ಬೇಡವೆಂದು ದೂರವಿಟ್ಟೆ...

ಬೇಡವೆಂದು ದೂರವಿಟ್ಟೆ...

ಕವನ

ಬೇಡವೆಂದು ದೂರವಿಟ್ಟೆ 
ನಿನ್ನ ಹೂವನು...
ಎದೆಯೊಳಿಂದು ಹರಿದು ಬಿಟ್ಟೆ 
ಸುಡುವ ಕಾವನು...
ನನ್ನ ಬೆರಳಲಿಂದೆ 
ನೀನು ಕೇಳಲೆಂದೆ 
ಹಾಡ ಮಾಡಿ ನುಡಿಸಿಬಿಡುವೆ 
ನನ್ನ ನೋವನು...
-ಮಾಲು