ಅಕೃಮ ಹಣದ ಸದುಪಯೋಗ
ಬರಹ
ವೈದ್ಯಕೀಯ ಕಾಲೇಜುಗಳಿಗೆ ಮಾನ್ಯತೆ ನೀಡಲು ಸ್ವೀಕರಿಸುತ್ತಿದ್ದ ಭಾರತೀಯ ವೈದ್ಯಕೀಯ ಮಂಡಳಿಯ ಅಧ್ಯಕ್ಷ ಡಾ ಕೇತನ್ ದೇಸಾಯಿ ಸಿಬಿ ಐ ಗೆ ಸಿಕ್ಕಿಬಿದ್ದಿದ್ದು ಆತನಿಂದ ಒಂದೆರಡು ಲಕ್ಷವಲ್ಲ ೧೮೦೧.೫೦ ಕೋಟಿ ನಗದು ಹಾಗೂ ೧.೫ ಟನ್ ಚಿನ್ನ ವಶ ಪಡಿಸಿಕೊಂಡರಂತೆ. ಇವರನ್ನೆಲ್ಲಾ ಏನನ್ನಬೇಕು
ದಿನಾ ಒಂದಲ್ಲ ಒಂದು ಕೇಸಿನಲ್ಲಿ ಹೀಗೆ ಅಕೃಮವಾಗಿ ಸಂಪಾದಿಸಿದ ಹಣವನ್ನು ಲೋಕಾಯುಕ್ತರೋ ಸಿ ಬಿ ಐ ಯವರೋ ಹಿಡಿದೇ ಹಿಡಿಯುತ್ತಾರೆ. ಅಲ್ಲಾ, ಇಂತಹ ಹಣವನ್ನೇ ಭಾರತದ ಅಭಿವೃದ್ಧಿಗೆ ಉಪಯೋಗಿಸಿದರೆ ನಾವು ಎಲ್ಲಿರುತ್ತೇವೆಯೋ? ಏನಂತೀರಾ?
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
Comments
ಉ: ಅಕೃಮ ಹಣದ ಸದುಪಯೋಗ
In reply to ಉ: ಅಕೃಮ ಹಣದ ಸದುಪಯೋಗ by thesalimath
ಉ: ಅಕೃಮ ಹಣದ ಸದುಪಯೋಗ
ಉ: ಅಕೃಮ ಹಣದ ಸದುಪಯೋಗ
In reply to ಉ: ಅಕೃಮ ಹಣದ ಸದುಪಯೋಗ by koushikgraj
ಉ: ಅಕೃಮ ಹಣದ ಸದುಪಯೋಗ