ಮರಕುಟಿಗನ ಭಾಗ್ಯ

ಮರಕುಟಿಗನ ಭಾಗ್ಯ

ಕವನ

 ಮರದ ಪೊಟರೆಯಲಿದ್ದು ಮರದ ಮೇಲೇ ಕುಳಿತು

ಮರವನ್ನೆ ಕುಟುಕುತ್ತ ಕೇಡನೆಣಿಸುತ್ತ

ಅರಸುತ್ತಲಿರುವಂತ ಮರಕುಟಿಗನಿಗೆ ಲಭ್ಯ

ಮರದೊಳಿಹ ಹುಳಗಳಲ್ಲದೆ ಬೇರೆ ಇಲ್ಲ

Comments