ವಿಜಯ ಕರ್ನಾಟಕದಲ್ಲಿ ಕೋಟಿಗೆ ಬೆಲೆಯೇ ಇಲ್ಲವೇ?
ಇಂದಿನ ವಿಜಯ ಕರ್ನಾಟಕದಲ್ಲಿ ನಾಲ್ಕನೇ ಪುಟದಲ್ಲಿ ಪ್ರಕಟವಾದ ವರದಿಯ ತುಣುಕು ಇಲ್ಲಿದೆ.
ವಿಜಯ ಮಲ್ಯರರ ಬಳಿ ೬೧೧,೬೭,೫೬,೭೮೩ ರೂಪಾಯಿ ಮೌಲ್ಯದ ಆಸ್ತಿ ಇದ್ದರೆ, ಅವರ ಕುಟುಂಬ ಸದಸ್ಯರ ಬಳಿ ೬೧೫,೪೨,೪೧,೩೨೫ ಕೋಟಿ ರೂಪಾಯಿ ಮೌಲ್ಯದ ಆಸ್ತಿ ಇದೆಯಂತೆ.
ಬೇಡವಾದ ಕಡೆ "ಕೋಟಿ" ಶಬ್ದದ ಬಳಕೆ ಆಗಿರುವುದು ಸ್ಪಷ್ಟ.
ಏನಾಗಿದೆ ಈ ಪತ್ರಿಕೆಯವರಿಗೆ?
ಮುದ್ರಣಕ್ಕೆ ಕಳುಹಿಸುವ ಮೊದಲು ಯಾರೂ ಪರಿಶೀಲನೆ ಮಾಡೋದೇ ಇಲ್ವೇ?
- ಆತ್ರಾಡಿ ಸುರೇಶ ಹೆಗ್ಡೆ
Rating
Comments
ಉ: ವಿಜಯ ಕರ್ನಾಟಕದಲ್ಲಿ ಕೋಟಿಗೆ ಬೆಲೆಯೇ ಇಲ್ಲವೇ?
ಉ: ವಿಜಯ ಕರ್ನಾಟಕದಲ್ಲಿ ಕೋಟಿಗೆ ಬೆಲೆಯೇ ಇಲ್ಲವೇ?
ಉ: ವಿಜಯ ಕರ್ನಾಟಕದಲ್ಲಿ ಕೋಟಿಗೆ ಬೆಲೆಯೇ ಇಲ್ಲವೇ?