ದೊಡ್ಡವ್ರು (ಕೆಲ್ವರು)

ದೊಡ್ಡವ್ರು (ಕೆಲ್ವರು)

ಕವನ

 ದೊಡ್ಡದು, ವಯಸು ಮಾತ್ರ. 

ಲಾಯಕ್ಕಲ್ಲ ಅನ್ಸುತ್ತೆ. ಆದ್ರೂ...
ಸಣ್ಣವ್ರ ಥರ ಹಠ, ಬೇಕಾ?
ತಪ್ಪಿಗಾಗಿ ಕಾದು ಹೆಂಚಾಗುವುದು
ಮಾತಾಡುವುದು ಕೆಂಪಗೆ ಸೇಡಾ?
ಕೆದಕುವ ಕುಹಕ, ಕೊಂಕು.
ನನಗೆ ಸರಿಯಾಗಿದ್ದು, ಎಲ್ರಿಗೂ?
ಸ್ವಾರ್ಥಿಗಳಾ? ಸಣ್ಣ ಮಕ್ಕಳಾ?
ಈ ಕೆಲ್ವು ದೊಡ್ಡವ್ರು