ಮೌನಿ

ಮೌನಿ

ಕವನ

ಆ ನಿನ್ನ ನೋಟ ಮಾಡಿತೆನ್ನ ಮೌನಿ ,
ಅಂದುಕೊಂಡೆ ಮನದಲಿ ನೀನೆ ನನ್ನ ರಾಣಿ
ಹೇಳಿಬಿಡು ಒಮ್ಮೆ ನಾನೆ ನಿನ್ನ ರಾಣಿ
ಕೇಳಿ ನಾ ಆಗುವೆ ಪುನಃ ಮೌನಿ.