ಚಲುವು..

ಚಲುವು..

ಕವನ

 ಚಲುವೇ೦ಬುದು ಪದಮಾತ್ರಾವೆ ಸರಿಯೂ

ನೊಡುಗನ ಕಣ್ಣಲಿ ಅದನೊದುವ ಪರಿ ಸರಿಯೂ

ನೋಡಿದನು ಅನುಭವಿಸಿದರೆ ಚಲುವು ಎ೦ಬುದು ಸರಿಯೂ

Comments