೬೯ ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು

೬೯ ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು

        ನಾಡಿನ ಸಮಸ್ತ ಜನತೆಗೆ ೬೯ ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು . 
ನಮ್ಮ ದೇಶದ ಸ್ವಾತಂತ್ರ್ಯಗೋಸ್ಕರ ಹೋರಾಡಿ  ವೀರ ಮರಣವನ್ನೊಪ್ಪಿದ ಲಕ್ಷಾಂತರ ಸ್ವಾತಂತ್ರ್ಯ ಹೋರಾಡಗಾರರಿಗೆ ನನ್ನದೊಂದು ನಮನ.
          ಕೊರೆಯುವ ಚಳಿ,ಭೀಕರ ಮಳೆ,ಗಾಳಿ ಯಾವುದನ್ನು ಲೆಕ್ಕಿಸದೆ ನಮ್ಮ ದೇಶದ  ಗಡಿಯನ್ನು ಕಾಯುತ್ತಿರುವ  ವೀರ ಯೋಧರಿಗೆ ನನ್ನದೊಂದು ಸಲಾಂ.