ಅಲೆಗ್ಜಾಂಡರ್, ಎಲ್ಫಿನ್ಸ್ಟೋನ್, ಶಾಲಿವಾಹನ, ಚಿತ್ರಕೃಪೆ: ಗೂಗಲ್
ಇಂಗ್ಲೀಷ್ ಭಾಷೆಯನ್ನು ಭಾರತೀಯರಿಗೆ ಬೋಧಿಸುವುದರ ಮೂಲಕ ಕ್ರೈಸ್ತಮತದ ಪ್ರಚಾರವು ವೇಗಗೊಳ್ಳುತ್ತದೆನ್ನುವುದು ಕ್ರಿಸ್ತ ಶಕ ಹದಿನೇಳನೇ ಶತಮಾನದ ಉತ್ತರಾರ್ಧದಲ್ಲಿ…
ಜೂನ್ ೨೦೧೬ರಲ್ಲಿ “ಬನ್ನಿ, ಭತ್ತ ಬೆಳೆಯೋಣ” ಎಂದು ಗದ್ದೆಗಿಳಿದರು, ಮಂಗಳೂರಿನ ಸಾವಯವ ಕೃಷಿಕ ಗ್ರಾಹಕ ಬಳಗದ ಸದಸ್ಯರು. ಇದಕ್ಕೆ ೨೦೧೬ರ ಜನವರಿಯಿಂದ ಮೇ ತಿಂಗಳ ವರೆಗೆ ಗಂಜಿಮಠ ಹತ್ತಿರದ ಮೊಗರು ಗ್ರಾಮದಲ್ಲಿ ಸಾವಯವ ಪದ್ಧತಿಯಲ್ಲಿ ತರಕಾರಿ…
ಮಂಗಳೂರಿನ ಜನಪ್ರಿಯ ಉತ್ಸವಗಳಲ್ಲೊಂದು “ಮಣ್ಣಗುಡ್ಡೆ ಗುರ್ಜಿ”. ಮಣ್ಣಗುಡ್ಡೆ ಮತ್ತು ಬಲ್ಲಾಳಬಾಗ್ ಎಂಬ ಎರಡು ಸ್ಥಳಗಳಲ್ಲಿ, ಮೂರು ರಸ್ತೆಗಳು ಕೂಡುವಲ್ಲಿ ಚಕ್ರವಿಲ್ಲದ ರಥಗಳನ್ನು ನಿರ್ಮಿಸುವುದು ಗುರ್ಜಿಯ ವಿಶೇಷ. ಈ ರಥಗಳಿಗೆ…
ಬೆಂಗಳೂರಿನಿಂದ ಹೊರಟು, ದೊಡ್ಡಬಳ್ಳಾಪುರ ಹಾದು ೧೨ ಅಕ್ಟೊಬರ್ ೨೦೧೫ರಂದು ಮರಲೇನ ಹಳ್ಳಿ ತಲಪಿದಾಗ ಮುಸ್ಸಂಜೆ ಹೊತ್ತು. ಆ ಮನೆಯಂಗಳದಲ್ಲಿ ಮುಖದ ತುಂಬ ಮುಗುಳ್ನಗೆಯೊಂದಿಗೆ ನಮ್ಮನ್ನು ಎದುರುಗೊಂಡವರು ಎಂಬತ್ತರ ವಯಸ್ಸಿನ ಹಿರಿಯ ನಾಡೋಜ ಎಲ್.…
“ಯಕ್ಷಗಾನ ಆಟಗಳಲ್ಲಿ ರಂಗ ಸುಖದ ಪದರ ಯಾಕೆ ತೆಳುವಾಗಿದೆ?”, ಹವ್ಯಾಸಿಯಾಗಿ ವೇಷಮಾಡುವ ಖಯಾಲಿಯ ನನ್ನನ್ನು ಆಗಾಗ್ಗೆ ಕಾಡುವ ಪ್ರಶ್ನೆ. ವೇಷವೋ, ಕಲಾವಿದನೋ, ಹಿಮ್ಮೇಳವೋ... ಅರ್ಥವಾಗದೆ ಅರ್ಥವನ್ನು ಹುಡುಕುತ್ತಿದ್ದೇನೆ! ಅರ್ಥ ಆಗದೇ ಇರುವುದು…
ಮರುದಿನ ಬೆಳಗಾಗುವುದೇ ತಡ. ನಾನಂದುಕೊಂಡಂತೇ ಆಯ್ತು. ಬಿಡಾರದ ಮೂಲ ನಿವಾಸಿಗಳಾದ ಕೆಲಸದವರ ಸವಾರಿ ಆಗಲೇ ಬಂದು ಕುಳಿತಿತ್ತು. "ಆ ಹರಕು ಬಾಯಿಯ ಮುದುಕಿಯನ್ನು ಯಾಕೆ ನಮ್ಮ ಬಿಡಾರದ ಒಳಗೆ ಸೇರಿಸಿದ್ರಿ ಮಾರಾಯ್ರೆ. ಅಲ್ಲಿ ಅವಳಿರಬೇಕು, ಇಲ್ಲಾ…
ನಮಸ್ಕಾರ.
ಇದು 42.0 ಎಫ್.ಎಂ. ರೆಡಿಯೋ ಬ್ಯಾಡಗಿ ಮಿರ್ಚಿ. ಸಖತ್ ಖಾರ ಮಗಳೇ!
ನಮ್ಮ ವಿಶೇಷ ಫೋನ್ ಇನ್ ಕಾರ್ಯಕ್ರಮಕ್ಕೆ ಸ್ವಾಗತ. ನಿಮಗೆ ವಿಷಯ ಗೊತ್ತಿರಬಹುದು. ನಿಮ್ಮ ಹೆಂಡತಿ ಕೋಪಗೊಂಡರೆ ಅವಳನ್ನು ಹೇಗೆ ಸಮಾದಾನ ಮಾಡುತ್ತೀರಿ? ದಯವಿಟ್ಟು…
ಅಣ್ಣಾ ಹಜಾರೆಯವರ ಭ್ರಷ್ಟಾಚಾರ ವಿರೋಧಿ ಆಂದೋಲನದಿಂದ ನಾವು ಪಾಠ ಕಲಿಯಬೇಕಾಗಿದೆ. ಡಿಸೆಂಬರ್ ೨೦೧೧ರಲ್ಲಿ ಮುಂಬೈಯ ಜುಹೂ ಬೀಚಿನಿಂದ ಕೇಂದ್ರ ಮೈದಾನಕ್ಕೆ ಮೆರವಣಿಗೆ ಸಾಗಿದಾಗ ರಸ್ತೆಯ ಎರಡೂ ಬದಿಗಳಲ್ಲಿ ಸಾವಿರಾರು ಜನರು ನಿಂತು, ಹೂವು ಹಾಕಿ,…
ಅಖಂಡ ಭಾರತ್, ಪ್ರಾನ್ಸಿಸ್ ಯಂಗ್ ಹಸ್ಬೆಂಡ್ ಚಿತ್ರಕೃಪೆ: ಗೂಗಲ್
ಕೌರವರೂ ಪಾಂಡವರೂ ಅಂತಿಮ ಯುದ್ಧಕ್ಕಾಗಿ ಸನ್ನದ್ಧರಾಗಿದ್ದ ಸಮಯ...... ಎರಡೂ ಪಕ್ಷಗಳ ಸೈನಿಕರೂ ಕುರುಕ್ಷೇತ್ರ ಯುದ್ಧ ಭೂಮಿಯೆಡೆಗೆ ಸಾಗುತ್ತಿದ್ದ ಸಮಯವದು…
ಆ ಸಂಜೆ ಮೊದಲ ಮಳೆಯ ಆರ್ಭಟ. ಶಾಕ್ ಹೊಡೆದ ಹಾಗೆ ಆಕಾಶವೆಲ್ಲ ಕಪ್ಪು - ಕಪ್ಪು ಎಲ್ಲೋ ಇದ್ದಾನೆ ಸೂರ್ಯ, ಹರಿದ ಚಾದರದಲ್ಲಿ ತೂರಿ ಬರುವ ಚಳಿಯ ಹಾಗೆ ಎಲ್ಲೋ ತೆಳುವಾದ ಮೋಡದ ಮಧ್ಯೆ ತನ್ನ ಒಂದೊಂದೇ ಬಾಣಗಳನ್ನು ಬಿಡುತ್ತಾನೆ. ಆಕಾಶದ ತುಂಬ ಕಪ್ಪು…
ಕೈಲಾಸಂ ಕಾಲದಲ್ಲಿ ಹವಾ ನಿಯಂತ್ರಿತ ರೈಲುಗಳಿರಲಿಲ್ಲ. ಆದುದರಿಂದ ಎ.ಸಿ. 2- tierಎಂಬ ವರ್ಗವೇ ಇರಲಿಲ್ಲ. ಆದರೂ ಸಹ ಅವರು "ಸ್ವರ್ಗದಲ್ಲಿ comfortಇರುತ್ತೆ ಮರಿ, ಆದರೆ companyಇರಲ್ಲ" ಎಂದೇಕೆ ಹೇಳಿದರು? ಈ ಪ್ರಶ್ನೆ ಈಗೇಕೆ ಎಂದರೆ ಮೊನ್ನೆ…
ಚಾರ್ಲ್ಸ್ ವುಡ್, ಆನಂದ ಮೋಹನ್ ದಾಸ್, ಸುರೇಂದ್ರನಾಥ್ ಬ್ಯಾನರ್ಜಿ ಚಿತ್ರಕೃಪೆ: ಗೂಗಲ್
ಅದುವರೆಗೆ ಮತಾಂತರದ ಕಾರ್ಯಗಳನ್ನು ಕೈಗೊಳ್ಳಲು ಪ್ರಚಾರ ಸಾಮಗ್ರಿ ಮತ್ತು ಸಹಾಯವನ್ನು ಒದಗಿಸುತ್ತಿದ್ದ ಮಿಷಿನರಿಗಳು ಕ್ರಿಸ್ತ ಶಕ ೧೮೩೪ರ ನಂತರ…
’ಕಪ್ಪು ಕುಂಕುಮ ಕೆಂಪು ಕುಂಕುಮ’ ಎಂಬ ನಾಲಿಗೆ ತಿರುಚುವ (ಟಂಗ್ ಟ್ವಿಸ್ಟರ್) ಭಾಷೆಯ ಬಗ್ಗೆ ನಾನು ಹೇಳಹೊರಟಿಲ್ಲ !
ಇತ್ತೀಚೆಗಿನ ದಿನಗಳಲ್ಲಿ ಹೆಂಗಳು ಕುಂಕುಮ ಹಚ್ಚುವುದನ್ನೇ ಬಿಟ್ಟಿದ್ದಾರೆ ಎಂಬ ವಿವಾದ ಸೃಷ್ಟಿಸುತ್ತಿಲ್ಲ!!
ಬಿಂದಿ…
ಮನುಷ್ಯ ನೂರು ವರ್ಷಗಳ ಕಾಲ ಬದುಕಬೇಕು , ಕರ್ಮ ಮಾಡುತ್ತಲೇ ಬದುಕಬೇಕು ಏಂದು ಒಂದು ಮಾತಿದೆ. ( ಯಾವುದೋ ಉಪನಿಷತ್ ) ಫಲಾಪೇಕ್ಷೆ ಇಲ್ಲದೆ ಕರ್ಮ ಮಾಡಬೇಕು ಎಂದು ಭಗವದ್ಗೀತೆ ಯಲ್ಲಿ ಹೇಳಿದೆ. ಇಲ್ಲಿ ಕರ್ಮ ಎಂದರೆ ಯಾವುದು ? ಕರ್ಮ ಎಂದರೆ ಕೆಲಸವೇ…
ರಾಜ ದಿಲೀಪ, ಕಾಳಿದಾಸ ಹಾಗು ಶಂಕರಾಚಾರ್ಯರ ಚಿತ್ರಕೃಪೆ - ಗೂಗಲ್
ನಮ್ಮ ದೇಶದ ಸನಾತನ ರಾಷ್ಟ್ರೀಯತೆಯನ್ನು (ನೇಷನ್ಯಾಲಿಟಿ) ಕೇವಲ ಒಂದು ಮತ ಅಥವಾ ಧರ್ಮದ (ರೆಲಿಜಿಯನ್) ಸ್ಥಾಯಿಗೆ ಇಳಿಸಿದ್ದು ಮೆಕಾಲೆ ವಿದ್ಯಾವಿಧಾನದಿಂದ ಉಂಟಾದ…
ಅಂಗೈಯಲ್ಲಿ ಪ್ರಪಂಚವನ್ನೇ ಕಾಣಬಹುದಾದ ತಂತ್ರಜ್ಞಾನವನ್ನು ಒಪ್ಪಿದ್ದೇವೆ. ಕಣ್ಣಿನ ರೆಪ್ಪೆಯು ಮುಚ್ಚಿ ಬಿಡುವುದರೊಳಗೆ ದೂರದ ಅಮೇರಿಕಾಗೆ ಸಂದೇಶವೊಂದು ತಲುಪಿರುತ್ತದೆ. ಅಲ್ಲಿಂದ ಅಪ್ಲೋಡ್ (ಏರಿಸಿದ) ಮಾಡಿದ ಚಿತ್ರವು ಕ್ಷಣಾರ್ಧದಲ್ಲಿ ನಮ್ಮ…
“ಪಟಗಾರ ಮಾಸ್ತರ್ರು ಉಪ್ಪು ತಂದವ್ರೆ, ಬೇಕಾದವರೆಲ್ಲಾ ಬನ್ನಿ, ಇವತ್ತು ಬಿಟ್ರೆ ಇನ್ನು ಆರು ತಿಂಗಳು ಈಕಡಿಗೆ ಬರೂದಿಲ್ವಂತೆ”
ಇಪ್ಪತ್ತೈದು ವರ್ಷಗಳ ಹಿಂದೆ ಈ ನಡುಗಡ್ಡೆಗೆ ಭೇಟಿ ನೀಡಿದಾಗ ಕೇಳಿಬಂದ ಮೊದಲ ಕೂಗು ಇದು. ನೀರ ನಡುವೆ ಇರುವ ಊರು.…
ಈಗ ಕೊಂಕಿಯಲ್ಲಿ ಏನಿದೆ? ಹೆಚ್ಚೆ ಹೆಚ್ಚೆಗೆ ಸಿಗುವ ಹಳೆಯ ಹೆಂಚುಗಳು ಇಟ್ಟಿಗೆಯ ಚೂರುಗಳು. ಚೆನ್ನಮ್ಮನ ಹೊಂಡ ಎಂಬಲ್ಲಿ 1605ನೇ ಶಾಲಿವಾಹನ ಶಕ ವರ್ಷದ ಶಾಸನವೊಂದಿದೆ. ಗೋಡೆ. ಮೇಗಡೆ ಒಂದು ಕೊಳವೂ, ಇನ್ನೊಂದೆಡೆ ತಣ್ಣನೆ ನೀರಿನ ಸೆಲೆಯೂ ಇದೆ.…