ಮೌನವೆಂಬ ಒಡವೆ
ಅರಿವಿಲ್ಲದಿರುವುದ ಮುಚ್ಚಿಡಲೆಂದೇ
ಸರಸಿಜಭವ*ನು ಕೊಟ್ಟಿಹನಲ್ಲ!
ಧರಿಸುವುದೊಳಿತು ಮೌನದ ಒಡವೆಯ
ಅರಿತವರೆ ಸುತ್ತಲು ನೆರೆದಿರುವಲ್ಲಿ
ಸರಸಿಜಭವ = ತಾವರೆಯಲ್ಲಿ ಹುಟ್ಟಿದವನು, ಬ್ರಹ್ಮ
ಸಂಸ್ಕೃತ ಮೂಲ: (ಭರ್ತೃಹರಿಯ ನೀತಿಶತಕದಿಂದ)
ಸ್ವಾಯತ್ತಮೇಕಾಂತ ಗುಣಂ ವಿಧಾತಾ
ವಿನಿರ್ಮಿತಂ ಛಾದನಮಜ್ಞತಾಯಾಃ
ವಿಶೇಷತಃ ಸರ್ವವಿದಾಂ ಸಮಾಜೇ
ವಿಭೂಷಣಂ ಮೌನಮಪಂಡಿತಾನಾಮ್ ||
-ಹಂಸಾನಂದಿ
Rating
Comments
ಉ: ಮೌನವೆಂಬ ಒಡವೆ
In reply to ಉ: ಮೌನವೆಂಬ ಒಡವೆ by kalpana
ಉ: ಮೌನವೆಂಬ ಒಡವೆ
In reply to ಉ: ಮೌನವೆಂಬ ಒಡವೆ by hamsanandi
ಉ: ಮೌನವೆಂಬ ಒಡವೆ
ಉ: ಮೌನವೆಂಬ ಒಡವೆ
ಉ: ಮೌನವೆಂಬ ಒಡವೆ