ಪ್ರೀತಿ ಇಲ್ಲದ ಮೇಲೆ !
ಕವನ
ಪ್ರೀತಿ ಇಲ್ಲದ ಮೇಲೆ !
ಪ್ರೀತಿ ಇಲ್ಲದ ಮೇಲೆ ಇರುವುದೆಲ್ಲಾ ಬರಿ ಶೂನ್ಯ
ಈ ಜಗವು ಶೂನ್ಯ ಜಗದಲ್ಲಿರುವುದು ಶೂನ್ಯ
ಪ್ರೀತಿ ಇಲ್ಲದ ಮೇಲೆ ಅಳಿಸಿದ ಸಂಬಂಧ
ಸಂಬಂದ ಅಲ್ಲ ಅದು ಬರೀ ಬಂಧ
ಈ ಬಂಧ ಕಳಚಲು ಇದೆ ಸಮಾಜದ ಬಂಧ
ಬಂಧಗಳ ನಡುವೆ ಬಂಧಿ ಈ ಮಂದಿ
ಪ್ರೀತಿ ಕೊರತೆಯೇ ಇದಕೆಲ್ಲ ನಾಂದಿ
ಇರುವ ಪ್ರೀತಿಯ ಕೊಟ್ಟು
ಕೊಡುವ ಪ್ರೀತಿಯ ಪಡೆದು
ಕಟ್ಟೋಣ ನಾವಿಂದು ಪ್ರೀತಿಯ ಮಹಲು
ಗಟ್ಟಿಗೊಳಿಸೋಣ ನಾವು ಪ್ರೇಮದ ಅನುಬಂಧ
ಪ್ರೀತಿಯಿಂದ ಬಂಧಿಯಾಗುವುದೇ ಆನಂದ
Comments
ಉ: ...
In reply to ಉ: ... by chandana.rupa
ಉ: ...
In reply to ಉ: ... by ಶಿಲ್ಪಾ
ಉ: ...
In reply to ಉ: ... by chandana.rupa
ಉ: ...
ಉ: ...
In reply to ಉ: ... by sunilkgb
ಉ: ...
ಉ: ...
In reply to ಉ: ... by makara
ಉ: ...
In reply to ಉ: ... by ಶಿಲ್ಪಾ
ಉ: ...