ಎಲ್ಲ ಪುಟಗಳು

ಲೇಖಕರು: ASHMYA
ವಿಧ: ಚರ್ಚೆಯ ವಿಷಯ
January 24, 2008
ಈ ಟಿವಿಯಲ್ಲಿ (ರಾತ್ರಿ 8.30) ಪ್ರಸಾರವಾಗುತ್ತಿರುವ ಮಂಥನ ಧಾರಾವಾಹಿಯನ್ನು ನೋಡಿದ್ದೀರ..?ತುಂಬ ಸೊಗಸಾಗಿ ಮೂಡಿಬರುತ್ತಿದೆ...ವಿಶೇಷ ಏನು ಅಂತಾನ?..ಈ ಧಾರವಾಹಿಯಲ್ಲಿ, ಬೇರೆ ಧಾರವಾಹಿಗಳ ಹಾಗೆ ಹೆಚ್ಚಿನ ಹಿನ್ನೆಲೆ ಸಂಗೀತದ ಆರ್ಭಟ ಇಲ್ಲ,ಅನಾವಶ್ಯವಾಗಿ ದ್ರುಶ್ಯಗಳನ್ನು ಎಳೆದಾಡುವುದಿಲ್ಲ..ಸಂಭಾಷಣೆಯಲ್ಲಿ ಅರ್ಥಪೂರ್ಣ ಕನ್ನಡ ಬಳಸುತ್ತಾರೆ..(!!!)ಒಂದು ಎಪಿಸೋಡ್ ನೋಡಿ ಅನಿಸಿಕೆ ತಿಳಿಸಿ...(drishya -ಇದನ್ನು ಕನ್ನಡದಲ್ಲಿ ಹೇಗೆ ಬರೆಯಬೇಕೆಂದು ಗೊತ್ತಾಗುತ್ತಿಲ್ಲ:( )
ಲೇಖಕರು: agilenag
ವಿಧ: Basic page
January 24, 2008
ವೃತ್ತಿ ರಂಗಭೂಮಿ ಹಾಗು ತೊಗಲುಗೊಂಬೆಯಾಟದ ಮಹಾನ್ ಕಲಾವಿದ ಶ್ರೀ ಬೆಳಗಲ್ಲು ವೀರಣ್ಣ, ರಾಷ್ಟ್ರೀಯ ಸ್ಥರದ ಪ್ರತಿಭಾಶಾಲಿ. ಪೌರಾಣಿಕ ಕಥೆಗಳಿಗಷ್ಟೇ ಸೀಮಿತವಾಗಿದ್ದ ತೊಗಲು ಆಟದ ಪ್ರಕಾರವನ್ನು ಐತಿಹಾಸಿಕ ಮತ್ತು ಸಾಮಾಜಿಕ ವಸ್ತುಗಳ ಕಥಾ ಪ್ರಸಂಗಗಳನ್ನು ನಿರೂಪಿಸಲು ಮೊಟ್ಟ ಮೊದಲಿಗೆ ಭಾರತದಲ್ಲಿ ಬಳಸಿದ ಏಕೈಕ ಕಲಾವಿದರೆಂಬ ಹೆಗ್ಗಳಿಕೆಗೆ ಇವರು ಪಾತ್ರರಾಗಿದ್ದಾರೆ. ಸುಮರು ೧೯೩೬ರಲ್ಲಿ ಸಿಳ್ಳೆಕ್ಯಾತ ಜನಾಂಗದಲ್ಲಿ ಹುಟ್ಟಿದ ಈ ಕಲಾವಿದರ ಪೂರ್ವಜರು ಸಹ ಮಹಾನ್ ಕಲಾವಿದರೇ. ತಂದೆ ದೊಡ್ಡ ಹನುಮಂತಪ್ಪ…
ಲೇಖಕರು: navidyarthi
ವಿಧ: Basic page
January 24, 2008
ಸುರಾಸುರರು ಮಣಿದರೆನಗೆ ಭಕ್ಷಗಳಾದರು ಭೂ ಕಲದವರೆನಗೆ ಸುಖ ದುಃಖಗಳು ತರ್ಪಿಸುವುವೆನಗೆ ನಿನ್ನ ಇಷ್ಟ-ಕಷ್ಟಗಳೆನಿತೊ ಎನ್ನ ಗಾಲಿಗಳ ಕೆಳಗೆ ಮೂಢಾತಿ ಮೂಢರು ಎನ್ನ ಕಾಲವೆಂದೆನಿತು ಕರೆವರು
ಲೇಖಕರು: hpn
ವಿಧ: ಕಾರ್ಯಕ್ರಮ
January 24, 2008
ತಾರಿಣಿ ಶುಭದಾಯಿನಿ ಅವರಿಗೆ ಅಕ್ಷರದಾಹ ಕಾವ್ಯಪ್ರಶಸ್ತಿ ೨೦೦೭ ಮತ್ತು ಅವರ ಚಿತ್ತಗ್ಲಾನಿಯ ಮಾತು ಕವನಸಂಕಲನ ಬಿಡುಗಡೆ ಹಾಗೂ ಗಂಗಾಧರ ಚಿತ್ತಾಲರ ನೆನಪಿನ ಕವಿಸಮಯ ಚಿತ್ತಾಲರ ಕಾವ್ಯದ ಬಗ್ಗೆ: ಜಯಂತ ಕಾಯ್ಕಿಣಿ ಪುಸ್ತಕದ ಬಗ್ಗೆ: ಸಿ ಎನ್ ರಾಮಚಂದ್ರನ್ ಬಂಜಗೆರೆ ಜಯಪ್ರಕಾಶ್ ಕವಿಸಮಯ: ಎಲ್ ಹನುಮಂತಯ್ಯ, ಚಿಂತಾಮಣಿ ಕೊಡ್ಲೆಕೆರೆ, ಸಂಧ್ಯಾದೇವಿ, ಡಿ ಎಸ್ ರಾಮಸ್ವಾಮಿ, ನಾಗರಾಜ ವಸ್ತಾರೆ, ಮಲಿಕಾರ್ಜುನ ಗೌಡ ತೂಲಹಳ್ಳಿ, ಸಂದೀಪ ನಾಯಕ, ವಾಸುದೇವ ನಾಡಿಗ್, ಅಂಕುರ್ ಬೆಟಗೇರಿ…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
January 23, 2008
ಒಬ್ಬ ರಾಜಾ ಇದ್ದ , ಅವಂಗ ಒಂದ್ ವಿಚಾರಾ ಬಂತು , ನಮ್ಮ ಮಂದಿ ಎಲ್ಲಾನೂ ಮೈತುಂಬ ಅರಿವಿ ಹಾಕ್ಕೊಂಡು ಡೀಸೆಂಟಾಗಿ ಇರ್ಲಿ ಅಂತ . ಅದಕ್ಕೊಂದು ಕಾಯ್ದೆ ಮಾಡಿದ . ಅವನ ಸೈನಿಕರು ಕಾಯ್ದೇ ನಡಸ್ ಬೇಕಲ್ಲ? ಮೈ ತುಂಬ ಅರಿವಿ ಹಾಕ್ಕೊಳ್ದೇ ಕಾಯ್ದೆ ಮೀರಿದೋರನ್ನ ಎಳಕೊಂಬಂದ್ರು . ಅವರೊಳಗ ಒಬ್ಬಾಂವಾ ಸಾಧೂ ಇದ್ದ . ಅವಂಗ ಶಿಕ್ಷಾ ಕೊಡಲಿಕ್ಕೆ ಆಗ್ತದS? ಎಲ್ಲಾ ಬಿಟ್ಟಾಂವ ಅಂವ , ರಾಜಾನ ಶಿಕ್ಷಾದಿಂದ ಏನು ಅವಂಗ ? ಮತ್ತ ಮಂದಿ ಏನ ಅಂದಾರು ? ಸೆನ್ಸಿಟಿವ್ ಮತ್ತ ಪಾಲಿಟಿಕಲ್ ವಿಷ್ಯ ನೋಡ್ರಿ . ಮತ್ತS…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
January 23, 2008
ಕತೆಗಳಿಗೆ ತುಂಬಾ ಡಿಮಾಂಡ್ ಇರೋ ಹಾಗಿದೆ :) , ಸಣ್ಣದರಲ್ಲಿ ಒಂದು ತೆಲುಗು ಕತೆ ಕೇಳಿ . ಮೇಲಿನದು ಪಂಚ್ ಲೈನ್. ಇವಳು ಮಧ್ಯವಯಸ್ಕಳು , ಉನ್ನತ ಹುದ್ದೆಯಲ್ಲಿದ್ದಾಳೆ , ಮದುವೆ ಆಗಿಲ್ಲ . ಇವಳ ಭೆಟ್ಟಿಗೆ ಅವನು ಈಗ ಬಂದಿದ್ದಾನೆ , ಮನೆಗೆ. ಅದೇಕೋ ? ಹಿಂದಿನದೆಲ್ಲ ನೆನಪಾಯಿತು ಅವಳಿಗೆ. ಅವಳ ಹರೆಯದಲ್ಲಿ ಅವನು ಇವಳ ಸುತ್ತ ಸುತ್ತುತ್ತಿದ್ದ . ಮನೆಯವರು ಎಲ್ಲರೂ ಇವಳನ್ನ ಮದುವೆ ಆಗ್ತಾನೆ ಅಂತ ತಿಳಕೊಂಡಿರುವಾಗ , ಸುಂದರಿಯೂ ಜಾಣೆಯೂ ಆದ ಇವಳನ್ನ ಬಿಟ್ಟು , ಅಷ್ಟೇನೂ ಚೆನ್ನಾಗಿಲ್ಲದ ,…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
January 23, 2008
ಇತ್ತೀಚೆಗೆ ’ಜೋಗಿಕತೆಗಳು’ ಸಣ್ಣಕಥಾಸಂಕಲನ ಓದಿದೆ . ಅಲ್ಲಿನ ಒಂದು ಕತೆ , ಕೇವಲ ೩-೪ ಪುಟದ್ದಾದರೂ ಮರೆಯಲಾಗದ ಚಮತ್ಕಾರಿಕ ಕತೆ . ಅದನ್ನು ಓದಿ ಭರ್ತೃಹರಿಯ ವೈರಾಗ್ಯದ ಕತೆ ನೆನಪಾಯಿತು. ಇರಲಿ , ಈಗ ಕತೆ ಕೇಳಿ . ... ಡಾಕ್ಟರು ಹೇಳ್ತಾ ಇದ್ದಾರೆ - ನೋಡಿ , ಆಕೆ ಹಾರ್ಟ್ ಪೇಷಂಟು , ಗಂಡ ಅಪಘಾತದಲ್ಲಿ ಸತ್ತ ಸುದ್ದಿ ಕೇಳಿ ಆಕೆಯ ಜೀವಕ್ಕೆ ಅಪಾಯ ಆಗಬಹುದು . ಆದ್ರೆ ಸುದ್ದಿ ಹೇಳದೇ ಇರೋದು ಹೇಗೆ ? ಅಲ್ಲಿ ಇದ್ದ ಆಕೆಯ ಗೆಳತಿ ಈ ವಿಷಯವನ್ನು ಆಕೆಗೆ ಆಘಾತ ಆಗದ ಹಾಗೆ ತಾನು ತಿಳಿಸುವದಾಗಿ…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
January 23, 2008
http://sampada.net/forum/3067 ಮತ್ತು http://sampada.net/blog/%E0%B2%B5%E0%B3%88%E0%B2%AD%E0%B2%B5/21/12/2007/6738 ( ಉಲ್ಲಿ, ಊ ಇವುಗಳ ಬಳಕೆ ಹೇಗೆ? - ಕವಿರಾಜಮಾರ್ಗ ಮಾದರಿ) ಇಲ್ಲಿ ’ಊ’ ಮತ್ತು ’ಉಲ್ಲಿ’ ಕುರಿತ ಚರ್ಚೆ ಶುರುವಾಗಿ ಎಲ್ಲೆಲ್ಲೋ ಹೋಗಿತ್ತು . ಸುನೀಲ ಜಯಪ್ರಕಾಶರು ’ಉ/ಊ’ದಿಂದ ಸಿದ್ಧ ಮಾಡಿದ ಪದವೊಂದನ್ನು ರ್ಯಾಂಡಂ ಗೆ ಬಳಸಬಹುದು ಎಂದು ಸೂಚಿಸಿದ್ದರು . ಅವರು ಸೂಚಿಸಿದ ಉದಿತ - ಉದಯಿಸಿದ ಎಂಬರ್ಥದ ಶಬ್ದಕ್ಕೂ ಗೊಂದಲ ಉಂಟಾಯಿತು .. ಮತ್ತೆ ಈ ಉದು -…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
January 23, 2008
http://sampada.net/forum/3067 ಮತ್ತು http://sampada.net/blog/%E0%B2%B5%E0%B3%88%E0%B2%AD%E0%B2%B5/21/12/2007/6738 ( ಉಲ್ಲಿ, ಊ ಇವುಗಳ ಬಳಕೆ ಹೇಗೆ? - ಕವಿರಾಜಮಾರ್ಗ ಮಾದರಿ) ಇಲ್ಲಿ ’ಊ’ ಮತ್ತು ’ಉಲ್ಲಿ’ ಕುರಿತ ಚರ್ಚೆ ಶುರುವಾಗಿ ಎಲ್ಲೆಲ್ಲೋ ಹೋಗಿತ್ತು . ಸುನೀಲ ಜಯಪ್ರಕಾಶರು ’ಉ/ಊ’ದಿಂದ ಸಿದ್ಧ ಮಾಡಿದ ಪದವೊಂದನ್ನು ರ್ಯಾಂಡಂ ಗೆ ಬಳಸಬಹುದು ಎಂದು ಸೂಚಿಸಿದ್ದರು . ಅವರು ಸೂಚಿಸಿದ ಉದಿತ - ಉದಯಿಸಿದ ಎಂಬರ್ಥದ ಶಬ್ದಕ್ಕೂ ಗೊಂದಲ ಉಂಟಾಯಿತು .. ಮತ್ತೆ ಈ ಉದು -…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
January 23, 2008
ಸಂಸ್ಕೃತದಲ್ಲಿ ಇರುವ ’ಇದಂ’ ಕನ್ನಡದ್ದು ಎಂದು ಸಂಪದದಲ್ಲಿ ಚರ್ಚೆ ಆಗಿತ್ತು . ಆಗ ’ಅದು’ ಕೂಡ ಇದೆಯೇ ಎಂದು ಕೇಳಿದ್ದೆ . ಈಗ ’A Grammar of the Ancient Dialect of the Kannada Language - ಹಳಗನ್ನಡ ವ್ಯಾಕರಣ ಸೂತ್ರಗಳು’ ಎಂಬ ಪುಸ್ತಕದಲ್ಲಿ ಈ ಶಬ್ದಗಳು ಸಿಕ್ಕವು . ಅದ: ಪುತ್ರಂ - ಅವನ ಮಗನು . ( ಜತೆಗೆ ಇದನ್ನಿಮಿತ್ತಂ - ಈ ನಿಮಿತ್ತ )