ದೌರ್ಬಲ್ಯವನ್ನು ಶಕ್ತಿಯನ್ನಾಗಿಸಬೇಕು !
ನಿಮ್ಮ ಮನೆಯಲ್ಲಿ ಒಂದು ಹಳೆಯ ಹಲಸಿನ ಮರ ಇದೆಯಲ್ಲ ಅದರ ವಯಸ್ಸು ಎಷ್ಟು ಎಂದು ನಿಮ್ಮ ಅಮ್ಮನ ಬಳಿ ಕೇಳಿ. ಅಮ್ಮ ಹೇಳುತ್ತಾರೆ ನಾನು ನೋಡುವಾಗಲೂ ಇದು ಇಷ್ಟೇ ಎತ್ತರ ಇತ್ತು ಈಗ ಸ್ವಲ್ಪ ದಪ್ಪ ಆಗಿದೆ ಅಷ್ಟೇ. ಅಪ್ಪ ಹೇಳುತ್ತಾರೆ ಒಂದು ಎಪ್ಪತ್ತೈದಾದರೂ ಆಗಿರಬಹುದಂತೆ. ಈ ಸಸ್ಯಗಳ ಬೆಳವಣಿಗೆ ಆರಂಭದಲ್ಲಿ ವೇಗವಾಗಿದ್ದರೂ ನಂತರ ನಿಧಾನವಾಗುತ್ತಾ ಹೋಗುತ್ತದೆ. ಏಕೆ ಹೀಗೆ ಎಂದು ಎಂದಾದರೂ ಯೋಚಿಸಿದ್ದೀರಾ?
- Read more about ದೌರ್ಬಲ್ಯವನ್ನು ಶಕ್ತಿಯನ್ನಾಗಿಸಬೇಕು !
- Log in or register to post comments