ಮುಕುರಂ ಕೈಯೊಳಿರಲ್ಕೆ ನೀರ ನೆಳಲೇಕೈ
ಬರಹ
"ಮುಕುರಂ ಕೈಯೊಳಿರಲ್ಕೆ ನೀರ ನೆಳಲೇಕೈ ..."
(ಮುಕುರ - ಕನ್ನಡಿ)
ಎಂದು ಶುರುವಾಗುತ್ತದೆ ಪಾಲ್ಕುರಿಕೆ ಸೋಮನ (’ಹರಹರಾ ಶ್ರೀಚನ್ನಸೋಮೇಶ್ವರಾ’ ಖ್ಯಾತಿ) ಒಂದು ಪದ್ಯ. ಈ ಪದ್ಯವನ್ನು ಮೊದಲು ಓದಿದ್ದು ಇಲ್ಲೇ ಕಾಣುವ ನುಡಿಮುತ್ತುಗಳಲ್ಲಿ. ಈ ಸಾಲಿನ ಭಾವಾರ್ಥ ಸರಳವಾಗಿದೆ.
ಇದಕ್ಕೆ ಪ್ರತ್ಯುತ್ತರವೋ ಎಂಬಂತೆ ಇಲ್ಲಿ:
narcissistic tendency ಬಗ್ಗೆ ಹೇಳುತ್ತಾ ಕಂಬಾರರು ಅನ್ನುವುದನ್ನು ಗಮನಿಸಿ!
ಪ್ರಭು ಮೂರ್ತಿ
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ