(೧೧೧) ನೀವು ಎಂದಿಗೂ ಅನುಭವಿಸಲಾಗದ ಆನಂದದ ಅತ್ಯುತ್ಕಟಾವಸ್ಥೆಯನ್ನು ’ಮೋಕ್ಷ’ ಎನ್ನುತ್ತೇವೆ. ಯಾವಾಗಲೂ ಅದನ್ನು ಬೇರೆ ಯಾರೋ ಹಿಂದಿನ ಕಾಲದಲ್ಲೇ ಅನುಭವಿಸಿದವರಾಗಿರುತ್ತಾರೆ. ಮೋಕ್ಷ ಭೂತ. ಯಾವುದೇ ಸಾಧನದಿಂದಲೂ, ಯಾವ ಕಾಲಕ್ಕೂ…
ಸಖೀನೀನು ಮುಖಸಿಂಡರಿಸಿಕೊಂಡಿದ್ದಾಗನನ್ನ ಪಾಲಿಗೆದಿನವೂ ಅಮವಾಸ್ಯೆ
ಇಂದು ನಿನ್ನ ಮುಗುಳ್ನಗೆ ಕಂಡ ನನಗೆಪಾಡ್ಯದ-ಬಿದಿಗೆಯಚಂದ್ರನ ದರುಶನವಾಯ್ತುನನಗೀಗ ಆ ನಾಳಿನ ನೀನು ಪೂರ್ತಿ ನಕ್ಕಾಗ ಸಿಗುವಪೂರ್ಣಚಂದ್ರ ದರುಶನದಹುಣ್ಣಿಮೆಯ ನಿರೀಕ್ಷೆ
ಏಕೆ…
ಇತ್ತೀಚಿಗೆ ಸಂಸ್ಕೃತಿಯ ಕುರಿತಾಗಿ ಸಂಪದದ ಮತ್ತೊಂದು ಪುಟದಲ್ಲಿ ವಾದ-ವಿವಾದಗಳು ನಡೆದವು.
ಆದರೆ, ಅದರ ಅಂತ್ಯ ಸರಿಯಾಗಿ ಆಗಲಿಲ್ಲ.
ನನಗನ್ನಿಸಿದಂತೆ ಅದಕ್ಕೆ ಕಾರಣ, "ಸಂಸ್ಕೃತಿ" ಎಂಬ ಪದವನ್ನು ಕೇಳಿದಾಗ ಪ್ರತಿಯೊಬ್ಬರೂ ವಿವಿಧ ರೀತಿಯಲ್ಲಿ…
ಸಿದ್ದೇಸ, ನಮ್ಮ ಮನೆ ದೇವರು. ಇವನು ದೇವಸ್ಥಾನ ಇರೋದು ಇಲ್ಲೇ ನಮ್ಮ ಹಳ್ಳಿ ಪಕ್ಕದಾಗೆ. ನಮ್ಮನ್ಯಾಗೆ ಏನೇ ಕಾರ್ಯವಾದರೂ ಮೊದಲು ಸಿದ್ದೇಸನಿಗೆ ತಿಳಿಸೇ ಮುಂದಿನದು. ಹಾಗಂತ ಸತ್ತಾಗ ಏಳಕ್ಕಿಲ್ಲ. ಯಾಕೆಂದರೆ ಟೇಂ ಇರಲ್ಲಾ ನೋಡಿ ಅದಕ್ಕೆ. ಹೀಗೆ…
ಬೇರೇಯಾಗುವುದೆಂದರೇ
ಮರೆತು ಹೋಗುವುದಲ್ಲ!
ಕಳೆದು ಹೋದ ಜೀವನ
ಮುಚ್ಚಿಟ್ಟ ಹಾಳಿಗಳಲ್ಲಿ
ನಿಲ್ಲುವವೆಷ್ಟೋ? ಬಿಟ್ಟುಹೋಗುವವೆಷ್ಟೋ?
ಆದರೂ...
ಮನಸ್ಸನ್ನು ತೆರಿಯಬೇಕಷ್ಟೇ
ಪರಿಚಿತವಾದ ಹೆಳೆಯ ಪುಸ್ತಕದ ವಾಸನೆಯಂತೇ
ಜ್ನಾಪಕಗಳು…
ಹೊಸ ಪ್ರೊಜೆಕ್ಟ್ , ಮುಗಿಸುವ ಅವಧಿ ಬೇರೆ ಕಡಿಮೆ ಇದ್ದುದರಿಂದ ಹಗಲು-ರಾತ್ರಿಯೆನ್ನದೆ ಆ ವಾರ ಕೆಲಸ ಮಾಡಿದ್ದೆ. ಶುಕ್ರವಾರದ ದಿನ ಸ್ವಲ್ಪ ದಣಿವನ್ನು ನಿವಾರಿಸಿಕೊಳ್ಳಲು ಬೇಗ ಬಂದು ಹಾಸಿಗೆ ಮೇಲೆ ಬಿದ್ದೆ.ನಮ್ಮ ಗುಂಪಿನಲ್ಲಿರೋ ಹುಡುಗರಲ್ಲಿ…
ಈ ಸಲದ ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಯಲ್ಲಿ ೩೨ ತಂಡಗಳು ಒಟ್ಟು ೬೪ ಪಂದ್ಯಗಳನ್ನಾಡುತ್ತವೆ. ನೀವು ಕಿರುತೆರೆಯಲ್ಲಿ ಅಷ್ಟೂ ಪಂದ್ಯಗಳನ್ನೂ ನೋಡುವುದಾದರೆ ಸಂತೋಷ. ಎಲ್ಲ ಪಂದ್ಯಗಳನ್ನೂ ನೋಡಲು ವ್ಯವಧಾನವಿಲ್ಲದೆ ಅಥವಾ ಮನಸ್ಸಿಲ್ಲದೆ, ಕೆಲವು…
ಆತ್ಮೀಯಸ೦ಪದಿಗರೇ.ತು೦ಬಾ ದಿನಗಳಿ೦ದ ಕಾತುರತೆಯಿ೦ದ ಕಾಯುತ್ತಿದ್ದ ಕ್ಷಣ ಹತ್ತಿರವಾಗುತ್ತಿದೆ.ಇನ್ನು ಕೇವಲ ಎರಡು ದಿನಗಳು ಮಾತ್ರ.ಈಗಾಗಲೇ ಮ೦ಜುರವರು ಕಥಾ ವಾಚನ ಮಾಡುತ್ತೇನೆ೦ದು ಹೇಳಿದ್ದಾರೆ.ತೇಜಸ್ವಿ ಅವರು ಕಾವ್ಯ ವಾಚನಕ್ಕೆ…
ಸ್ನೇಹಿತರೆ, ನಿನ್ನೆ ಶಿವಮೊಗ್ಗದಲ್ಲಿ ಒಂದು ದಾರುಣ ಘಟನೆ ಸಂಭವಿಸಿದೆ.
ಪತಿ ಮಂಜುನಾಥನಿಗೆ ಕ್ಯಾನ್ಸರ್, ಆತನನ್ನು ಇತ್ತೀಚೆಗೆ ಮಣಿಪಾಲ್ ಆಸ್ಪತ್ರೆಗೆ ಚಿಕಿತ್ಸೆಗೆಂದು ಸೇರಿಸಲಾಯಿತು. ರೋಗ ದಿನದಿಂದ ದಿನಕ್ಕೆ ಉಲ್ಬಣವಾಗುತ್ತಿತ್ತು. ಇದನ್ನು…
"ಎರಡೇ ನಿಮಿಷ ಸಮಯ ಕೊಟ್ಟು ನನ್ನನು ಒಪ್ಪಿಸಿದ ನಮ್ಮ ಮ್ಯನೇಜರ್ಗೆ ಭೇಶೆನ್ನ ಬೇಕು" (ವ್ಯ೦ಗ್ಯ)ಇದರ ಹಿನ್ನಲೆ ನಿಮಗೆ ಮೊದಲು ಹೇಳಬೇಕು:ಆ೦ದು ಗುರುವಾರ ರಾತ್ರಿ ೯:೫೫ ಆಗಿತ್ತು. ಕೂಗುತ್ತಿದ್ದ ನನ್ನ ಮೊಬೈಲನ್ನು ಎತ್ತಿ ನೋಡಿದೆ, ನನ್ನ ಮ್ಯನೇಜರ…
ಆ ಹೊತ್ತು
ಬೆಳಕು ಮೂಡಿರಲಿಲ್ಲ
ಕರಿಹೊತ್ತಿನ ಕೆನ್ನಾಲಿಗೆಗೆ
ಆಹುತಿಯಾಗಿದ್ದೆ.
ಕಾಣದ ಕೈಗಳು ನನ್ನನ್ನು
ಮಧುಮಂಚಕ್ಕೆ ಕರೆದೊಯ್ಯುತ್ತಿದ್ದವು.
ಅರಿಯದ ಆವೇದನೆ
ಅಡ್ಡಗಟ್ಟಿ ನಿಲ್ಲಿಸಿತ್ತು.
ಅರ್ಥಸಿಗದ ಅಕ್ಕರೆ
ಬರಸೆಳೆಯಲೆತ್ನಿಸುತ್ತಿತ್ತು.…
ಕನ್ನಡ ಭಾವಾನುವಾದ
ತಾನೇ ತಿಳಿದವನೆಂಬ ಗರುವ
ಇತರರ ಮಾತಿಗೆ ತೋರನವ ಗೌರವ
ಆಧಾರರಹಿತ ಗಟ್ಟಿವಾದ ಮಾಡುವವ
ನಖಶಿಖಾಂತ ಕೋಪದಲಿ ಮುಳುಗಿದಾತ
ಹೀನ ಶಬ್ದದಿ ನಿಂದಿಸುತ ತಿರುಗುವಾತ
ಈ ಐದು ಗುಣ ಹೊಂದಿರೆ ಮೂರ್ಖನಾತ
ಸಂಸ್ಕೃತ ಮೂಲ…