ದೀಕ್ಷಿತರ ಕೀರ್ತನೆಗಳ ಸಂಗ್ರಹ
ಮುತ್ತುಸ್ವಾಮಿ ದೀಕ್ಷಿತರ ಕೀರ್ತನೆಗಳ ಸಂಗ್ರಹ ಈ ಕೊಂಡಿಯಲ್ಲಿದೆ (http://tributes.sangeethapriya.org/dikshithar/downloads/krithis.html). ಅನೇಕ ಸಂಗೀತ ವಿದ್ವಾಂಸರು ಹಾಡಿದ್ದಾರೆ. ಕೆಲವು ಕೊಂಡಿಗಳು ಕೆಲಸ ಮಾಡುವುದಿಲ್ಲ ಅನ್ನಿಸುತ್ತದೆ. ಒಟ್ಟಾರೆ ಸಂಗ್ರಹ ತುಂಬಾ ಚೆನ್ನಾಗಿದೆ. ಎಲ್ಲ ಹಾಡುಗಳನ್ನು ಇಳಿಸಿಕೊಂಡು DVD ಮಾಡಿದರೆ ಇನ್ನು ಉತ್ತಮ.
ನೀವು ಮೊಝಿಲ್ಲಾ browser ಉಪಯೋಗಿಸುತ್ತಿದ್ದರೆ ಅದಕ್ಕೆ DownThemAll add-onಅನ್ನು ಇಳಿಸಿಕೊಳ್ಳಿ. ಇದರಿಂದ ಹಾಡುಗಳನ್ನು ಒಟ್ಟಿಗೆ ಇಳಿಸಿಕೊಳ್ಳಬಹುದು. ಹಾಗೆಯೇ ಮಧ್ಯದಲ್ಲಿ ಬಿಡುವು ಬೇಕೆಂದೆನಿಸಿದರೆ pause/resume ಅವಕಾಶ ಕೂಡ ಇದೆ.
Rating
Comments
ಉ: ದೀಕ್ಷಿತರ ಕೀರ್ತನೆಗಳ ಸಂಗ್ರಹ
In reply to ಉ: ದೀಕ್ಷಿತರ ಕೀರ್ತನೆಗಳ ಸಂಗ್ರಹ by shylaswamy
ಉ: ದೀಕ್ಷಿತರ ಕೀರ್ತನೆಗಳ ಸಂಗ್ರಹ