January 2017

January 11, 2017
    ಹೆಣ್ಣೆ ನಿನ್ನ ಮುಗುಳ್ನಗೆಯು, ನನ್ನ ಮನಸ್ಸಿಗೆ ಹೊ ಮಳೆಯು II ಕಲ್ಲುಬಂಡೆಯ ಹೃದಯ  ಕರಗಿತು ಬರಡಾದ ಮನ ಚಿಗುರೊಡೆಯಿತು ಮನದಿ ಉಲ್ಲಾಸದ ಹೊಳೆ ಹರಿಯಿತು ನಿನ್ನದೊಂದು ಮುಗುಳ್ನಗೆಯು II   ಸೂರ್ಯನ ಕಿರಣಕೆ ತಾವರೆ ಹೂ ಅರಳಿದ ಹಾಗೆ ಭೋರ್ಗರೆವ…
January 11, 2017
ಕನಸು ಕಾಣಬೇಕು ಎನ್ನುತ್ತಾರೆ ಕಲಾಂ ಸಾಹೇಬರು. ಅಂದರೆ ಮೊದಲು ನಿದ್ದೆ ಮಾಡಬೇಕು ಎಂದಾಯಿತು. ನಿದ್ದೆ ಮಾಡದೆ ಕನಸು ಕಾಣಲು ತೊಡಗಿದರೆ ಅದು ಹಗಲುಗನಸು ಆಗುತ್ತದೆ. ಅದು ಬರೀ ಥಿಯರಿ. ಆದರೆ ನಿದ್ದೆ ಮಾಡುತ್ತಾ ಕನಸು ಕಂಡರೆ ಅದು ಪ್ರಾಕ್ಟಿಕಲ್…
January 10, 2017
ಹೊಸ  ವರ್ಷ  ಹೊಸ  ಬೆಳಕು ಹoಬಲಿಸಿದೆ  ಈ  ಮನ ನವೋದಯದ ಆಶಾಕಿರಣ ಬಾಳಿಗೊoದು ನವಾಭರಣ   ವಾಸ್ತವ ಸoಗತಿಯ ಅರಿವು ಅದೇ ಹಳೇ  ಮನಸ್ಸು ರಾಗ-ದ್ವೇಷ  ಲೋಭ ಕ್ರೋಧ ಸಿಡಿದೆದ್ದಿವೆ ಹಳೇ ನೆನಪು ಕಹಿ ನಿರಾಸೆಯ ಛಾಯೆ   ಹೊಸ ವರುಷದ  ಅರ್ಥ…
January 09, 2017
ಮಂಗಳೂರಿನ ಪುರಭವನದಲ್ಲಿ ನೆರೆದಿರುವ ನಿಮ್ಮಲ್ಲಿ ಭ್ರಷ್ಟಾಚಾರದ ಬಗ್ಗೆ ಆಕ್ರೋಶವಿದೆ. ಭ್ರಷ್ಟಾಚಾರ ಇಂದು ನಿನ್ನೆಯದಲ್ಲ. ನಮ್ಮ ದೇಶದಲ್ಲಿ ಹಗರಣಗಳು ನಡೆಯುತ್ತಲೇ ಇವೆ. ೧೯೫೦ರ ದಶಕದಲ್ಲಿ ಜೀಪ್ ಹಗರಣ ಸುದ್ದಿಯಾಯಿತು. ಅನಂತರ ಸುದ್ದಿಯಾದದ್ದು…
January 08, 2017
                                            ಕ್ರಿ.ಶ. 2016 ನೇ ಇಸವಿ ಇತಿಹಾಸದ ಪುಟ ಸೇರಿ ಹೊಸ ವರ್ಷ 2017 ನೇ ಇಸವಿ ಪ್ರಾರಂಭಿಕ ಭಾನುವಾರದಿಂದಲೆ ಪಾದಾರ್ಪಣೆ ಮಾಡಿದೆ. ಕಳೆದ ವರ್ಷ ಬೇರ್ಪಡಿಸಲಾಗದ ಸಿಹಿ ಕಹಿ ನೆನಪುಗಳ ಸಂಗಮ. ಕನ್ನಡದ…
January 07, 2017
ಹರಿಹರ ತಾಲೂಕು ಭತ್ತದ ಕಣಜ. ಸಾಲು ಸಾಲು ಗದ್ದೆಗಳು. ಬೆಳೆದು ನಿಂತ ಪೈರು ಕಣ್ದಣೀಯ. ಭತ್ತದ ಸುತ್ತ ನೂರಾರು ಅನುಭವಗಳು. ಬದಲಾದ ಕಾಲಘಟ್ಟದಲ್ಲಿ ಯಾಂತ್ರೀಕರಣದಿಂದ ಕೃಷಿ ಕಾರ್ಯ. ಉಳುಮೆ, ಕಟಾವ್ ತನಕ. “ಭತ್ತಕ್ಕೆ ರೇಟ್ ಇಲ್ಲ. ಉಳುವ ಯೋಗಿಯನ್ನು…
January 07, 2017
ಹರಿಯಾಣದ ಸೋನೆಪತಿನ ಮೊಯ್ ಗ್ರಾಮದಲ್ಲೊಂದು ವೇದಿಕೆ ಸಜ್ಜುಗೊಳ್ಳುತ್ತಿತ್ತು ೨೨ ನವಂಬರ್ ೨೦೧೬ರಂದು– ಅಖಿಲ ಭಾರತ ಕಿಸಾನ್ ಸಭಾ ಸಂಘಟಿಸಿದ ಕಿಸಾನ್ ಸಂಘರ್ಷ ಜಾಥಾದ ಸ್ವಾಗತಕ್ಕಾಗಿ. ಅಲ್ಲಿ ಸಭೆ ಮುಗಿಸಿದ ನಂತರ ದೆಹಲಿಗೆ ಜಾಥಾದ ಮುನ್ನಡೆ.…
January 06, 2017
ಹತ್ತು ವರ್ಷಗಳ ಹಿಂದೆ, ಡಿಸೆಂಬರಿನಲ್ಲಿ ಕನ್ನಡ ಚಿತ್ರರಂಗದಲ್ಲಿ ಒಂದು ಅಲೆ ಮೂಡಿಸಿದ್ದ ಚಿತ್ರ ಮುಂಗಾರು ಮಳೆ. ಇಂದು, ಕನ್ನಡ ಚಿತ್ರರಂಗದಲ್ಲಿ ಬಿರುಸಾಗಿ ಬೀಸುತ್ತಿರುವ ಗಾಳಿ 'ಕಿರಿಕ್ ಪಾರ್ಟಿ'. ಎಲ್ಲಿ ನೋಡಿದರೂ, ಯಾರನ್ನು ಕೇಳಿದರೂ…
January 05, 2017
ತುಂಬಾ ವರ್ಷಗಳ ಹಿಂದೆ, ಯಾರೋ ಕೆಲವರು ಕೊಂಕಿ ಕೋಟೆಗೆ ಹೊರಟಿದ್ದರು. ನಾನೂ ಬರುವುದಾಗಿ ಹಠ ಹಿಡಿದೆ. ಚಿಕ್ಕವರು ಹೋಗುವ ಜಾಗ ಅದಲ್ಲವೆಂದು ಹೇಳಿ ಬಿಟ್ಟು ಹೋಗಿದ್ದರು. ಅಂದಿನಿಂದ 'ಕೊಂಕಿ ಕೋಟೆ' ಹೋಗಲೇಬೇಕಾದ ಸ್ಥಳವಾಗಿ ಮನಸ್ಸಲ್ಲಿ ಉಳಿದಿತ್ತು.…
January 04, 2017
ನನಗೊಂದು ಆಹ್ವಾನ ಪತ್ರಿಕೆ ಬಂದಿತ್ತು ಅಂತ ಸೀದ ಊಟಕ್ಕೇ ಹೋದೆ. ಮದುವೆ ಮನೆ ಮುಂದೆ ಎರಡು ಚಕ್ರದ ಟಿ.ವಿ.ಎಸ್-೫೦ ನಿಲ್ಲಿಸುವವರೆಗೂ ಗಂಡು ಹೆಣ್ಣಿನ ಹೆಸರೇ ಗೊತ್ತಿರಲಿಲ್ಲ. ಬರೀ ಛತ್ರದ ಅಡ್ರಸ್ ನೋಡ್ಕೊಂಡ್ ಬಂದಿದ್ದೆ ಅಷ್ಟೇ!   "ರಶ್ಮಿ ಆನಂದ್…
January 03, 2017
ಎಲ್ಲ ಹುಡುಗಿಯರ ಮೀರಿಸಿದವಳು ಚೆಲುವಿನೊಳೆನ್ನ ಶಾಲಿ ಅವಳಂತೆ ನಾಡಿನೊಳು ಬೇರಿಲ್ಲ ಹುಡುಕಿದರೂ ಅವಳಿಗಲ್ಲದೊಡೆ ಇಲ್ಲಿರದೆ ಹೋಗಿ ಆಳಾಗಿ ಬೀಸುವೆನು ರಾಗಿ   ಬಳಿಸಾರೆ ಮುದ್ದಣಗಿ ಮೈಮರೆತು ನಿಲ್ಲಿಸುವೆ ಕೆಲಸವನು ಧಣಿ ಬಂದು ಕ್ರೂರ ಟರ್ಟರನಂತೆ…
January 02, 2017
ಕ್ಯಾಲೆಂಡರುಗಳಲ್ಲಿ ಹಲವು ವಿಧ - ರೋಮನ್ ಕ್ಯಾಲೆಂಡರ್, ಜೂಲಿಯನ್ ಕ್ಯಾಲೆಂಡರ್, ಗ್ರೆಗೋರಿಯನ್ ಕ್ಯಾಲೆಂಡರ್ ಇತ್ಯಾದಿ. ನಾವು ಈಗ ಜಗತ್ತಿನಾದ್ಯಂತ ದಿನ ನಿತ್ಯ ಬಳಸುವುದು ಗ್ರೆಗೋರಿಯನ್ ಕ್ಯಾಲೆಂಡರ್. ನೆನ್ನೆ 'ನ್ಯೂ ಇಯರ್' ಅಂತ ವಿಜೃಂಭಣೆಯಿಂದ…
January 02, 2017
ಬಯಲು ಸೀಮೆಯ ಹಳ್ಳಿಯಲ್ಲಿದ್ದೆ. ಅಲಂಕೃತ ಟ್ರಾಕ್ಟರಿಗೆ ಧ್ವನಿವರ್ಧಕ ಬಿಗಿದು ಸಿನೆಮಾ ಪ್ರಚಾರ ಸಾಗುತ್ತಿತ್ತು.  ಟ್ರಾಕ್ಟರ್ ಹಿಂದೆ ಏನಿಲ್ಲವೆಂದರೂ ಐವತ್ತಕ್ಕೂ ಮಿಕ್ಕಿ ಮಕ್ಕಳು, ಯುವಕರ ಹಿಂಡು ಅನುಸರಿಸುತ್ತಿತ್ತು. ತೆಳುಕಾಗದದ ಸಿನೆಮಾದ…