ಗುಟ್ಟು

ಗುಟ್ಟು

ಕವನ

 

ನಿನಗೆ ತಿಳಿಯದೆ

ನಿನ್ನ ನಾ ಹ್ರುದಯದಲಿಟ್ಟು ಪ್ರೇಮಿಸುತ್ತಿರಲು

ನಿನ್ಯಾರಿಗೋ ಮನಸು ಕೊಟ್ಟು
ನೀ ನಗುತ್ತಿರಲು ಸಾಕೆನಗೆ ನಿನ್ನ ನಗೆ

ಮರುಕವಿಲ್ಲ ಯೆನಗೆ

ನಿನಗೆನು ಗೋತ್ತು ಪಾಪ

ಈ ನನ್ನ ಗುಟ್ಟು

Comments