ಸಂತ ಕಬೀರರ ದ್ವಿಪದಿಗಳು – ೦೩

ಸಂತ ಕಬೀರರ ದ್ವಿಪದಿಗಳು – ೦೩

 

ಕೃಪೆ: ಅಂರ್ತರ್ಜಾಲ
ಸಂತ ಕಬೀರರು

 

सुख मे सुमिरन ना किया,  दु:ख मे किया याद ।

कह कबीर ता दास की,  कौन सुने फिरयाद    ॥ ३॥


ಸುಖದೊಳು ಮರೆವ ದುಃಖದೊಳು ಮೊರೆಯಿಡುವ,

ಹೇಳ ಕಬೀರ ಕೇಳುವರಾರ ಈ ದಾಸನ  ಗೋಳ? ॥ ೩