ಭೋಪಾಲ್ ದುರಂತದ ನಂತರ ಈ ದೇಶದಲ್ಲಿ ಘಟಿಸಿರುವ ಅತಿದೊಡ್ಡ ದುರಂತ ಇದು. ಈ ದುರಂತದಿಂದಾಗಿ ಸಹಸ್ರಾರು ಆತ್ಮಗಳು ಪರಿತಪಿಸತೊಡಗಿವೆ. ಲಕ್ಷಾಂತರ ಮಂದಿ ಘೋರ ಹತಾಶೆಯ ಮಡುವಿಗೆ ಬಿದ್ದಿದ್ದಾರೆ. ಕೋಟ್ಯಂತರ ಜನರು ಈ ದೇಶದ ತನಿಖಾ ವ್ಯವಸ್ಥೆ ಮತ್ತು…
ಜ್ಯೋತಿಷ ಮತ್ತು ಸತ್ಯ ಎನ್ನುವ ಆನಂದರಾಮ ಶಾಸ್ತ್ರಿಗಳ ಲೇಖನವನ್ನು ಓದಿದ ಮೇಲೆ ಜ್ಯೋತಿಷದ ಬಗ್ಗೆ ನನ್ನ ಅಭಿಪ್ರಾಯವನ್ನು ಬರೆಯಬೇಕೆನಿಸಿತು.
ಒಂದು ಕಾಲದಲ್ಲಿ ನಾನೂ ಜ್ಯೋತಿಷವನ್ನು ಕಲಿಯಬೇಕು ಎಂದು ಹೊರಟವನು. ಆದರೆ ನನ್ನ ಮೂಲಭೂತ ’ತರ್ಲೆ’…
ಇಂದಿನ ವಿಜಯ ಕರ್ನಾಟಕದಲ್ಲಿ ನಾಲ್ಕನೇ ಪುಟದಲ್ಲಿ ಪ್ರಕಟವಾದ ವರದಿಯ ತುಣುಕು ಇಲ್ಲಿದೆ.
ವಿಜಯ ಮಲ್ಯರರ ಬಳಿ ೬೧೧,೬೭,೫೬,೭೮೩ ರೂಪಾಯಿ ಮೌಲ್ಯದ ಆಸ್ತಿ ಇದ್ದರೆ, ಅವರ ಕುಟುಂಬ ಸದಸ್ಯರ ಬಳಿ ೬೧೫,೪೨,೪೧,೩೨೫ ಕೋಟಿ ರೂಪಾಯಿ ಮೌಲ್ಯದ ಆಸ್ತಿ…
ಆ ದಾರಿಯಲ್ಲಿ
ಕೊನೆಯವರೆಗೆ ಯಾರು ನಡೆದವರಿಲ್ಲ ?.
ನಡೆದವರು ಕೊನೆಯ ಮುಟ್ಟಿರಲಿಲ್ಲ ?.
ಮುಟ್ಟಿದವರ ಪಾದಗಳು ಸವೆದಿರಲಿಲ್ಲ ?.
ನಡೆಯಲು ಆ ದಾರಿ ಸಾಗುತ್ತಿರಲಿಲ್ಲ ?.
ಆದರೂ ಹತ್ತಾರು ದಾವಂತ
ಮನಸ್ಸುಗಳು
ಕೋಪಗಳು
ಪ್ರತಾಪಗಳು
ಕಲಹಗಳು
ಕೋಮು…
ಜಗತ್ತಿನಲ್ಲಿ ಯಾವ ವಿಷಯದಮೇಲೆ ಲೇಖಕರು,ಕವಿಗಳು,ಚಿತ್ರಕಾರರು ಬರೆದಿರುತ್ತಾರೆ ಎಂದು ಕೇಳಿದರೆ,ಅಲ್ಲಿ ಹೆಚ್ಚಾಗಿ ಬರುವುದು ಎರಡೇ ಉತ್ತರ ಒಂದು ತಾಯಿ ಹಾಗು ಪ್ರೀತಿ..ತಾಯಿಯಷ್ಟೇ ಮತ್ತೊಂದು ಜೀವ ನಿಸ್ವಾರ್ಥದಿಂದ ತನ್ನ ಮಕ್ಕಳಿಗೋಸ್ಕರ,…
ನನ್ನ ಕಾಲೇಜು ವ್ಯಾಸಂಗದ ದಿನಗಳ ನೆನಪು...ಭಾಷಾ ವಿದ್ಯಾರ್ಥಿಗಳಿಗಾಗಿ ವಿಚಾರ ಸಂಕಿರಣ ಏರ್ಪಡಿಸಿದ್ದರು.ಆ ವಿಚಾರ ಸಂಕಿರಣದಲ್ಲಿ ನಮ್ಮ ಕನ್ನಡ ವಿಭಾಗದ ಪ್ರಮುಖ ಕವಿಗಳೆಂದು ಗುರುತಿಸಲ್ಪಟ್ಟ ಇಬ್ಬರು ಉಪನ್ಯಾಸಕರ ವಿಚಾರ ಮಂಡನೆ ಇತ್ತು. ಆ…
ಸರಿ, ಇವೆಲ್ಲ ಹಳೆ ಜೋಕುಗಳು ... ಆದ್ರೇನೀಗ? ಇನ್ನೊಮ್ಮೆ ಓದಿ ನಗಬಾರದೇಕೆ?
೧)ಬೆಕ್ಕಿನ ಜಾತಿಗೆ ಸೇರಿದ ನಾಲ್ಕು ಪ್ರಾಣಿಗಳನ್ನು ಹೆಸರಿಸಿ.
ಶಿವರಾಮ: ತಾಯಿ ಬೆಕ್ಕು, ತಂದೆ ಬೆಕ್ಕು, ಮಗ ಬೆಕ್ಕು ಮತ್ತು ಮಗಳು ಬೆಕ್ಕು
೨)ಆರು ಕಾಡು…
ನಿನ್ನೆ ಸಂಜೆ ಪಾರ್ಕ್ನಲ್ಲಿ ಒಂದು ಸುತ್ತು ಜಾಗಿಂಗ್ ಹೋಗಿ, ಕುಳಿತು ಕೊಳ್ಳುವಾ ಎಂದರೆ ಒಂದೇ ಒಂದು ಕಲ್ಲುಬೆಂಚು ಖಾಲಿ ಇರಲಿಲ್ಲ- ಪ್ರೇಮಿಗಳು ಭರ್ತಿ.
ನಡೆದುಕೊಂಡು ಎರಡನೇ ಸುತ್ತು ಹಾಕಿದೆ. ಬೆಂಚ್ ಖಾಲಿಯಾಗುವ ಲಕ್ಷಣವೇ ಇಲ್ಲಾ...
ಇನ್ನೊಂದು…
ಕಾಡಿನಾಚೆಯಾ ಊರ ಹೊರಗಿನಾಆಸೆ ಹೊತ್ತ ಹಿರಿದಾದ ಕನಸಿನಾಮರುಕು ಬಿದ್ದ ಹಳೆ ಗುಡಿಯ ಬದಿಗಿನಾಪುಟ್ಟದಾದ ಒಂದು ಮಿಣುಕು ದೀಪ ನಾಅರಿವಿದೆ ಮನಸ್ಸಿಗೆ ಸತ್ಯದತ್ತಲೂಹರಡಿದೆ ಕತ್ತಲು ನನ್ನ ಸುತ್ತಲೂಬೀಸುವ ಗಾಳಿಯು ಭರದೆ ಮುತ್ತಲೂಸನಿಹದೆ ಬದುಕಿನ…
ಆತ್ಮೀಯರೇಸ೦ಮಿಲನ ಕುರಿತಾಗಿ ಬ೦ದ ಪ್ರತಿಕ್ರಿಯೆಗಳು ಕ೦ಡು ಸ೦ತಸಪಟ್ಟೆ. ನಿಮ್ಮ ಪ್ರೋತ್ಸಾಹ ಹೀಗೇ ನಿರ೦ತರವಾಗಿರ್ಲಿ. ಈ ವಾರಾ೦ತ್ಯದಲ್ಲಿ ನಿರ್ಧರಿಸಿದ್ದ ಕಾರ್ಯಕ್ರಮ ಹೀಗಿದೆದಿನಾ೦ಕ ೧೩ ರ ಭಾನುವಾರ ಸ್ಥಳ : ಸೆ೦ಟರ್ ಫಾರ್ ಇ೦ಟರ್ ನೆಟ್ ಸೊಸೈಟಿ,…
(೩೯)
’ಪ್ರಕ್ಷುಬ್ಧ’ ಅಥವ ಪವನ್ ಕುಮಾರ್ ಭಟ್ಟಾಚಾರ್ಯ ನಿಜಕ್ಕೂ ಪ್ರಕ್ಷುಬ್ಧ ವ್ಯಕ್ತಿತ್ವದವ. "ನನಗೆ ಮೋಕ್ಷ ದೊರಕಿದೆ" ಎಂದು ಆಗಾಗ ಹೇಳಿಕೊಳ್ಳುತ್ತಿದ್ದ. ನಾನು ನಗುತ್ತಿದ್ದೆ. ಆದರೆ ಆತ ಅಕ್ಷೇಪಿಸುತ್ತಿರಲಿಲ್ಲ. "ನೀನು ಮೊರ್ಖ, ನಾನು ಸುಳ್ಳ…
ಕಳೆದ ವಾರ ಊರಿಗೆ ಹೋಗಿದ್ದಾಗ, ಮನೆಯ ಜಗುಲಿಯೊಂದರಲ್ಲಿ ಕಪ್ಪು ಬಣ್ಣದ ತುಂಟ ಬೆಕ್ಕಿನ ಮರಿಯೊಂದು ಕಾಣಿಸಿತು. ಹಿಡಿಕಡ್ಡಿಯೊಂದನ್ನು ಮುಂಗಾಲಿನಲ್ಲಿ
ಮೀಟುತ್ತಾ, ಅದು ಚಲಿಸುತ್ತಿದೆ ಎಂಬ ಭ್ರಮೆಯಲ್ಲಿ ಬೆನ್ನಟ್ಟುತ್ತಾ, ಹಲ್ಲಿನಲ್ಲಿ…
(’ಹಾಸ್ಯ-ವಿಡಂಬನೆ’ ಪ್ರಕಾರದ ಬಗ್ಗೆ ಇದೇ ’ಸಂಪದ’ದಲ್ಲಿ ಇನ್ನೊಂದುಕಡೆ - ನನ್ನ ’ಶ್ರೀ ಶ್ರೀ..’ ಬರಹದ ಅಡಿಯಲ್ಲಿ - ಚರ್ಚೆ ನಡೆಯುತ್ತಿದೆ. ಒಳ್ಳೆಯ ಬೆಳವಣಿಗೆ. ಕಳೆದ ನಲವತ್ತೈದು ವರ್ಷಗಳಲ್ಲಿ - ಅಂಕಣಬರಹಗಳನ್ನು ಹೊರತುಪಡಿಸಿ - ಐನೂರಕ್ಕೂ…
(ನನ್ನ ಈ ಕಿರುಬರಹ ’ಸುಧಾ’ದಲ್ಲಿ ಪ್ರಕಟವಾಗಿದೆ)
ಮೂರ್ಖರಾಗಲು ಸಿದ್ಧವಾಗಿರುವವರು ಇರುವವರೆಗೂ ಈ ಜಗತ್ತಿನಲ್ಲಿ ಅಂಥವರನ್ನು ಮೂರ್ಖರನ್ನಾಗಿಸಿ ಕಾಸುಮಾಡಿಕೊಳ್ಳುವ ಜಾಣರೂ ಇದ್ದೇಇರುತ್ತಾರೆ. ಅಂಥ ಕೆಲವು ಜಾಣರು ಇಂದು ಟಿವಿ ಪೆಟ್ಟಿಗೆಗಳೊಳಗೆ…