ಸಂಪದದಲ್ಲಿ "ಅರವಿಂದ" ಹೆಸರಿನವರು

ಸಂಪದದಲ್ಲಿ "ಅರವಿಂದ" ಹೆಸರಿನವರು

ಸಂಪದದಲ್ಲಿ ತುಂಬಾ ಜನ ಅರವಿಂದ ಹೆಸ್ರಿನೋರು ಇದಾರೆ ಅಂತ ಅನ್ನಿಸ್ತು, ಸರಿಯಾಗಿ ಕುಳಿತು ಲೆಖ್ಖ ಹಾಕೆ ಬಿಡೋಣ ಅಂತ ಕುಳಿತೆ...
ಮೊದಲಿಗೆ ಎಷ್ಟು ತರಹದಲ್ಲಿ ಅರವಿಂದ ಅಂತ ಬರೆಯಬಹುದು  ಎಂದು ಪಟ್ಟಿ ಮಾಡಿದೆ. ಆ ಪಟ್ಟಿ ಹೀಗಿದೆ,

Aravinda
Aravind
Arvind
Arvinda
ಅರವಿಂದ
ಅರವಿಂದಾ
ಅರವಿಂದು
ಅರವಿಂದ್
ಅರ್ವಿಂದ್
ಅರ್ವಿಂದ
ಅರ್ವಿಂದಾ
ಅರವಿನ್ದ
ಅರವಿನ್ದ್
ಅರ್ವಿನ್ದ್
ಅರ್ವಿನ್ದ

ಗೂಗಲ್ ನಲ್ಲಿ ಯಾವುದಾದರೂ ಸೈಟ್ ನಲ್ಲಿ ಹುಡುಕಬೇಕಾದರೆ  site:siteName ಬರೆದು ನಂತರ ಹುಡುಕುತ್ತಿರುವ ಪದ ಬರೆಯಬಹುದು(ಉದಾ: site:sampada.net Aravinda). ಇದೇ ತರಹ ಮೇಲೆ ಬರೆದಿಟ್ಟುಕೊಂಡ ಪದಗಳನ್ನು ಒಂದೊಂದಾಗಿ  ಹುಡುಕಿದೆ. ಅದರ ವಿವರ ಕೆಳಗಿನಂತಿದೆ.


Aravinda_Shastri (ಸದಸ್ಯರಾಗಿರುವ ಸಮಯ: 3 ವರ್ಷಗಳು 26 ವಾರಗಳು) - http://sampada.net/user/aravinda_shastry
Aravinda (ಸದಸ್ಯರಾಗಿರುವ ಸಮಯ: 2 ವರ್ಷಗಳು 48 ವಾರಗಳು)- http://sampada.net/user/aravinda
Arvinda (ಸದಸ್ಯರಾಗಿರುವ ಸಮಯ: 2 ವರ್ಷಗಳು 15 ವಾರಗಳು) - http://sampada.net/user/arvinda
Aravind (ಸದಸ್ಯರಾಗಿರುವ ಸಮಯ: ೧ ವರ್ಷ 37 ವಾರಗಳು) - http://sampada.net/user/aravind
Aravind MS (ಸದಸ್ಯರಾಗಿರುವ ಸಮಯ: 49 ವಾರಗಳು 6 ದಿನಗಳು) http://sampada.net/user/aravind-ms
ಅರವಿಂದ  (ಸದಸ್ಯರಾಗಿರುವ ಸಮಯ: 31 ವಾರಗಳು 3 ದಿನಗಳು ) - http://sampada.net/user/ಅರವಿಂದ
ಅರವಿಂದ್ (ಸದಸ್ಯರಾಗಿರುವ ಸಮಯ: 21 ವಾರಗಳು 7 ಘಂಟೆಗಳು) - http://sampada.net/user/ಅರವಿಂದ್


ಒಟ್ಟು  ಏಳು ಜನ ಸಿಕ್ರು... :)  ಲಿಸ್ಟಿನಲ್ಲಿ  ನನ್ನ  ಪ್ರೊಫೈಲ್ ಎರಡನೆಯದು.

ಇನ್ನು ಯಾರದ್ದಾದ್ರೂ ಹೆಸ್ರು ಬಿಟ್ಟೋಗಿದ್ರೆ ಹೇಳ್ರಪ್ಪಾ ...

ವಿ. ಸೂ: ಸುಮ್ಮನೆ ಕ್ಯೂರಿಯಾಸಿಟಿಗೋಸ್ಕರ ಈ ತರಹದ ಅಧ್ಯಯನ   ಮಾಡಿದ್ದು. :)

Rating
No votes yet

Comments