ನರಕಕ್ಕೊಂದು ಸುಲಭದ ದಾರಿ
ಮರಗಳ ಕಡಿದು ಪಶುಗಳ ಕೊಂದು
ನೆತ್ತರ ಕೆಸರನು ಮಾಡಿದವರಿಗೂ
ಸ್ವರ್ಗದ ಬಾಗಿಲು ತೆರೆದಿಹುದಾದರೆ
ಮತ್ತಾರು ನರಕಕೆ ಹೋಗುವರು?
ಸಂಸ್ಕೃತ ಮೂಲ - ಪಂಚತಂತ್ರದ ’ಕಾಕೋಲೂಕೀಯ’ ದಿಂದ:
ವೃಕ್ಷಾಂಶ್ಚಿತ್ವಾ ಪಶೂನ್ಹತ್ವಾ ಕೃತ್ವಾ ರುಧಿರಕಾರ್ದಮಂ |
ಯದ್ಯೇವಂ ಗಮ್ಯತೇ ಸ್ವರ್ಗೇ ನರಕಃ ಕೇನ ಗಮ್ಯತೇ ||
वृक्षान्श्चित्वा पशून्हत्वा कृत्वा रुधिरकर्दमं ।
यद्देवम् गम्यते स्वर्गे नरकः केन गम्यते ॥
-ಹಂಸಾನಂದಿ
ಕೊಸರು: ಪಶು ಅನ್ನುವುದರ ತದ್ಭವ ಕನ್ನಡದಲ್ಲಿ ಹಸು ಎಂದಿದ್ದರೂ, ಕನ್ನಡದಲ್ಲಿ ಪಶು-ಹಸು ಈ ಎರಡೂ ಪದಗಳೂ ಬೇರೆ ಬೇರೆ ತಿಳಿವಿನಲ್ಲಿ ಬಳಕೆಯಲ್ಲಿವೆ; ಕನ್ನಡದಲ್ಲಿ ಪಶು ಅನ್ನುವ ಪದವನ್ನು ಸಂಸ್ಕೃತದಲ್ಲಿಯ ಹಾಗೇ ಯಾವುದೇ ಪ್ರಾಣಿಯನ್ನೂ ಸೂಚಿಸಲು ಬಳಸಬಹುದು.
Rating
Comments
ಉ: ನರಕಕ್ಕೊಂದು ಸುಲಭದ ದಾರಿ
In reply to ಉ: ನರಕಕ್ಕೊಂದು ಸುಲಭದ ದಾರಿ by asuhegde
ಉ: ನರಕಕ್ಕೊಂದು ಸುಲಭದ ದಾರಿ
In reply to ಉ: ನರಕಕ್ಕೊಂದು ಸುಲಭದ ದಾರಿ by asuhegde
ಉ: ನರಕಕ್ಕೊಂದು ಸುಲಭದ ದಾರಿ
ಉ: ನರಕಕ್ಕೊಂದು ಸುಲಭದ ದಾರಿ
ಉ: ನರಕಕ್ಕೊಂದು ಸುಲಭದ ದಾರಿ
ಉ: ನರಕಕ್ಕೊಂದು ಸುಲಭದ ದಾರಿ
ಉ: ನರಕಕ್ಕೊಂದು ಸುಲಭದ ದಾರಿ