ದೀಪಾವಳಿ ಹಬ್ಬ

ದೀಪಾವಳಿ ಹಬ್ಬ

ಬರಹ

ದೀಪಾವಳಿ ಹಬ್ಬ ಎಂಬುದು ಹಿಂದು ಧರ್ಮದವರಿಗೆ ದೀಪ ಬೆಳಗಿಸುವ ಒಂದು ಮಹತ್ವದ ಹಬ್ಬವಾದರು. ಈಗಿನ ಸಮಾಜದವರಿಗೆ ಪಟಾಕಿಯನ್ನು ಸಿಡಿಸುವ ಮಹತ್ವದ ಹಬ್ಬವಾಗಿದೆ. ಇದರಿಂದ ಪ್ರತಿವರ್ಷ ಅನೇಕ ತೊಂದರೆಗಳನ್ನು ಅನುಭವಿಸುತ್ತಲೇ ಇದ್ದಾರೆ.ಅಂದರೆ ಕೆಟ್ಟರು ಬುದ್ಧಿ ಬರಲ್ಲಿಲ್ಲ ಎನ್ನುವ ಹಾಗಾಯಿತು.  ಅದರ ಬದಲು ಪಟಾಕಿಕೊಳ್ಳಲು ಹಾಕುವ ಹಣವನ್ನು ಮನೆ ದೀಪ ಬೆಳಗಿಸಲು ಹಾಕಿದರೆ ಉತ್ತಮವಾಗಿತ್ತು. ಪ್ರತಿಯೊಂದು ಊರು ಸುಂದರವಾಗಿ ಕಾಣುತ್ತಿತ್ತು.ಅಲ್ಲವೇ?