ಚಿಕ್ಕದಾಗಿರಲಿ, ಚೊಕ್ಕವಾಗಿರಲಿ !

ಚಿಕ್ಕದಾಗಿರಲಿ, ಚೊಕ್ಕವಾಗಿರಲಿ !

ಬರಹ

Brevity is the soul of wit

---- Shakespeare - Hamlet, 1603

"Words are like leaves, and where they most abound, Much fruit of sense is rarely found"

---- Alexander Pope in An Essay in Criticism 1711

ಎತ್ತು ಉಚ್ಚೆ ಹೊಯ್ ದಂತೆ ಬರೆಯುತ್ತಾಆಆ ಹೋಗುವವರು ನಾನೂರು ವರುಷ ಹಿಂದೆಯೂ ಇದ್ದರು ಎಂಬುದು ಈ ಮೇಲಿನ ಎರಡು ನುಡಿಮುತ್ತುಗಳಿಂದ ತಿಳಿಯುತ್ತದೆ.

ನೂರಾರು ವರ್ಷಗಳ ಹಿಂದಿದ್ದ ತ್ರಿಪದಿಗಳಲ್ಲೇ ಜಗತ್ ದರ್ಶನ ಮಾಡಿದ ಸರ್ವಜ್ನ, ಕೆಲ ದಶಕಗಳ ಹಿಂದಿದ್ದ ಚೌಪದಿಬ್ರಹ್ಮ ದಿನಕರ ದೇಸಾಯಿ ಇವರ ಬರಹಗಳು ಇಂದಿಗೂ ಜನಪ್ರಿಯ.

ಇನ್ನೂ ಹೆಚ್ಹು ಬರೆದರೆ ನನ್ನೀ ಬರಹದ ಸಂದೇಶವೇ ಸೋಲುತ್ತದೆ.