ತೆರಿಗೆ (ಹೊರುವವರಿಗೆ )

ತೆರಿಗೆ (ಹೊರುವವರಿಗೆ )

ಏನು ಕೆಲಸ ?
ಸ್ವಂತ ವ್ಯಾಪಾರ
ಕಟ್ಟು ಪ್ರೊಫೆಶನಲ್ ಟ್ಯಾಕ್ಸ್ !

ಏನು ಸ್ವಂತ ವ್ಯಾಪಾರ ?
ವಸ್ತುಗಳ ಮಾರಾಟ
ಕಟ್ಟು ಸೇಲ್ಸ್ ಟ್ಯಾಕ್ಸ್ !

ಎಲ್ಲಿಂದ ಕೊಳ್ಳುತ್ತಿಯ ವಸ್ತುಗಳನ್ನು ?
ಹೊರ ರಾಜ್ಯ ,ಹೊರ ದೇಶಗಳಿಂದ
ಕಟ್ಟು ಸೆಂಟ್ರಲ್ ಸೇಲ್ಸ್ ಟ್ಯಾಕ್ಸ್,ಕಸ್ಟಮ್ ಡ್ಯೂಟೀ & ಓಕ್ಟ್ರೋಇ!

ಉತ್ತಮ ಆದಾಯವಿದೆಯೇ ?
ಎಸ್
ಕಟ್ಟು ಇನ್‌ಕಮ್ ಟ್ಯಾಕ್ಸ್ !

ಸ್ವಂತ ಫ್ಯಾಕ್ಟರೀ ಇದೆಯೇ ?
ಎಸ್
ಕಟ್ಟು ಎಕ್ಸೈಸ್ ಡ್ಯೂಟೀ!

ವರ್ಕರ್ಸ್ ಇದ್ದಾರೆಯೇ ?
ಎಸ್
ಕಟ್ಟು ಸ್ಟಾಫ್ ಪ್ರೊಫೆಶನಲ್ ಟ್ಯಾಕ್ಸ್!

ಅರೆ ಯೂ ಟೇಕಿಂಗ್ ಔಟ್ ಓವರ್ 25,000 ಕ್ಯಾಶ್ ಫ್ರಮ್ ಬ್ಯಾಂಕ್?
ಎಸ್
ಕಟ್ಟು ಕ್ಯಾಶ್ ಹ್ಯಾಂಡ್ಲಿಂಗ್ ಟ್ಯಾಕ್ಸ್!

ಯಾವುದಾದರೂ ಸರ್ವಿಸ್ ಕೊಡುವುದಾಗಲಿ ,ತೆಗೆದುಕೊಳ್ಳುವುದಾಗಲಿ ಇದೆಯೇ ?
ಎಸ್
ಕಟ್ಟು ಸರ್ವಿಸ್ ಟ್ಯಾಕ್ಸ್ !

ಸಿನಿಮಾ ನೋಡುತ್ತಿಯ ?
ಎಸ್
ಕಟ್ಟು ಎಂಟರ್‌ಟೇನ್‌ಮೆಂಟ್ ಟ್ಯಾಕ್ಸ್!

ಸ್ವಂತ ಮನೆ ಕೊಳ್ಳುತ್ತಿದ್ದೀಯ ?
ಎಸ್
ಕಟ್ಟು ಸ್ಟಾಂಪ್ ಡ್ಯೂಟೀ & ರೆಜಿಸ್ಟ್ರೇಶನ್ ಫೀ !

ತಡವಾಗಿ ಟ್ಯಾಕ್ಸ್ ಕಟ್ಟಿದ್ದೀಯ ?
ಎಸ್
ಕಟ್ಟು ಇಂಟ್ರೆಸ್ಟ್ & ಪೆನಾಲ್ಟೀ!

"ಇದುವೇ ನಮ್ಮ ತೆರಿಗೆ ನೀತಿ "
(ತೆರುವವರಿಗೆ ಮಾತ್ರ ಅನ್ವಯ )

Rating
No votes yet