ಸಂಪದದಲ್ಲಿ "ಅರವಿಂದ" ಹೆಸರಿನವರು
ಸಂಪದದಲ್ಲಿ ತುಂಬಾ ಜನ ಅರವಿಂದ ಹೆಸ್ರಿನೋರು ಇದಾರೆ ಅಂತ ಅನ್ನಿಸ್ತು, ಸರಿಯಾಗಿ ಕುಳಿತು ಲೆಖ್ಖ ಹಾಕೆ ಬಿಡೋಣ ಅಂತ ಕುಳಿತೆ...
ಮೊದಲಿಗೆ ಎಷ್ಟು ತರಹದಲ್ಲಿ ಅರವಿಂದ ಅಂತ ಬರೆಯಬಹುದು ಎಂದು ಪಟ್ಟಿ ಮಾಡಿದೆ. ಆ ಪಟ್ಟಿ ಹೀಗಿದೆ,
Aravinda
Aravind
Arvind
Arvinda
ಅರವಿಂದ
ಅರವಿಂದಾ
ಅರವಿಂದು
ಅರವಿಂದ್
ಅರ್ವಿಂದ್
ಅರ್ವಿಂದ
ಅರ್ವಿಂದಾ
ಅರವಿನ್ದ
ಅರವಿನ್ದ್
ಅರ್ವಿನ್ದ್
ಅರ್ವಿನ್ದ
ಗೂಗಲ್ ನಲ್ಲಿ ಯಾವುದಾದರೂ ಸೈಟ್ ನಲ್ಲಿ ಹುಡುಕಬೇಕಾದರೆ site:siteName ಬರೆದು ನಂತರ ಹುಡುಕುತ್ತಿರುವ ಪದ ಬರೆಯಬಹುದು(ಉದಾ: site:sampada.net Aravinda). ಇದೇ ತರಹ ಮೇಲೆ ಬರೆದಿಟ್ಟುಕೊಂಡ ಪದಗಳನ್ನು ಒಂದೊಂದಾಗಿ ಹುಡುಕಿದೆ. ಅದರ ವಿವರ ಕೆಳಗಿನಂತಿದೆ.
Aravinda_Shastri (ಸದಸ್ಯರಾಗಿರುವ ಸಮಯ: 3 ವರ್ಷಗಳು 26 ವಾರಗಳು) - http://sampada.net/user/aravinda_shastry
Aravinda (ಸದಸ್ಯರಾಗಿರುವ ಸಮಯ: 2 ವರ್ಷಗಳು 48 ವಾರಗಳು)- http://sampada.net/user/aravinda
Arvinda (ಸದಸ್ಯರಾಗಿರುವ ಸಮಯ: 2 ವರ್ಷಗಳು 15 ವಾರಗಳು) - http://sampada.net/user/arvinda
Aravind (ಸದಸ್ಯರಾಗಿರುವ ಸಮಯ: ೧ ವರ್ಷ 37 ವಾರಗಳು) - http://sampada.net/user/aravind
Aravind MS (ಸದಸ್ಯರಾಗಿರುವ ಸಮಯ: 49 ವಾರಗಳು 6 ದಿನಗಳು) http://sampada.net/user/aravind-ms
ಅರವಿಂದ (ಸದಸ್ಯರಾಗಿರುವ ಸಮಯ: 31 ವಾರಗಳು 3 ದಿನಗಳು ) - http://sampada.net/user/ಅರವಿಂದ
ಅರವಿಂದ್ (ಸದಸ್ಯರಾಗಿರುವ ಸಮಯ: 21 ವಾರಗಳು 7 ಘಂಟೆಗಳು) - http://sampada.net/user/ಅರವಿಂದ್
ಒಟ್ಟು ಏಳು ಜನ ಸಿಕ್ರು... :) ಲಿಸ್ಟಿನಲ್ಲಿ ನನ್ನ ಪ್ರೊಫೈಲ್ ಎರಡನೆಯದು.
ಇನ್ನು ಯಾರದ್ದಾದ್ರೂ ಹೆಸ್ರು ಬಿಟ್ಟೋಗಿದ್ರೆ ಹೇಳ್ರಪ್ಪಾ ...
ವಿ. ಸೂ: ಸುಮ್ಮನೆ ಕ್ಯೂರಿಯಾಸಿಟಿಗೋಸ್ಕರ ಈ ತರಹದ ಅಧ್ಯಯನ ಮಾಡಿದ್ದು. :)
Comments
ಉ: ಸಂಪದದಲ್ಲಿ "ಅರವಿಂದ" ಹೆಸರಿನವರು
In reply to ಉ: ಸಂಪದದಲ್ಲಿ "ಅರವಿಂದ" ಹೆಸರಿನವರು by hpn
ಉ: ಸಂಪದದಲ್ಲಿ "ಅರವಿಂದ" ಹೆಸರಿನವರು
ಉ: ಸಂಪದದಲ್ಲಿ "ಅರವಿಂದ" ಹೆಸರಿನವರು
In reply to ಉ: ಸಂಪದದಲ್ಲಿ "ಅರವಿಂದ" ಹೆಸರಿನವರು by raghava
ಉ: ಸಂಪದದಲ್ಲಿ "ಅರವಿಂದ" ಹೆಸರಿನವರು
ಉ: ಸಂಪದದಲ್ಲಿ "ಅರವಿಂದ" ಹೆಸರಿನವರು
ಉ: ಸಂಪದದಲ್ಲಿ "ಅರವಿಂದ" ಹೆಸರಿನವರು
In reply to ಉ: ಸಂಪದದಲ್ಲಿ "ಅರವಿಂದ" ಹೆಸರಿನವರು by ಶ್ರೀನಿಧಿ
ಉ: ಸಂಪದದಲ್ಲಿ "ಅರವಿಂದ" ಹೆಸರಿನವರು
ಉ: ಸಂಪದದಲ್ಲಿ "ಅರವಿಂದ" ಹೆಸರಿನವರು - ಡಾ. ಪದವಿಗೆ ಶಿಫಾರಸ್ಸು!!!
In reply to ಉ: ಸಂಪದದಲ್ಲಿ "ಅರವಿಂದ" ಹೆಸರಿನವರು - ಡಾ. ಪದವಿಗೆ ಶಿಫಾರಸ್ಸು!!! by asuhegde
ಉ: ಸಂಪದದಲ್ಲಿ "ಅರವಿಂದ" ಹೆಸರಿನವರು - ಡಾ. ಪದವಿಗೆ ಶಿಫಾರಸ್ಸು!!!
In reply to ಉ: ಸಂಪದದಲ್ಲಿ "ಅರವಿಂದ" ಹೆಸರಿನವರು - ಡಾ. ಪದವಿಗೆ ಶಿಫಾರಸ್ಸು!!! by asuhegde
ಉ: ಸಂಪದದಲ್ಲಿ "ಅರವಿಂದ" ಹೆಸರಿನವರು - ಡಾ. ಪದವಿಗೆ ಶಿಫಾರಸ್ಸು!!!
In reply to ಉ: ಸಂಪದದಲ್ಲಿ "ಅರವಿಂದ" ಹೆಸರಿನವರು - ಡಾ. ಪದವಿಗೆ ಶಿಫಾರಸ್ಸು!!! by asuhegde
ಉ: ಯಾವ ಯೂನಿವರ್ಸಿಟಿ?
In reply to ಉ: ಯಾವ ಯೂನಿವರ್ಸಿಟಿ? by prasannasp
ಉ: ಯಾವ ಯೂನಿವರ್ಸಿಟಿ?
In reply to ಉ: ಯಾವ ಯೂನಿವರ್ಸಿಟಿ? by shaamala
ಉ: ಯಾವ ಯೂನಿವರ್ಸಿಟಿ?