---:ಒಂದ ಇಲ್ಲ ಅಂದ್ರ ಇನ್ನೊಂದು:---

---:ಒಂದ ಇಲ್ಲ ಅಂದ್ರ ಇನ್ನೊಂದು:---

ಕವನ

 

ಮೊಗದಲಿ ನಗುವ ನೋಡಿದೆ ಅಂದು 

ಮನವನು  ಹೊಕ್ಕೆ ಚಂದದಿ ಬಂದು  


ನೀನಾದೆ ನನ್ನ ಚಿಲುಮೆಯಾ  ಸಿಂಧು 
ನೀ ಕೂತಿರುವೆ ಮನದಲಿ ನಿಂದು

ಒಲವ ಬಯಸಿ ಕುತಿಹೇನು ಇಂದು 
ಬಂದೆ  ಸುಮ್ಮನೆ ನೋಡಲು ಎಂದು  
 
ಅಸೇಯನೆಟ್ಟು ಕಾದಿರುವೆ ನೊಂದು 
ಆಗುವೆಯಾ ನೀನೆ  ನನ್ನ ಬಂಧು 
 
ನೀ ನನ್ನ ಜೀವವಾಗು  ಇನ್ನೊಂದು 
ನೀ ಹೊರಟು  ಹೋದರೆ ಮತ್ತೊಂದು 
 
ರಾಘವ
ಸ್ಫೂರ್ತಿ :ಕಠಿಣ ಕವಿ (ವೆಮೋ)