ಕೊನೆಗೂ ಫೈನ್ ಕಟ್ಟಿದೆ
ಯಾವಾಗಲೂ ಹಾಗೆ ಮಾಡುತ್ತಿದ್ದೆ ಒಂದಿನಾನೂ ಈ ಟ್ರಾಫಿಕ್ ಪೋಲೀಸರು ಹಿಡಿದಿರಲಿಲ್ಲ
ನೆನ್ನೆ ಎಂದಿನಂತೆ ಒನ್ ವೇ ನಲ್ಲಿ ಸ್ಕೂಟಿ ವಿರುದ್ದ ದಿಕ್ಕಿನಲ್ಲಿ ತಂದು ಟರ್ನ್ ಮಾಡಲು ಬರುತ್ತಿದ್ದಂತೆ
ಟ್ರಾಫಿಕ್ ಪೋಲೀಸ್ ತಡೆದರು. ಅವರು ನಂಗೆ ಗೊತ್ತಿರೋರೆ. ಯಾವಾಗಲೂ ನಾನು ಅದೇ ದಾರೀಲಿ ಹೋಗೋದು,
ಬರೋದು. ಆಗೆಲ್ಲಾ ತಡೆದಿರಲಿಲ್ಲ
ಟ್ರಾಫಿಕ್ ಪೋಲೀಸರ ಜೊತೆ ಬಹಳ ಜೊತೆ ಮಾತಾಡಿದ್ದರೂ ಸಿಕ್ಕಿ ಹಾಕಿಕೊಂಡು ಮಾತಾಡಿದ್ದು ಇದೇ ಮೊದಲು
ನನ್ನ ಡಾಕ್ಯುಮೆಂಟ್ಸ್ ತೋರಿಸಿದೆ . ಎಲ್ಲಾ ಚೆಕ್ ಮಾಡಿದ ಮೇಲೆ ಹೇಳಿದ್ದು
" ಏನ್ ಮೇಡಮ್ ನಿಮ್ತರದೋರೆ ಹೀಗ್ಮಾ ಡಿದ್ರೆ ಇನ್ನು ಬೇರೆಯೋರು ಇನ್ನೇನು ಮಾಡ್ತಾರೆ."
"ಬೆಳಗ್ಗೆ ತಾನೆ ಇದೇ ದಾರೀಲಿ ಹೀಗೆ ಬಂದ ಕಡೆ ಒಂದು ಆಕ್ಸಿಡೆಂಟ್ ಆಗಿದೆ. ಅದಕ್ಕೆ ಇನ್ಮೆಲೇ ಈ ಥರ ಕ್ರಾಸ್ ಮಾಡಿಕೊಂಡು ಬರಬೇಡಿ ಆಮೇಲೆ ಫೈನ್ ಹಾಕಬೇಕಾಗುತ್ತೆ ಇದು ಕಡೇ ವಾರ್ನಿಂಗ್" ಎಂದ
ತಪ್ಪು ನನ್ನದಲ್ಲವೇ
"ಫೈನ್ ಎಷ್ಟು.ನಾನು ಫೈನ್ ಕಟ್ಟ್ರೀನಿ "ಎಂದು ಕೇಳಿದ
"ನೂರು ರೂಪಾಯಿ " ಎಂದ
ದುಡ್ಡು ಕೊಟ್ಟು ರಸೀತಿ ತೆಗೆದುಕೊಂಡು ಬಂದೆ
ತಪ್ಪು ಮಾಡಿದ ಮೇಲೆ ಶಿಕ್ಶೆ ಅನುಭವಿಸಲೇ ಬೇಕಲ್ಲವೇ.
Comments
ಉ: ಕೊನೆಗೂ ಫೈನ್ ಕಟ್ಟಿದೆ
In reply to ಉ: ಕೊನೆಗೂ ಫೈನ್ ಕಟ್ಟಿದೆ by shaamala
ಉ: ಕೊನೆಗೂ ಫೈನ್ ಕಟ್ಟಿದೆ
In reply to ಉ: ಕೊನೆಗೂ ಫೈನ್ ಕಟ್ಟಿದೆ by roopablrao
ಉ: ಕೊನೆಗೂ ಫೈನ್ ಕಟ್ಟಿದೆ
ಉ: ಕೊನೆಗೂ ಫೈನ್ ಕಟ್ಟಿದೆ
ಉ: ಕೊನೆಗೂ ಫೈನ್ ಕಟ್ಟಿದೆ
ಉ: ಕೊನೆಗೂ ಫೈನ್ ಕಟ್ಟಿದೆ
ಉ: ಕೊನೆಗೂ ಫೈನ್ ಕಟ್ಟಿದೆ
In reply to ಉ: ಕೊನೆಗೂ ಫೈನ್ ಕಟ್ಟಿದೆ by ಹೇಮ ಪವಾರ್
ಉ: ಕೊನೆಗೂ ಫೈನ್ ಕಟ್ಟಿದೆ
In reply to ಉ: ಕೊನೆಗೂ ಫೈನ್ ಕಟ್ಟಿದೆ by vini.mysore
ಉ: ಕೊನೆಗೂ ಫೈನ್ ಕಟ್ಟಿದೆ
In reply to ಉ: ಕೊನೆಗೂ ಫೈನ್ ಕಟ್ಟಿದೆ by ಹೇಮ ಪವಾರ್
ಉ: ಕೊನೆಗೂ ಫೈನ್ ಕಟ್ಟಿದೆ
In reply to ಉ: ಕೊನೆಗೂ ಫೈನ್ ಕಟ್ಟಿದೆ by roopablrao
ಉ: ಕೊನೆಗೂ ಫೈನ್ ಕಟ್ಟಿದೆ
In reply to ಉ: ಕೊನೆಗೂ ಫೈನ್ ಕಟ್ಟಿದೆ by ಹೇಮ ಪವಾರ್
ಉ: ಕೊನೆಗೂ ಫೈನ್ ಕಟ್ಟಿದೆ
ಉ: ಕೊನೆಗೂ ಫೈನ್ ಕಟ್ಟಿದೆ
In reply to ಉ: ಕೊನೆಗೂ ಫೈನ್ ಕಟ್ಟಿದೆ by createam
ಉ: ಕೊನೆಗೂ ಫೈನ್ ಕಟ್ಟಿದೆ