ಜವಾಹರ್ ಲಾಲ್ ನೆಹರು ತಾರಾಲಯದಲ್ಲಿ ಅಂತರರಾಷ್ಟ್ರೀಯ ಖಗೋಳವಿಜ್ಞಾನ ವರ್ಷ ೨೦೦೯

ಜವಾಹರ್ ಲಾಲ್ ನೆಹರು ತಾರಾಲಯದಲ್ಲಿ ಅಂತರರಾಷ್ಟ್ರೀಯ ಖಗೋಳವಿಜ್ಞಾನ ವರ್ಷ ೨೦೦೯

ಸಂಪದದಲ್ಲಿ ಅಂತರರಾಷ್ಟ್ರೀಯ ಖಗೋಳವಿಜ್ಞಾನ ವರ್ಷವನ್ನ ಆಚರಿಸುತ್ತಿರೋದರ ಬಗ್ಗೆ ಕೀರ್ತಿ, ಹಂಸಾನಂದಿ ಮತ್ತು ಇತರರು ಬರೆದ ಲೇಖನಗಳನ್ನ ಈಗಾಗಲೇ ಓದಿದ್ದೀರಿ. ಅಂತರರಾಷ್ಟ್ರೀಯ ಖಗೋಳವಿಜ್ಞಾನ ವರ್ಷದ ಕಾರ್ಯಕ್ರಮಗಳ ಉದ್ಘಾಟನೆಯನ್ನ ABAA ಸಂಸ್ಥೆ ನಗರದ ತಾರಾಲಯದಲ್ಲಿ ನೆನ್ನೆ ಏರ್ಪಡಿಸಿತ್ತು. ತಾರಾಲಯದ ಅಧ್ಯಕ್ಷರು ಇದನ್ನ ಉದ್ಘಾಟನೆಯನ್ನು ನೆಡೆಸಿಕೊಟ್ಟರು. ನಾವೆಲ್ಲ ಅಲ್ಲಿದ್ದು ಸ್ವಲ್ಪ ಕಾಲ ಖಗೋಳಯಾತ್ರೆ ಮಾಡಿದೆವು. 

 

 

img_3568

 

ಅಂತರರಾಷ್ಟ್ರೀಯ ಖಗೋಳವಿಜ್ಞಾನ ವರ್ಷ-೨೦೦೯

ನಕ್ಷತ್ರಗಳ ಬಗ್ಗೆ ತಿಳಿದುಕೊಳ್ಳೋದು ಅಂದ್ರೆ ನಮಗೆಲ್ಲ ಎಲ್ಲಿಲ್ಲದ ಉತ್ಸಾಹ. ಸ್ಕೂಲ್ನಲ್ಲಿರಬೇಕಾದ್ರೆ ತಾರಾಲಯಕ್ಕೆ ಬಂದಿದ್ದ ನೆನಪು ಮಾತ್ರ ಇತ್ತು. ಮತ್ತೆ ಇಲ್ಲಿಗೆ ಬರಲಿಕ್ಕೆ ಸಾಧ್ಯವೇ ಆಗಿರಲಿಲ್ಲ. ಚಂದ್ರಶೇಖರರು ನೆಡೆಸಿಕೊಟ್ಟ "Know your Stars" ಕಾರ್ಯಕ್ರಮ ಮತ್ತೆ ನಮ್ಮನ್ನು ಖಗೋಳಕ್ಕೆ ಕರೆದೊಯ್ಯಿತು. ನಕ್ಷತ್ರ ಪುಂಜಗಳು, ಗ್ರಹಗಳು, ಗೆಲಾಕ್ಸಿ, ನೆಬ್ಯೂಲಾ ಇತ್ಯಾದಿಗಳ ಬಗ್ಗೆ ಅವರು ತಿಳಿಸಿಕೊಟ್ಟರು. 

img_3565

ಬೆಂಗಳೂರಿನ ಜವಾಹರ್ ಲಾಲ್ ನೆಹರು ತಾರಾಲಯ

img_3577

ಟೆಲಿಸ್ಕೋಪುಗಳನ್ನ ನೋಡುತ್ತಿರುವ ಉತ್ಸಾಹಿಗಳು

img_3571

ಖಗೋಳ ಚಿತ್ರಗಳು - ೧

img_3570

ಖಗೋಳ ಚಿತ್ರಗಳು - ೨

img_3572

ಟೆಲಿಸ್ಕೋಪುಗಳು

img_3569

ಖಗೋಳ ಚಿತ್ರಗಳು - ೩

img_3566

ನಾವೂ ನಕ್ಷತ್ರಲೋಕಕ್ಕೆ ಹೊಗೋಣ್ವೇ?

img_3576

ಟೆಲಿಸ್ಕೋಪ್

img_3575

ಟೆಲಿಸ್ಕೋಪ್

ಇದನ್ನೆಲ್ಲಾ ನೋಡಿ ನಿಮಗೂ ಟೆಲೆಸ್ಕೋಪ್ ಬಗ್ಗೆ ಆಸೆ ಆಗ್ತಿರಬೇಕಲ್ವೇ? ABAA ನಿಮಗೆ ಅದನ್ನ ಕಲಿಸಿಕೊಡುತ್ತದೆ. ತಾರಾಲಯದಲ್ಲಿ ಈ ತಂಡವನ್ನ ನೀವು ಭಾನುವಾರ ಭೇಟಿಯಾಗಬಹುದು.

Rating
No votes yet

Comments

Submitted by muralihr Mon, 03/23/2009 - 12:45

In reply to by keerthi2kiran