ಸ್ನೇಹಿತರೆ, ವಿಚಾರವಾದವೆಂದರೆ "ಯಾವುದೇ ಒಂದು ವಿಷಯವನ್ನು ಕೇವಲ ನಂಬಿಕೆಯಾಧಾರದ ಮೇಲೆ ಅರ್ಥೈಸದೆ , ಸಂಶೋದನೆ, ಅದ್ಯಯನ ಹಾಗು ಅದರ ಮೂಲ ಸ್ವರೂಪದ ಆಧಾರದ ಮೇಲೆ ಆ ವಿಷಯವನ್ನು ಅರ್ಥೈಸುವುದು". ಆಗ ಸಿಗುವ ವಿಷಯದ ಅರ್ಥ ಅಥವಾ ಸತ್ಯ ಕೆಲವೊಮ್ಮೆ…
[ಇದು ರವೀಂದ್ರನಾಥ ಟ್ಯಾಗೋರ್ ೧೮೯೨ ರಲ್ಲಿ ರಚಿಸಿದ ಕಥೆ. ಈ ಕಥೆಯನ್ನು ಸಾಕಷ್ಟು ವರ್ಷಗಳ ಕಾಲ ಮತ್ತೆ ಮತ್ತೆ ಓದಿರುವೆನಾದ್ದರಿಂದ, ಇದು ನನ್ನ ಕಥೆಯೇನೋ ಅನ್ನಿಸುತ್ತದೆ. ಇದರ ಕನ್ನಡ ರೂಪಾಂತರದಲ್ಲಿ ತಪ್ಪುಗಳಿದ್ದರೆ, ಅವು ನನ್ನವು. ಮೂಲ…
ಹೃದಯ ಕನಲುವ ಗಾಯನ..!ಕಂಠಸಿರಿಯ ತಾಕತ್ತಿಗೆ ಕಲ್ಲೂ ಕರಗುವುದು..!ನೋವಿನ ಭಾವಕ್ಕೆ ಆಪ್ತ ಸ್ವರ ಮಾಧುರ್ಯ.ಗಾಯಕ ಮುಖೇಶ್ ಇಲ್ಲದ ಈ 39 ವರ್ಷಗಳು. ಅಗಲಿದ ಗಾಯಕನಿಗೆ ನಮ್ಮ ಗೀತ ನಮನ..
-----
ಹೃದಯ ಕಲಕುವ ಧ್ವನಿ. ಒಮ್ಮೆ ಕೇಳಿದರೆ ಮೈಮರೆತು ಬಿಡೋ…
ರಾಮ ಮತ್ತು ಕೃಷ್ಣ ಭಾಲ್ಯದಿಂದಲೂ ಸ್ನೇಹಿತರು. ತುಂಬಾ ಆತ್ಮೀಯರು. ಅವರೆಷ್ಟು ಅತ್ಮೀಯರೆಂದರೆ ಒಬ್ಬರನ್ನೊಬ್ಬರು ಬಿಟ್ಟು ಒಂದು ದಿನವೂ ಕೂಡ ಇರುತ್ತಿರಲಿಲ್ಲ. ಅದೆಷ್ಟೋ ಬಾರಿ ಸಣ್ಣ ಪುಟ್ಟ ಜಗಳಗಳನ್ನು ಆಡಿದರೂ ಸಹ ಆ ಜಗಳಗಳು ಕೇವಲ ಆ…
ನಮ್ಮ ಈಗಿನ ನವ ನಾಗರೀಕ ಕಾಲಧರ್ಮದಲ್ಲಿ ಎಲ್ಲರದು ಬಿಡುವಿಲ್ಲದ ಓಟ. 'ಬಾಲ್ಯ'ದಿಂದ 'ಬುಡಾಪನ್'ವರೆಗು ಬಿಡುವಿಲ್ಲದ ಹಾಗೆ ಏನಾದರು ಹಚ್ಚಿಕೊಂಡೆ ನಡೆವ ದಾಂಧಲೆ. ಅದರಲ್ಲು ಕೆಲಸಕ್ಕೆ ಹೋಗುವ ವರ್ಗದವರಿಗಂತು ವಾರವೆಲ್ಲ ದುಡಿತಕ್ಕೆ ಜೋತುಬಿದ್ದು,…
ನಿನ್ನ ಕಣ್ಣ ನೋಟದಲ್ಲಿ....
ಇಂಗ್ಲಿಷ್ ಮೂಲ : THE EYES HAVE IT [ ರಸ್ಕಿನ್ ಬಾಂಡ್ ]
ರೈಲಿನ ಆ ನಿರ್ಜನ ಬೋಗಿಯಲ್ಲಿ ಕುಳಿತು ಆಕಳಿಸುತ್ತಿದ್ದ ನನಗೆ ಸಕಲೇಶಪುರದಲ್ಲಿ ಬೋಗಿಯೊಳಗೆ ಅವಳ ದನಿ ಕೇಳಿದಾಗ ತುಂಬಾ ಖುಷಿಯಾಯಿತು.…
ಆಧುನಿಕ ಜಗತ್ತಿನ ಆವಿಷ್ಕಾರಗಳಲ್ಲಿ ಅಂತರ್ಜಾಲವು ಒಂದು. ನಮ್ಮ ದೈನಂದಿನ ಅಗತ್ಯಗಳಿಗೆ ನಾವು ಅಂತರ್ಜಾಲವನ್ನು ಅವಲಂಬಿಸಿದ್ದೇವೆ.ಇಂತಹ ಅಂತರ್ಜಾಲದೊಂದಿಗೆ ಬೆಳೆದು ಬಂದ ಮತ್ತೊಂದು ಪದವೆ ಇ-ಮಾರುಕಟ್ಟೆ ಅಥವಾ e-commerce…
ಹಳ್ಳಿಗಳಿಂದ ಹೆಚ್ಚಿನ ವಿದ್ಯಾಭ್ಯಾಸೋಕ್ಕರ ತಾಲ್ಲೂಕು ಕೇಂದ್ರಗಳಿಗೆ ಹಾಗೂ ನಗರಗಳಿಗೆ ಬರುವ ಹಿಂದುಳಿದ ವಗ೯ದ ಜಾತಿಗಳ ಬಡ ವಿದ್ಯಾರ್ಥಿಗಳು ವಾಸಿಸಲು ಸರಕಾರಿ ವಸತಿ ನಿಲಯಗಳ ಕೊರತೆಯು ಸುಮಾರು ವರ್ಷಗಳಿಂದಲೂ ಕಾಡುತ್ತಿದೆ. ಯಾಕೆಂದರೆ…
ಸೃಷ್ಟಿಯ ಪ್ರಕ್ರಿಯೆಯಲ್ಲಿ ಹಾಗೂ ಕ್ರಿಯಾಶೀಲತೆಯಲ್ಲಿ ಪ್ರಕೃತಿ ಮಾತೆಯನ್ನು ಮೀರಿಸುವರಾರು? ಹಗಲು-ರಾತ್ರಿ, ಹುಟ್ಟು-ಸಾವುಗಳ ಸರಣಿಯನ್ನು ಮುಂದುವರೆಸುಕೊಂಡು ಹೋಗುವುದರ ಜೊತೆಗೆ ತರ ತರಹದ ಹೂವು ಅರಳಿಸಿ, ಕಾಮನಬಿಲ್ಲು ಮೂಡಿಸಿ, ಏಕತಾನತೆಯಲ್ಲೂ…
ಯಾಕೊ ಈಚಿನ ದಿನಗಳಲ್ಲಿ ಗುಬ್ಬಣ್ಣ ಬಹಳ ಅನ್ಯಮನಸ್ಕನಾಗಿರುವಂತೆ ಕಾಣುತ್ತಿದ್ದ. ಕಳೆದ ಎರಡು ವರ್ಷದಿಂದ ಚೈನದಲ್ಲೊಂದು ಪ್ರಾಜೆಕ್ಟು ಮಾಡುತ್ತಿದ್ದ ಕಾರಣ ಈಚೆಗೆ ಚೈನಾದ ಓಡಾಟ ಸ್ವಲ್ಪ ಜಾಸ್ತಿಯಾಗಿತ್ತು - ಕನಿಷ್ಠ ತಿಂಗಳಿಗೆರಡು ಬಾರಿಯಾದರೂ…
"ನಾನೂ ನೋಡ್ತಾನೇ ಇದೀನಿ. ಮೂರು ನಾಲ್ಕು ದಿನದಿಂದ ನೀವು ಮಾಮೂಲಿನಂತೆ ಇಲ್ಲ. ಒಬ್ಬರೇ ಏನೋ ಗೊಣಗಾಡುತ್ತಾ ಇರುತ್ತೀರಿ. ಸುಮ್ಮ ಸುಮ್ಮನೆ ನಗುತ್ತಿರುತ್ತೀರಿ. ಏನಾಗಿದೆ ನಿಮಗೆ?" ಬೆಳಗಿನ ಟೀ ಮುಂದಿಟ್ಟು ಹೋಗುತ್ತಾ ಪ್ರಶ್ನಿಸಿದ ಪತ್ನಿಗೆ…
ನಾಳೆ ನಾಗರಪಂಚಮಿ! ನಾಗನ ನೆಮ್ಮದಿಗೆ ಭಂಗ ತರದಂತೆ ಹಬ್ಬ ಆಚರಿಸಿದರೆ ಅದು ನಿಜವಾದ ನಾಗಪೂಜೆ ಆದೀತು!! ಪ್ರಕೃತಿಯ ಸಮತೋಲನಕ್ಕೆ ನಾಗನ ಸಂತತಿಯ ರಕ್ಷಣೆ ಅತ್ಯಗತ್ಯ ಎಂಬ ಅರಿವು ಜನರಲ್ಲಿ ಮೂಡಬೇಕಿದೆ. ಸಂಪ್ರದಾಯವನ್ನು ಅದರ ನಿಜಾರ್ಥದಲ್ಲಿ…
ಕಾನೂನಿಗಿಂತ ಖಾನ್ ದೊಡ್ಡವನೇ ..?
ಒಂದು ಭಾನುವಾರ ನೀವು ಟಿ.ವಿ.ಮುಂದೆ ಕುಳಿತುಕೊಂಡಿದ್ದೀರೆಂದುಕೊಳ್ಳಿ. ನಿಮ್ಮ ಮುದ್ದಿನ ಮಗಳು ಓಡಿ ಬಂದು ಪಪ್ಪಾ ಪಕ್ಕದ ಬೇಕರಿಯಿಂದ ಐಸ್ ಕ್ರೀಮ್ ತಂದುಕೊಡಿಯೆಂದು ತೊದಲು ನುಡಿಯಿಂದ ಪೀಡಿಸುತ್ತಾಳೆ.…
'ಹಣ ಗಳಿಸುವುದು ನನಗೆ ಮಖ್ಯವಲ್ಲ' ಎಂದು ಮಾತಾಡುವುದಕ್ಕೆ ಮುಂಚೆ ಸಾಕಷ್ಟು ಹಣ ಗಳಿಸಿರಬೇಕು ಎನ್ನುವುದು ನಮ್ಮ ಶಾಲಾ ಶಿಕ್ಷಕರೊಬ್ಬರು ಹೇಳುತ್ತಿದ್ದ ಮಾತು. ಹೌದು, ಆದರೆ ಎಷ್ಟು ಹಣ ಸಾಕು?
ನಾನು ಬೆಂಗಳೂರಿನಲ್ಲಿ ಆಟೋದಲ್ಲಿ ಹೋಗುವಾಗ ಚಾಲಕ…