ಓಲೆಕಾರ By savithasr on Wed, 08/06/2008 - 10:55 ಓಲೆಕಾರನಿಗೇಕೆ ಬರೆದ ಸುದ್ದಿಯ ಚಿಂತೆ?| ಓಲೆಗಳನವರವರಿಗೈದಿಸಿರೆ ಸಾಕು|| ಸಾಲಗಳೊ, ಶೂಲಗಳೊ, ನೋವುಗಳೊ,ನಗುವುಗಳೊ| ಕಾಲೋಟವವನೂಟ- ಮಂಕುತಿಮ್ಮ||