ಬುಗಿ ‘ಉಗ್ಗಿ’ ಶ್ವಾನ...!! ಚೇತೋ ಹಾರಿ ಶ್ವಾನದ ಸೂಪರ್ ಸ್ಟೋರಿ..! ಸೂಪರ್ ಸ್ಟಾರ್ ಶ್ವಾನ ‘ಉಗ್ಗಿ’ ಸೂಪರ್ ಕಹಾನಿ.ಅಭಿನಯ ಗೊತ್ತಿರೋ ಪ್ರತಿಭಾವಂತ ಶ್ವಾನ. ಉಗ್ಗಿ ಈಗಿಲ್ಲ ಆದರೆ, ಸಿನಿಮಾದಲ್ಲಿ ಇನ್ನೂ ಜೀವಂತ.
----
ಬೆಳ್ಳಿ ತೆರೆ ಮೇಲೆ…
ನಾಡಿನ ಸಮಸ್ತ ಜನತೆಗೆ ೬೯ ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು .
ನಮ್ಮ ದೇಶದ ಸ್ವಾತಂತ್ರ್ಯಗೋಸ್ಕರ ಹೋರಾಡಿ ವೀರ ಮರಣವನ್ನೊಪ್ಪಿದ ಲಕ್ಷಾಂತರ ಸ್ವಾತಂತ್ರ್ಯ ಹೋರಾಡಗಾರರಿಗೆ ನನ್ನದೊಂದು ನಮನ.
ಕೊರೆಯುವ ಚಳಿ,ಭೀಕರ…
ಒಂದು ಮುಸ್ಸಂಜೆಯಲಿ ನಾ ಕಾದು ಕುಳಿತೆ
ಸೂರ್ಯ ಕೆಂಪಾಗುವ ಸಮಯದಲಿ
ನೀ ಬರುವ ಹಾದಿ ನೋಡುತ್ತಾ
ಬಂಡೆಯ ಮೇಲೆ ನಾ ಕುಳಿತೆ ಗೆಳೆಯ
ಮನದಲಿ ಏನೋ ತಳಮಳ
ಯಾರಿಗೂ ಹೇಳಲಾರದ ವೇದನೆ
ಮನದಲಿ ಅಡಗಿಹ ನೋವು
ನಿನ್ನ ಬಳಿ ತೋಡಿಕೊಳ್ಳುವ ಆಸೆ
ಏನೋ ಗೊತ್ತಿಲ್ಲ…
ಶಿವಮೊಗ್ಗದ ಹತ್ತಿರದ ಒಂದು ಹಳ್ಳಿಯ ಹುಡುಗ
ಅವನು. ಡಿಗ್ರಿ ಮುಗೀತು, ಊರಲ್ಲಿದ್ದು ಏನು
ಮಾಡೋದು ಅಂತ ಯೋಚನೆ ಮಾಡ್ದ. ಅಪ್ಪಅಮ್ಮನ್ನ
ಕೇಳಿ ಬೆಂಗಳೂರಿಗೆ ಹೋಗಿ ಕೆಲಸ ಮಡೋನ ಅಂತ
ಡಿಸೈಡ್ ಮಾಡ್ದ. ಅಪ್ಪಅಮ್ಮಂಗೆ ಮಗ ಬೆಂಗಳೂರಿಗೆ
ಹೋಗೋ…
ನಸು ಬೆಳಕಿನ, ಸವಿ ಸಂಜೆಯ ಮೌನವನ್ನು ಮುನಿಸುವಂತೆ ಮಾಡಿತ್ತು ಆ ಕರೆ. ಏಕಾಂತದ ಏಕತಾನತೆಯನ್ನು ದೂರವಾಗಿಸಿತ್ತು ಫೋನಿನ ಮೆಲುದನಿ. ಅದೆಷ್ಟೋ ದಿನಗಳ ನಂತರ ಅದರಲ್ಲಿ ಮೂಡಿಬಂದಿತ್ತು ಅವಳ ನಗುಮೊಗ. ಒಂದು ಕ್ಷಣ, ಹಾಗೇ ಮನಸು ಜಾರಿತ್ತು ನೆನೆಪಿಗೆ.…
ಮತ್ತೆ ಸ್ವತಂತ್ರ ದಿನಾಚರಣೆ ಕಾಲಿಡುತ್ತಿದೆ ವಾರದ ಕೊನೆಯಲ್ಲಿ. ಶ್ರಾವಣ ಮಾಸದ ಜತೆಗೆ ಬರುವ ಹಬ್ಬಗಳ ಸಡಗರದ ಜತೆ ಜತೆಗೆ ಕಾಲಿಡುತ್ತಿರುವ ಈ ದಿನ ಸಾಂಕೇತಿಕವಾಗಿ, ಅದರ ಸಲುವಾಗಿ ಹೋರಾಡಿ, ಎಲ್ಲಾ ತರಹದ ತ್ಯಾಗ, ಬಲಿದಾನ ಮಾಡಿದ ಮಹನೀಯರನ್ನು…
ರಾಜೇಶ ಟಾಕ್ಸಿಯನ್ನು ಮನೆಯ ಬಳಿ ನಿಲ್ಲಿಸುತ್ತಿದ್ದಂತೆಯೇ, ರಮ್ಯ ಕಾರಿನಿಂದ ಸರ್ರನೆ ಇಳಿದು ಮನೆಯ ಮುಂಬಾಗಿಲ ಬಳಿಗೆ ದಾಪುಗಾಲು ಹಾಕಿದಳು.
ಟಾಕ್ಸಿ ಡ್ರೈವರ್ ಗೆ ದುಡ್ಡು ಕೊಡುತ್ತಿದ್ದ ರಾಜೇಶ ಒಳಗೆ ಹೋದ ರಮ್ಯಳನ್ನೇ ದಿಟ್ಟಿಸಿ ನೋಡುತ್ತಾ…
ಕಛೇರಿಗೆ ಹೋದಾಗಲೂ ಗಣೇಶರು ಮರುದಿನ ದೇವರಿಗೆ ಏನೇನು ಪ್ರಶ್ನೆ ಕೇಳಬೇಕು ಎಂಬ ಬಗ್ಗೆಯೇ ತಲೆ ಕೆಡಿಸಿಕೊಂಡಿದ್ದರು. ಅಂದು ರಾತ್ರಿ ಸಹ ಅವರಿಗೆ ಸರಿಯಾಗಿ ನಿದ್ರೆ ಬರಲಿಲ್ಲ. ಗೊರಕೆಯ ಸದ್ದು ಕೇಳುತ್ತಾ ನಿದ್ದೆ ಮಾಡುವ ಅಭ್ಯಾಸವಾಗಿದ್ದ ಅವರ…
ನಿನ್ನೆ ಸಾಯಂಕಾಲ 6-30 ಗಂಟೆಗೆ ಎಂದಿನಂತೆ ಪೇಟೆಯ ಕಡೆಗೆ ದಿನ ಬಳಕೆಯ ಕೆಲ ಸಾಮಾನು ಸರಂಜಾಮು ತರಲು ಪೇಟಯ ಕಡೆಗೆ ಹೊರಟಿದ್ದೆ. ಜೂನ್ ತಿಂಗಳಿನ ನಂತರ ಇಲ್ಲಿ ಅಂತಹ ಮಳೆ ಸುರಿದಿಲ್ಲ. ಪುಷ್ಯ ಮಳೆ…
“ಸರ್, ಸಾಮಾನ್ಯ ಜ್ಞಾನದ ಪುಸ್ತಕಗಳು ಯಾವ ವಿಭಾಗದಲ್ಲಿದೆ ಸ್ವಲ್ಪ ಹೇಳ್ತೀರ”, ಶ್ರೀನಾಥ ಗ್ರಂಥಪಾಲಕನನ್ನು ಕೇಳಿದ. ಮೊಬೈಲ್ ಲೋಕದಲ್ಲಿ ಮುಳುಗಿ ಹೋಗಿದ್ದ ಆತ, ತಲೆಯನ್ನೂ ಎತ್ತದೆ, “ಆ ಕಡೆ ಕೊನೆಯ ಸಾಲಲ್ಲಿ ಇರ್ಬೋದು”, ಎಂದು ಚಾವಣಿಯ…
ಪ್ರೀತಿ ಮತ್ತು ಹಗೆತನಗಳು ಪರಸ್ಪರ
ವಿರೋಧದ ಗುಣ ಸ್ವಭಾವಗಳು
ನಮಗೆ ಇಷ್ಟವಾಗುವ ವ್ಯಕ್ತಿ ವಿಷಯಗಳು
ಪ್ರೀತಿ ಪಾತ್ರವಾದವುಗಳು ಆದರೆ
ಇಷ್ಟವಾಗದವುಗಳು ನಮ್ಮನ್ನು
ದ್ವೇಷಸುವಂತೆ ಮಾಡುತ್ತವೆ ಯಾಕೆ ಹೀಗೆ ?
ಇದು ಜಗತ್ತು ! ಇದು
ಇಂದಿನವರೆಗೂ ಸಾಗಿ…
"ಧೂಮಪಾನ ಆರೋಗ್ಯಕ್ಕೆ ಹಾನಿಕರ "
ನೀವು ಈ ಸಂದೆಶವನ್ನು TV ಲಿ, ಸಿನಿಮಾದಲ್ಲಿ, ದಿನ ಪತ್ರಿಕೆಯಲ್ಲಿ ....etc ಕೊನೆಗೆ ಸಿಗರೇಟ್ ಪ್ಯಾಕಲ್ಲಿ ನೋಡಿರ್ತಿರ... ಅದ್ರು ಎಷ್ಟು ಜನ ಬಿಟ್ಟಿದಿರಾ ?
೧% ಔಟ್ ಆಫ್ ೧೦೦%......ಅಂತಿರಾ..
ನಮ್ ಜನ ಹೇಗೆ…
ಬದುಕು ಕಟ್ಟಿ ಕೊಡುವ ಅನೇಕ ಭಾವ ಸಂಗಮಗಳಲ್ಲಿ, ನಿರಂತರ ಕಾಡುವ ವಿಷಾದ, ಖೇದದ ಭಾವ ಬಲು ಸಾಮಾನ್ಯವಾಗಿ ಕಾಣ ಸಿಗುವಂತದ್ದು. ಅದರಲ್ಲೂ ಈ ಭಾವ ಜನನದ ಮೂಲ ಮೊದಲ ಪ್ರೇಮವಾಗಿದ್ದರಂತೂ, ಜೀವನವಿಡಿ ಕಾಡುವ ಸಿಹಿನೋವಾಗಿ ಉಳಿದುಬಿಡುವ…
ಯಕ್ಷಗಾನ ನಮ್ಮೂರ ಕಲೆ. ಭರ್ಜರಿ ವೇಷ ಭೂಷಣಗಳು, ಪುರಾಣದ ಕಥಾಪ್ರಸಂಗಗಳು, ಭಾಗವತರ ಭಾಗವತಿಕೆಯ ಸಿರಿವಂತಿಕೆ, ಪಾತ್ರದಾರಿಗಳ ನಾಟ್ಯ, ಮಾತಿನ ಅಬ್ಬರ, ವಿಧೂಶಕರುಗಳ ಹಾಸ್ಯ , ಚಂಡೆಯ ಮೊರೆತ ಇವುಗಳ ಸಮ್ಮಿಲನವೇ ಯಕ್ಷಗಾನ. ಕೆಲ ದಿನಗಳ ಹಿಂದೆ ನಡೆದ…
ಮರುದಿನ ಎಂದಿನಂತೆ ಬೆಳಿಗ್ಗೆ ಐದು ಘಂಟೆಗೆ ಎದ್ದ ಗಣೇಶರಿಗೆ ಹಿಂದಿನ ದಿನದ ಸಂಭಾಷಣೆ ನೆನಪಾಯಿತು. 'ಎಂತಹ ಕನಸು' ಎಂದು ನಗು ಬಂತು. 'ಹೇಗಾದರೂ ಇರಲಿ. ಇವತ್ತು ವಾಕಿಂಗಿಗೆ ಸ್ಟೇಡಿಯಮ್ಮಿಗೆ ಹೋಗುವ ಬದಲಿಗೆ ರತ್ನಗಿರಿ ಬೋರೆಯ ಕಡೆಗೇ ಹೊಗೋಣ…
“ಅಲ್ಲ....... ಗಂಟೆಗೆ ಮುನ್ನೂರು ಕಿಲೋಮೀಟರ್ ವೇಗದಲ್ಲಿ ಓಡೋ ರೈಲಲ್ಲಿ ಕೂತ್ಕೊಂಡ್ರೆ ಹೊರಗಡೆ ಏನೂ ಕಾಣ್ಲಿಕ್ಕಿಲ್ಲ ....” ಅಂತ ಗೊಣಗುತ್ತಾ ಶಾಂಘೈ ಬುಲೆಟ್ ರೈಲುನಿಲ್ದಾಣದ ಒಳಗೆ ಪತಿಯ ಜೊತೆ ಟಿಕೆಟ್ ಪಡೆದುಕೊಂಡು ಪ್ರವೇಶಿಸುವಾಗ ಸೋಮವಾರದ…