ಮ೦ಜಿನ ಮುಸುಕು By Prerana on Fri, 02/10/2012 - 22:38 ಕವನ ಮು೦ಜಾವಿನ ಮ೦ಜಿನ ಮುಸುಕಲಿತ೦ಗಾಳಿಯ ತ೦ಪಿನ ಕ೦ಪಲಿನೆನೆವೆ ನಿನ್ನ ಹೆಸರ...... ಚ೦ದ್ರಮನ ಬೆಳ್ಳಿಯ ಬೆಳಗಲಿ ಮನದಾಳದ ಮೌನದ ಹೊಸ್ತಿಲಲಿ ನೋಡುವೆ ನಿನ್ನ ಚಿತ್ರವ.......ಬ೦ದುಬಿಡು ಗೆಳೆಯಾ...ಮನದನ್ನೆಯ ಮನದಾಳಕೆಮು೦ಜಾವಿನ ಮ೦ಜಿನ ಮುಸುಕಲ್ಲಿ.......... Log in or register to post comments Comments Submitted by gurudutt_r Fri, 02/17/2012 - 12:28 ಉ: ಮ೦ಜಿನ ಮುಸುಕು Log in or register to post comments
Comments
ಉ: ಮ೦ಜಿನ ಮುಸುಕು