ಹಿಂದೆಲ್ಲಾ ಲೈಬ್ರೇರಿಯಲ್ಲಿ ಪುಸ್ತಕ ಓದಲು ತೆಗೆದುಕೊಂಡರೆ, ಅದರ ಮುಖ್ಯ ವಿಷಯಕ್ಕೆ ಬರುವಾಗ...ಆ ಪುಟಗಳನ್ನೇ ಯಾರೋ ಎಗರಿಸಿಬಿಟ್ಟಿರುತ್ತಿದ್ದರು. ಹಾಗೇ ಇಡ್ಲಿ ಮಾಡೋಣ ಎಂದು ಹೊರಟರೆ, ಇಲ್ಲಿ ತಯಾರಿಸುವ ವಿಧಾನವನ್ನೇ ಯಾರೋ cut and copy ಮಾಡುವುದು ಬಿಟ್ಟು ಕದ್ದೊಯ್ದಿದ್ದಾರೆ!
ಗಣೇಶ, +೧ ಲೈಬ್ರೇರಿಯ ಉದಾಹರಣೆಗೆ...
ನಿಮ್ಮ ಮಾತು ನೋಡಿ ಇಂದಿನ ಜಮಾನದ ಹುಡುಗರು ಲೈಬ್ರೇರಿಗೆ ಹೋಗುವುದಿಲ್ಲವಲ್ಲ ಮತ್ತು ಬರಿ ಹದಿನೈದು - ಇಪ್ಪತ್ತು ವರ್ಷದಲ್ಲಿ ಎಷ್ಟೊಂದು ಬದಲಾವಣೆಯಾಗಿದೆಯಲ್ಲ ಎಂದು ಸೋಜಿಗವಾಯ್ತು. ಉದಾರೀಕರಣದ ಪರ್ವಕಾಲದ ಸ್ವಲ್ಪ ಮುಂಚೆ ಹುಟ್ಟಿ, ಸ್ಯಾಟೆಲೈಟ್ ಟಿವಿ, ಮೊಬೈಲು, ಫೇಸ್ಬುಕ್, ಟ್ವಿಟರ್ ಇತ್ಯಾದಿ distractionಗಳು ಇಲ್ಲದಿದ್ದರಿಂದ ಕನ್ನಡದ ಶ್ರೇಷ್ಠ ಬರಹಗಾರರನ್ನ ಎಳವೆಯಲ್ಲೇ ಓದಲು ಸಾಧ್ಯವಾಯ್ತಲ್ಲ, ಸದ್ಯ ಎನಿಸಿತು...
Comments
ಉ: ಆರೋಗ್ಯಕರ ಇಡ್ಲಿ
ನಾಗೇಶ ಪೈಯವರೆ,

In reply to ಉ: ಆರೋಗ್ಯಕರ ಇಡ್ಲಿ by ಗಣೇಶ
ಉ: ಆರೋಗ್ಯಕರ ಇಡ್ಲಿ
ಗಣೇಶ, +೧ ಲೈಬ್ರೇರಿಯ ಉದಾಹರಣೆಗೆ...
ನಿಮ್ಮ ಮಾತು ನೋಡಿ ಇಂದಿನ ಜಮಾನದ ಹುಡುಗರು ಲೈಬ್ರೇರಿಗೆ ಹೋಗುವುದಿಲ್ಲವಲ್ಲ ಮತ್ತು ಬರಿ ಹದಿನೈದು - ಇಪ್ಪತ್ತು ವರ್ಷದಲ್ಲಿ ಎಷ್ಟೊಂದು ಬದಲಾವಣೆಯಾಗಿದೆಯಲ್ಲ ಎಂದು ಸೋಜಿಗವಾಯ್ತು. ಉದಾರೀಕರಣದ ಪರ್ವಕಾಲದ ಸ್ವಲ್ಪ ಮುಂಚೆ ಹುಟ್ಟಿ, ಸ್ಯಾಟೆಲೈಟ್ ಟಿವಿ, ಮೊಬೈಲು, ಫೇಸ್ಬುಕ್, ಟ್ವಿಟರ್ ಇತ್ಯಾದಿ distractionಗಳು ಇಲ್ಲದಿದ್ದರಿಂದ ಕನ್ನಡದ ಶ್ರೇಷ್ಠ ಬರಹಗಾರರನ್ನ ಎಳವೆಯಲ್ಲೇ ಓದಲು ಸಾಧ್ಯವಾಯ್ತಲ್ಲ, ಸದ್ಯ ಎನಿಸಿತು...
ಉ: ಆರೋಗ್ಯಕರ ಇಡ್ಲಿ
ಈಗಿನಂತೆ ಹೋಟೆಲ್ ನಲ್ಲಿ, Yeast, baking soda ಹಾಕದೆ ಮನೆಯಲ್ಲಿ ಮಾಡಿದ್ದು ಆರೋಗ್ಯಕರವೆ ಸರಿ!