಃಸ್ಥಿತಿ. ಹೀಗಾದಾಗ ಅದರಿಂದ ಸಿಗಬಹುದಾದ ರಸಾಸ್ವಾದನೆಯಿಂದ…
November 04, 2016
ಬರಹ: shreekant.mishrikoti
( ಇಂಗ್ಲೀಷ್ ನ ಜೋಕುಗಳ ಹಳೆಯ ಸಂಗ್ರಹವೊಂದನ್ನು ನಾನು ಈಗ ಓದುತ್ತಿದ್ದು ಅಲ್ಲಿ ನಾನು ಈ ತನಕ ಕೇಳಿರದ/ಓದಿರದ ಜೋಕುಗಳನ್ನು ನಿಮ್ಮ ಸಂತೋಷಕ್ಕಾಗಿ ಕನ್ನಡಿಸುತ್ತಿದ್ದೇನೆ ) **** - ನಾನು ಆಸ್ಪತ್ರೆಗೆ ಹೋಗಿದ್ದೆ, ಅವನು ಇನ್ನೂ ಬಹಳ ಧಿನ…
November 03, 2016
ಬರಹ: shreekant.mishrikoti
( ಇಂಗ್ಲೀಷ್ ನ ಜೋಕುಗಳ ಸಂಗ್ರಹವೊಂದನ್ನು ನಾನು ಈಗ ಓದುತ್ತಿದ್ದು ಅಲ್ಲಿ ನಾನು ಈ ತನಕ ಕೇಳಿರದ/ಓದಿರದ ಜೋಕುಗಳನ್ನು ನಿಮಗಾಗಿ ಕನ್ನಡಿಸುತ್ತಿದ್ದೇನೆ ) **** ಮನೆಗೆ ಕನ್ನ ಹಾಕಿದ ಆರೋಪದಿಂದ ಮುಕ್ತನಾದ ಅವನು ತನ್ನ ವಕೀಲರಿಗೆ ಹೇಳಿದ -…
November 02, 2016
ಬರಹ: partha1059
ಆಗಂತುಕ   ಬಾಗಿಲಲ್ಲಿ ನಿಂತ ಕುಮುದಳಿಗೆ  ಮನೆಯ ಎದುರಿಗೆ  , ಶಂಕರ ಯಾರ ಜೊತೆಗೋ ಮಾತನಾಡುತ್ತಿರುವುದು ಗಮನ ಸೆಳೆಯಿತು.  ದಿಟ್ಟಿಸಿ ನೋಡಿದಳು, ಯಾರೋ ಬಿಕ್ಷುಕನಿರಬೇಕು ಅಂದುಕೊಂಡಳು. ಅವನ ಮಾಸಿದ ಕಾವಿಯ ನಿಲುವಂಗಿ, ಬಲಹೆಗಲಿಗೆ ಜೋತುಬಿದ್ದ…
November 02, 2016
ಬರಹ: shreekant.mishrikoti
( ಇಂಗ್ಲೀಷ್ ನ ಜೋಕುಗಳ ಸಂಗ್ರಹವೊಂದನ್ನು ನಾನು ಈಗ ಓದುತ್ತಿದ್ದು ಅಲ್ಲಿ ನಾನು ಈ ತನಕ ಕೇಳಿರದ/ಓದಿರದ ಜೋಕುಗಳನ್ನು ನಿಮಗಾಗಿ ಕನ್ನಡಿಸುತ್ತಿದ್ದೇನೆ ) **** ಸೇಲ್ಸ್‌ಮನ್ ಗಳ ಮಾತು - ಹೇಗೆ ನಡೆಯುತ್ತಿದೆ ನಿನ್ನ ಕೆಲಸ ? ಹೊಸ ಆರ್ಡರುಗಳು…
November 01, 2016
ಬರಹ: makara
ಮಹಾಪ್ರಸ್ಥಾನದ ಚಿತ್ರಕೃಪೆ: ಗೂಗಲ್       "ಒಳಿತು ಗತದಲ್ಲಿ ಅಲ್ಪವೇನಯ್ಯ!" ಎಂದು ತೆಲುಗಿನ ಮಹಾಕವಿ ಗುರುಜಾಡ ಅಪ್ಪಾರಾವ್ ಅವರು ಕಂಡು ಹಿಡಿಯುವುದಕ್ಕೆ ಮೆಕಾಲೆ ವಿದ್ಯಾವಿಧಾನವು ಕಾರಣೀಭೂತವಾಯಿತು! ಈ ವಿಧಾನದಿಂದ ಹೊಸ ಸಂಶೋಧನೆಗಳನ್ನು ಮಾಡಿ…
November 01, 2016
ಬರಹ: addoor
ಕನ್ನಡನಾಡು ಉದಯವಾಗಿ ೬೦ ವರುಷಗಳು ತುಂಬಿರುವ ಹೊತ್ತಿನಲ್ಲಿ, “ಸಂಪದ" ಬಳಗದಿಂದ ಕನ್ನಡಿಗರೆಲ್ಲರಿಗೆ ಹಾರ್ದಿಕ ಶುಭಾಶಯಗಳು. ಈ ಸಂಭ್ರಮದ ಸಂದರ್ಭದಲ್ಲಿ, “ಸಂಪದ"ದಿಂದ ಕನ್ನಡಿಗರಿಗೆ ಹಾಗೂ ಲೋಕಕ್ಕೆ ಅರ್ಪಿಸುತ್ತಿದ್ದೇವೆ, ಸಾವಯವ ಕೃಷಿ ಹಾಗೂ…