ಎಲ್ಲ ಪುಟಗಳು

ಲೇಖಕರು: ರಘುನಂದನ
ವಿಧ: ಚರ್ಚೆಯ ವಿಷಯ
April 19, 2006
ರಸವತ್ತಾದ ಪ್ರಶ್ನೆಗಳು 1) gear ಹಾಕುವ ಸೊಪ್ಪಿನಿಂದ ನೀರು ಬೀಳುವ ಜಾಗ ಎಲ್ಲಿದೆ? 2) power ಇದ್ರೂನೂ ಇತ್ತೀಚೆಗೆ ಅಬುಧಾಬಿಯಲ್ಲಿ ಧಬಧಬ ಎಂದು ದಬ್ಬಿಸಿಕೊಂಡವರು ಯಾರು? 3) ಉಪ್ಪಿನ ಸತ್ಯಾಗ್ರಹದಲ್ಲಿ ಕನ್ನಡನಾಡಿನಗಲದ ಕಿವಿಯವರೊಬ್ರು ಅರೆಸ್ಟಾಗಿದ್ರು. ಯಾರವ್ರು? 4) ಭಿಕ್ಷೆಬೇಡ್ಕೊಂಡೇ, ಮೈಕೈ ಬಗ್ಗಿಸ್ಕೊಂಡೇ ಬರೀತಿದ್ದವ್ರು ಯಾರು? 5) ಎಲ್ರಿಗಿಂತ್ಲೂ ಮೊದ್ಲು ಬಿಸಿಬಿಸಿಪತ್ರ ಕಳ್ಸೋ ವ್ಯವಸ್ಥೆ ಮಾಡಿದ್ದು ಯಾರು? (ಕ್ಲೂ: ಮುಂದೆ ಭಾರಿ ಸೂಕ್ಷ್ಮಬುದ್ಧಿಯವರಿಗೆ ಈ ಪತ್ರಾನ ಮಾರಿಬಿಟ್ರಂತೆ…
ಲೇಖಕರು: venkatesh
ವಿಧ: Basic page
April 19, 2006
ಬದುಕು ನನಗೇನು ಕಲಿಸಿದೆ ? ಡಾ. ಎಚ್.ಎನ್. ಹೀಗೆ ಹೇಳುತ್ತಾರೆ. ಬುದ್ಧ, ಸ್ವಾಮೀವಿವೇಕಾನಂದ, ಗಾಂಧೀಜಿ, ಜವಹರ್ ಲಾಲ್ ನೆಹ್ರೂ ಮತ್ತು ಐನ್ ಸ್ಟೈನ್ ರ ವಿಚಾರಗಳು ನನ್ನ ಮೇಲೆ ಅಗಾಧ ಪ್ರಭಾವ ಬೀರಿವೆ. ಗುರಿಯಶ್ಟೇ ಸಾಧನಗಳೂ ಮುಖ್ಯ ಎಂಬುದನ್ನು ನಾನು ಈ ಮಹಾನ್ ವ್ಯಕ್ತಿಗಳಿಂದ ಕಲಿತೆ. ದೇವರ ಇರುವಿಕೆ, ಇಲ್ಲದಿರುವಿಕೆ, ಜೀವನ ಮೂಲ ಆಕಸ್ಮಿಕವೇ, ಬದುಕಿಗೊಂದು ಉದ್ದೇಶ್ಯ ವಿದೆಯೇ, ಸಾವು ಬದುಕಿನ ಕೊನೆಯೇ ? ಮರಣಾ ನಂತರ ವ್ಯಕ್ತಿತ್ವ ಉಳಿಯಬಲ್ಲುದೇ ? ಎನ್ನುವ ತತ್ವ ಶಾಸ್ತ್ರದ ಸಮಸ್ಯೆಗಳು…
ಲೇಖಕರು: ಶಿವ
ವಿಧ: ಬ್ಲಾಗ್ ಬರಹ
April 19, 2006
ಡಾ. ರಾಜ್‍ಕುಮಾರ್‍ಗೆ ದೇವಸ್ಥಾನ ಕಟ್ಟಬೇಕಂತೆ.ಡೆಕ್ಕನ್ ಹೆರಾಲ್ಡ್ ನ ಈ ವರದಿ ನೋಡಿ.http://www.deccanherald.com/deccanherald/apr192006/city2110502006418.asp ರಾಜ್ ಅಭಿಮಾನಿಗಳ ಸಂಘ ಇದನ್ನು ತಡಿಬೇಕು.ಯಾವತ್ತು ರಾಜ್ ಪ್ರೀತಿಯ ಅಣ್ಣಾವ್ರು ಆಗಿಯೇ ನಮ್ಮ ಜೊತೆ ಇರಲಿ.. ಇ-ಟಿವಿಯಲ್ಲಿ 'ರಸ ಋಷಿಗೆ ನಮಸ್ಕಾರ" ಎನ್ನುವ ಕಾರ್ಯಕ್ರಮ ಬರುತಿತ್ತು.ಆ ಕಾರ್ಯಕ್ರಮದ ಕೊನೆಯ ಸಂಚಿಕೆಯಲ್ಲಿ ತೇಜಸ್ವಿಯವರ ಸಂದರ್ಶನ ಇತ್ತು.ವೀರಪ್ಪ ಮೊಯಿಲಿಯವರು ಮುಖ್ಯಮಂತ್ರಿಯಾಗಿದ್ದ ಕಾಲ,…
ಲೇಖಕರು: Satyaprakash.H.K.
ವಿಧ: ಬ್ಲಾಗ್ ಬರಹ
April 19, 2006
ಆರೋಗ್ಯಸತ್ಯ ಪ್ರಕೃತಿ ಕೇಂದ್ರ ಪಾಲೀಶ್ ಮಾಡಿದ ಅಕ್ಕಿ "ಆಸಿಡ್" ಮಯ. ಪ್ರಕೃತಿ ನಮಗೆಲ್ಲ ಜನ್ಮ ಕೊಟ್ಟಿರುವುದು ನಮಗೆಲ್ಲಾ ತಿಳಿದೇ ಇದೆ. ಪ್ರಕೃತಿ ನಮಗೆ ಏನೇನು ಆಹಾರಗಳನ್ನು ಕೊಟ್ಟಿದೆಯೋ ಅದನ್ನೆಲ್ಲಾ ಸಂಸ್ಕರಿಸದೆ ಅದು ಕೊಟ್ಟಿರುವ ರೂಪದಲ್ಲೇ ಅಂದರೆ ಉದಾಹರಣೆಗೆ: ಅಕ್ಕಿಯನ್ನು ಅದರ ಮೇಲಿನ ಭತ್ತವನ್ನು ಮಾತ್ರ ತೆಗೆದು ಬರುವ ಪೂರ್ಣಧಾನ್ಯವನ್ನು ಊಟ ಮಾಡಿದರೆ ಸಂಪೂರ್ಣ ಆರ್‍ಓಗ್ಯವು ಲಭಿಸುವುದು. ನಾವು ಊಟ ಮಾಡುವುದು ಏತಕ್ಕಾಗಿ? ನಾವು ಊಟ ಮಾಡುವುದು ಶಕ್ತಿ ಬರುವುದಕ್ಕೋ ಅಥವ ಖಾಯಿಲೆ…
ಲೇಖಕರು: Satyaprakash.H.K.
ವಿಧ: ಬ್ಲಾಗ್ ಬರಹ
April 19, 2006
ನಾರಿನಿಂದ ಸ್ತನ ಕ್ಯಾನ್ಸರ್ ಗೆ ತಡೆ ಬಾಲಕಿಯರು ಬೇಗನೇ ಋತುಮತಿಯಾಗುವುದಕ್ಕೂ ಸ್ತನ ಕ್ಯಾನ್ಸರ್ ಗೂ ಏನಾದರೂ ಸಂಬಂಧವಿದೆಯಾ ? ಕೆನಡಾದ ಟೊರಂಟೋ ವಿವಿಯ ತಜ್ನರ ಪ್ರಕಾರ ಉತ್ತರ 'ಹೌದು' ಹದಿ ವಯಸ್ಸಿಗೂ ಮುಂಚಿನ ಹಲವಾರು ಬಾಲಕಿಯರ ಮೇಲೆ ನದೆಸಿದ ಸಂಶೋಧನೆಗಳಿಂದ ಈ ಸಂಗತಿಯನ್ನು ಕಂಡುಕೊಂಡಿರುವ ಅವರು ಹೆಣ್ಣುಮಕ್ಕಳ ಆರೋಗ್ಯಕ್ಕೆ ಸಂಬಂಧಿಸಿದ ಇಂಥ ಅನೇಕ ವಿಷಯಗಳ ಮೇಲೆ ಬೆಳಕು ಚೆಲ್ಲಿದ್ದಾರೆ. ಯಾವ ಹುಡುಗಿಯರು ಚಿಕ್ಕಂದಿನಿಂದಲೇ ನಾರುಯುಕ್ತ ಆಹಾರವನ್ನು ಹೆಚ್ಚು ತಿನ್ನುತ್ತಾರೋ, ಅವರ ಮುಟ್ಟು…
ಲೇಖಕರು: Satyaprakash.H.K.
ವಿಧ: ಬ್ಲಾಗ್ ಬರಹ
April 19, 2006
ಹೊಟ್ಟು(ಫೈಬರ್) ಹೊಟ್ಟು ಎಂದರೆ ಭತ್ತ ಮಾತ್ರ ತೆಗೆದ ತಕ್ಷಣ ಒಳಗಡೆ ಒಂದು ಕವಚವಿರುತ್ತದೆ. ಅದೇ ಮುಖ್ಯವಾದ ಹೊಟ್ಟು. ಆ ಕವಚವನ್ನು ತೆಗೆದು ತಿಂದರೆ ನಾನಾ ರೋಗಗಳು ಉಂಟಾಗುವುವು. ಈಗ ಹಾಲಿ ಸಿಕ್ಕುತ್ತಿರುವುದೆಲ್ಲಾ ಆ ಕವಚ ತೆಗೆದಿರುವ ಅಕ್ಕಿಯೇ. ಆ ಕವಚಕ್ಕೆ ಇಂಗ್ಲೀಷಿನಲ್ಲಿ ಕರ್ನಲ್ ಎಂದೂ ಕರೆಯುತ್ತಾರೆ. ಹೊಟ್ಟು ತಿನ್ನುವವರು ೧೦೦ ರಿಂದ ೧೨೦ ವರ್ಷಗಳವರೆಗೂ ಯಾವುದೇ ರೋಗ ರುಜಿನಗಳಿಲ್ಲದೆ ಸಂತೋಷವಾಗಿ ಬಾಳಬಹುದು. ಎಲ್ಲಾ ಧಾನ್ಯಗಳಲ್ಲೂ ಹೊಟ್ಟು ಇರುತ್ತದೆ. ಹೊಟ್ಟು ದೇಹಕ್ಕೆ ಬಹಳ…
ಲೇಖಕರು: shreekant.mishrikoti
ವಿಧ: Basic page
April 18, 2006
೧ ಧರಣಿ ಮಂಡಲ ಮಧ್ಯದೊಳಗೆ ಮೆರೆಯುತಿಹ ಕರ್ನಾಟ ದೇಶದೊ ಳಿರುವ ಕಾಳಿಂಗನೆಂಬ ಗೊಲ್ಲನ ಪರಿಯ ನಾನಿಂತು ಪೇಳ್ವೆನು ಗಿರಿಗಳೆಡೆಯಲಿ ಅಡವಿ ನಡುವೆ ತುರುವ ದೊಡ್ಡಿಯ ಮಾಡಿಕೊಂಡು ಮೆರೆವ ಕಾಳಿಂಗನೆಂಬ ಗೊಲ್ಲನ ಸಿರಿಯ ನಾನಿಂತು ಪೇಳ್ವೆನು ಗೊಲ್ಲದೊಡ್ಡಿಯೊಳಿರುವ ಹಸುಗಳು ಎಲ್ಲ ಬೆಟ್ಟದ ಮೇಲೆ ಮೇಯುತ ಹುಲ್ಲುನೊಳ್ಳೆಯ ನೀರ ಕುಡಿಯುತ ಅಲ್ಲಿ ಮೆರೆದುವರಣ್ಯದಿ ಕರುಗಳನು ನೆನೆನೆನೆದು ಹಸುಗಳು ಕೊರಳ ಘಂಟೆ ಢಣಿರು ಢಣಿರೆನೆ ಪರಿದು ಲಂಘಿಸಿ ಚಿಮ್ಮಿ ನೆಗೆಯುತ ಮರಳಿ ಬಂದು ದೊಡ್ಡಿಗೆ ತಮ್ಮ ತಾಯನು ಕಂಡು…
ಲೇಖಕರು: shreekant.mishrikoti
ವಿಧ: Basic page
April 18, 2006
ಗೋವಿನ ಹಾಡು ಪದ್ಯ ಚಿಕ್ಕದೊಂದು ಕತೆಯನ್ನು ನೇರವಾಗಿ ಹೇಳುತ್ತದೆ. ಇದರ ಪಾಠಾಂತರಗಳು ಅನೇಕ. ೨೯ ರಿಂದ ೧೫೦ ರವರೆಗೂ ಚೌಪದಿಗಳನ್ನು ಈ ಪಾಠಾಂತರಗಳು ಹೊಂದಿವೆ. ಇಲ್ಲಿನ ಚಿಕ್ಕ ಸರಳ ನೇರ ಕಥನ , ಜಾನಪದ ಶೈಲಿ , ಪ್ರಾಣಿಗಳೇ ಪಾತ್ರವಾಗಿರುವದು ಹಾಗೂ 'ಸತ್ಯವೇ ನಮ್ಮ ತಾಯಿ ತಂದೆ ' ಇತ್ಯಾದಿ ನೇರ ನೀತಿ ಸಂದೇಶದಂತೆ ತೋರುವ ಸಾಲುಗಳು ನಮ್ಮ ದಾರಿ ತಪ್ಪಿಸುತ್ತವೆ. ಇದನ್ನು ನಾವು ಒಂದು ಸರಳ ನೀತಿ ಪದ್ಯ , ಮಕ್ಕಳ ಪದ್ಯ ಎಂದು ಪರಿಗಣಿಸಿಬಿಡುತ್ತೇವೆ. ಆದರೆ 'ಗೋವಿನ ಹಾಡು ' ಅಂತಹ ಸುಲಭ ನೀತಿ…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
April 18, 2006
ನಿನ್ನೆಯ ಪ್ರಜಾವಾಣಿಯಲ್ಲಿ ಗಮನಿಸಿದ ವಿಷಯಗಳು : ೧. ರಾಹುಲ್ ದ್ರಾವಿಡ್ ಮತ್ತು ರಾಬಿನ್ ಉತ್ತಪ್ಪ ಇತ್ತೀಚೆಯ ಕ್ರಿಕೆಟ್ ಪಂದ್ಯವಾಡುವಾಗ ರಾಜ್ ನಿಧನದ ಶೋಕಸೂಚಕವಾಗಿ ಕಪ್ಪು ಬ್ಯಾಂಡ್ ಧರಿಸಿದ್ದರು ೨. ಕನ್ನಡ ಪಠ್ಯಕ್ರಮದಲ್ಲಿ ಕೇಶಿರಾಜನ ಶಬ್ದಮಣಿದರ್ಪಣದ ಅಧ್ಯಯನ ಕೈಬಿಡಲು ಶಿಕ್ಷಣತಜ್ಞರು ಸೂಚಿಸಿದ್ದಾರೆ . ೩. ಕಾಲೇಜುಗಳಲ್ಲಿ ಪದವಿಪೂರ್ವ ತರಗತಿಗಳಲ್ಲಿ ಕನ್ನಡವನ್ನು ಆಡಳಿತಗಾರರು ಕೈಬಿಡುತ್ತಿದ್ದಾರೆ. ಮೇ ೨೦೦೬ ಕಸ್ತೂರಿಯಲ್ಲಿ ಭಾಷೆಯ ಕುರಿತಾದ ಲೇಖನ ಇರುವದು . ಅದರಲ್ಲಿ ಒಂದು…
ಲೇಖಕರು: shreekant.mishrikoti
ವಿಧ: Basic page
April 17, 2006
ಕಂಡ ಕಂಡ ದೇವರಿಗೆಲ್ಲ ಕೈ ಮುಗಿದರೂ ಗಂಡನಿಲ್ಲದೆ ಮಕ್ಕಳಾಗವು. ಏಟು ಬೀಳದ ಹೊರತು ದೆವ್ವ ಬಿಡುವದಿಲ್ಲ ; ಎಲ್ಲ ಬಲ್ಲಪ್ಪ ಕೇಳಿದರೆ ಕಲ್ಲಪ್ಪ ಎಲೆ ತುದಿಗೆ ಪಲ್ಯ ಇರಬೇಕು ; ಹಾಸಿಗೆ ತುದಿಗೆ ಹೆಂಡತಿ ಇರಬೇಕು. ಎಮ್ಮೆಯ ಉಚ್ಚೆ ಇರುವೆಗೆ ಜಲಪ್ರಳಯ ಎತ್ತು ಮಾರಿದವನಿಗೆ ಹಗ್ಗದ ಆಸೆಯೇ ? ಎತ್ತಿಗೆ ಭತ್ತದ ಚಿಂತೆ ಯಾತಕ್ಕೆ? ಎತ್ತನ್ನು ಕದ್ದ ಕಳ್ಳ ಹಗ್ಗ ಮರೆಯುವನೇ? ಕದ್ದ ರೊಟ್ಟಿ ಬೇರೆ , ದೇವರ ಪ್ರಸಾದ ಬೇರೆ. ಕಸ ತಿನ್ನುವದಕ್ಕಿಂತ ತುಸ ತಿನ್ನುವದು ಮೇಲು. ಕಳ್ಳನನ್ನ ಕಾವಲಿಗಿಟ್ಟ ಹಾಗೆ 'ಕುರಿ…