ದೇವರಿದ್ದಾನೆಯೆ????

ದೇವರಿದ್ದಾನೆಯೆ????

ಬರಹ

ದೇವರಿದ್ದಾನೆಯೇ ಎಂಬ ವಿಷಯವನ್ನು ಹೊತ್ತು ತಂದ ಸುಮಾರು ಲೆಖನಗಳು ಸಂಪದ ದಲ್ಲಿ ಬಂದಿವೆ, ಆದರೆ ನಾನು ಎಲ್ಲೋ ಓದಿದ್ದ ಒಂದು ಇಂಗ್ಲೀಷ್ ಕಥೆಯನ್ನು ಕನ್ನಡದಲ್ಲಿ ಬರೆಯಲು ಪ್ರಯತ್ನಿಸಿದ್ದೆನೆ......... ಒಪ್ಪಿಸಿಕೊಳ್ಳಿ ಗೆಳೆಯರೆ......

ಆದು ಜಗತ್ತನ್ನೆ ತಲ್ಲಣಗೊಳಿಸಿದ ಪ್ರಪಂಚದ 2ನೇ ಮಹಾಯುದ್ಢದ ಸಮಯ, ಫೆಸಿಫಿಕ್ ದ್ವೀಪ ದಲ್ಲಿ ಯು.ಎಸ್ ದೇಶದ ಸೇನಾ ಪಡೆಗಳು ಶತ್ರುಗಳನ್ನು ಹೊಡೆದುರುಳಿಸುತ್ತಿರುವಾಗ ಶತ್ರು ಪಡೆಗಳ ಕಡೆಯಿಂದ ದೊಡ್ಡದಾದ ಬಾಂಬ್ ಸುರಿಮಳೆ ಅಯಿತು. ಅದರಿಂದ ಯು.ಎಸ್ ದೇಶದ ಸೇನಾ ಪಡೆಗಳು ಛಿದ್ರ ಛಿದ್ರವಾದವು. ಆ ಸೇನಾಪಡೆಯಿಂದ ಬೇರ್ಪಟ್ಟ ಒಬ್ಬ ಯೋಧನನ್ನು ಶತ್ರು ಪಡೆಗಳು ಹಿಂಬಾಲಿಸಿದಾಗ ತಪ್ಪಿಸಿಕೊಳ್ಳಲೆಂದು  ಕಾಡನ್ನು ದಾಟಿ ಗುಡ್ಡಗಾಡು ಪ್ರದೆಶಕ್ಕೆ ಬಂದ, ಆದರೆ ಶತ್ರು ಪಡೆಗಳು ಅವನನ್ನು ಕೊಲ್ಲಲು ಬೆಂಬಿಡದೆ ಹುಡುಕತೊಡಗಿದರು. ಕೊನೆಗೆ ಶತ್ರುಗಳ ಕಣ್ಣು ತಪ್ಪಿಸಿ ಒಂದು ಗುಹೆಯೊಳಗೆ ಅವಿತುಕೊಂಡನು. ಗುಹೆಯ ಒಳಗೆ ಕುಳಿತುಕೊಂಡು ದೇವರನ್ನೇ ಪ್ರಾರ್ಥಿಸುತ್ತಾ ಕುಳಿತಾ, ಸ್ವಲ್ಪ ಸಮ್ಯದ ನಂತರ ಶತ್ರುಪಡೆಗಳ ಬೂಟಿನ್ ಸದ್ದು ಕೇಳಿದನು ಶತ್ರುಗಳು ಅಲ್ಲಿರುವ ಒಂದೊದ್ದೆ ಗುಹೆಯನ್ನು ಹುಡುಕುತ್ತಿರುವದನ್ನು ಗ್ರಹಿಸಿ, ಅವನು ಇನ್ನು ನನ್ನ ಕೈಯಲ್ಲಿ ಜೀವ ಉಳಿಸಿಕೊಳ್ಳಲಾಗುವದಿಲ್ಲಾ ಎಂದು ದೆವರಲ್ಲಿ ಈಗೆ ಪ್ರಾರ್ಥಿಸಿದ " ದೇವರೇ.. ನೀನಿರುವದು ನಿಜವೆ ಆದರೆ ಇಈ ಗುಹೆಯೊಳಗೆ ಶತ್ರುಗಳು ಬರದ ಹಾಗೆ ಈ ಗುಹೆಯ ದ್ವಾರವನ್ನು ಮುಚ್ಚಿಬಿಡು, ಹಾಗೆಯೆ ನನ್ನ ಪ್ರಾಣ ಉಳಿಸು" ಆದರೆ ಯೆನು ಪ್ರಯೊಜನವಾಗಲಿಲ್ಲ ಸ್ವಲ್ಪ ಸಮಯದ ನಂತರ ಒಂದು ದೊಡ್ಡ್ದ ಜೇಡವೊಂದು ಹತ್ತು ನಿಮಿಷದಲ್ಲಿ ಗುಹೆಯ ದ್ವಾರಕ್ಕೆ ತನ್ನ ಬಲೆಯನ್ನು ಹೆಣೆದು ಹೊರಟು ಹೊಯಿತು, ಆಗ ಆ ಯೋಧನು ಅಯ್ಯೊ ದೇವರೆ, ಈ ಜೇಡರ ಬಲೆಯಿಂದ ನನ್ನ ಜೀವ ಉಳಿಯಲು ಸಾಧ್ಯವೆ???? ಶತ್ರುಗಳು ಇದನ್ನು ಭೇಧಿಸಿಕೊಂಡು ನನ್ನನು ಕೊಲ್ಲುತ್ತರೆ ಎಂದು ಮನಸಲ್ಲೆ ದೇವರನ್ನು ನಿಂದಿಸಿ..... ಈ ಭೂಮಿಯ ಮೆಲೆ ದೇವರು ಇಲ್ಲವೆ ಇಲ್ಲ ಎಂಬ ನಿರ್ಣಯಕ್ಕೆ ಬಂದ. ಇತ್ತ ಶತ್ರು ಪಡೆಗಳು ಇವನಿದ್ದ ಗುಹೆಯ ಹತ್ತಿರ ಬಂದರು..... ಅವರು ಬರುವದನ್ನು ಗ್ರಹಿಸಿ ಅವನು..... ಕಂಗಾಲಾದ.....


ಹತ್ತು ನಿಮಿಷದ ನಂತರ ಆ ಶತ್ರುಪಡೆಗಳು ಅಲ್ಲಿಂದ ಅವನನ್ನು ಕೊಲ್ಲದೆ ಹಾಗೆ ಹೊರಟು ಹೋದರು................


ಗೆಳೆಯರೆ, ಒಂದು ಚಿಕ್ಕ ಪ್ರಶ್ನೆ?????????????

ಅಲ್ಲಿಗೆ ಬಂದ ಶತ್ರು ಪಡೆಗಲು ಅವನನ್ನು ಏಕೆ ಕೊಲ್ಲಲಿಲ್ಲ?????????????

ಇದರ ಉತ್ತರದಲ್ಲೆ ದೆವರು ನಿಜವಾಗಲು ಇದ್ದನೆಯೆ ಎಂಬ ಪ್ರಶ್ನೆಗೆ ಪರಿಹಾರವು ಇದೆ.................

ಯಾರದರು ಪ್ರಯತ್ನಿಸುವಿರಾ????????????????????????????????