October 2010

  • October 20, 2010
    ಬರಹ: partha1059
    (ಮಾಲಿಕೆ  :ಮೂರು)      ಶಂಭೊ ಸಿದ್ದಲಿಂಗ: ಬೆಂಗಳೂರಿನತ್ತ    
  • October 20, 2010
    ಬರಹ: Jayanth Ramachar
    ಇತ್ತೀಚಿಗೆ ಸುಮಾರು ದಿನಗಳಿಂದ ನಾನು ಕೆಲವು ಖಾಸಗಿ ಚಾನೆಲ್ಗಳಲ್ಲಿ ಬರುವ ಜಾಹೀರಾತುಗಳನ್ನು ಗಮನಿಸಿದ್ದೇನೆ. ಬಹುಷಃ ನೀವು ನೋಡಿರಬಹುದು..ಅದೇನು ಆಶ್ಚರ್ಯದ ಸಂಗತಿ ಎನ್ನುತ್ತೀರಾ...ಯಾವ ಚಾನೆಲ್ ಜಾಹೀರಾತು ಇಲ್ಲದೆ ಇರುವುದು ಎನ್ನುತ್ತೀರಾ...…
  • October 20, 2010
    ಬರಹ: h.a.shastry
        * "ವೀಕ್ಷಕರೇ, ನಿಮಗೆಲ್ಲ ಸ್ವಾಗತ, ಸುಸ್ವಾಗತ."  * "......ಆದಂಥ ಡಾ......ಅವರು ಜನರತ್ತ ಕೈಬೀಸ್ತಾ ಇದ್ದಾರೆ. ನಿಜಕ್ಕೂ ಒಂದು ಆನಂದದ ಕ್ಷಣ."  * "ಡಾ.....ಅವರು ಪ್ರೇಕ್ಷಕರತ್ತ ಕೈಬೀಸಿ ಅವರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.…
  • October 20, 2010
    ಬರಹ: gopinatha
    ಏನಾದರೂ ಮಾಡಿ ಈಗ ಬಂದ ಬಿಲ್ಲನ್ನು ವಾಪಾಸ್ಸು ಕಳುಹಿಸಿದರೆ ಬೀಸುವ ದೊಣ್ಣೆ ತಪ್ಪಿದ ಹಾಗೆ ಆಗತ್ತೆ.ಈಗ ಬಿಲ್ಲನ್ನು ನಾನು ಕೂಲಂಕುಶವಾಗಿ ಪರಿಶೀಲಿಸುವಾಗ ಕೆಲವೊಂದು ಮುಖ್ಯವಾದ ಕೆಲಸಗಳಿಗೆ ಬೇಕಾದ ಪರೀಕ್ಷಣಾಪತ್ರವನ್ನು ಜತೆಗಿರಿಸಲಿಲ್ಲ…
  • October 19, 2010
    ಬರಹ: raghuchandana
    ಮನದ ನೋವ  ಹೇಳಬೇಕು ಎಂಬ  ಮಹದಾಸೆಗೆ ಮುಳ್ಳಿನ ಬೇಲಿ ಕಟ್ಟಿ ಹೊರಗಿಟ್ಟವಳು   ನೀನೇನಾ, ಆದರೂ ಈಗಲೂ  ಹೇಳಲೋ ಬೇಡವೋ ಎಂಬ   ಹುನ್ನಾರದ ನಡುವೆ ನೀನ್ನೊಂದು ಕಗ್ಗಲ್ಲು ಎಂಬ  ಅರಿವೇ ಬರದಾಯ್ತೆ............. ಬೇಲಿ ದಾಟಿ     ಹೊರಬರುವ…
  • October 19, 2010
    ಬರಹ: manju787
    ಎಡಕ್ಕೆ ಸಿದ್ರಾಮ ಬಲಕ್ಕೆ ಇಬ್ರಾಹಿಮಮುಖ್ಯಮ೦ತ್ರಿಯ ಮನೆ ಮು೦ದೆದೇಶಪಾ೦ಡೆಯ ಲಬೊ ಲಬೋಆಪರೇಷನ್ ಕಮಲ ಅ೦ತ ಬ೦ಬಡಾಆದರೆ ಆತ ಮರೆತ! ಆ ಎಡ ಬಲಕ್ಕಿದ್ದವರುಯಾರು?  ಜನತಾದಳದಲ್ಲಿದ್ದವರನ್ನು ಆಪರೇಷನ್ ಹಸ್ತ ಮಾಡಿ ಎಳೆದುಕೊ೦ಡಿದ್ದುಈಗ ಹದಿನಾರು ಜನ…
  • October 19, 2010
    ಬರಹ: komal kumar1231
    ನೋಡ್ರಲಾ ಈ ಬಾರಿ ನಮ್ಮ ದಸರಾ ನೋಡೋದಿಕ್ಕೆ ಸಂಪದದ ಹರಿ ಪ್ರಸಾದ್ ನಾಡಿಗರು ಬತ್ತಾವ್ರೆ, ಸಂದಾಕಿ ಮಾಡ್ ಬೇಕ್ರಲಾ ಅಂದ ಗೌಡಪ್ಪ.ಸಂದಾಕಿ ಅಂದ್ರೆ ಆನೆಗೆ ಲದ್ದಿ ಹಾಕಕ್ಕೆ ಬಿಡಬಾರದು ಅಂದ ಸುಬ್ಬ. ಲೇ ಅದು ಹಾಕಲಿ ಹಿಂದುಗಡೆ ನೀನು ಬುಟ್ಟಿ ಹಿಡಿಯಲಾ…
  • October 19, 2010
    ಬರಹ: komal kumar1231
    ಬೆಳಗ್ಗೆ ಎಲ್ಲಾ ನಿಂಗನ ಅಂಗಡಿ ತಾವ ಸೇರಿದ್ವಿ. ಚಾ ಕುಡೀತಾ ಇದ್ದ ಗೌಡಪ್ಪ. ಒಂದೇ ಸಾರಿ ಫಿಟ್ಸ್ ಬಂದಂಗೆ ಮೈಯೆಲ್ಲಾ ಅಲುಗಾಡಿಸಿದ. ಚಾನ್ನ ಸುಬ್ಬನ ಮೈ ಮ್ಯಾಕೆ ಸುರಿದಿದ್ದ. ಯಾಕ್ರೀ ಗೌಡ್ರೆ. ಲೇ ಮೊಬೈಲ್ ವೈಬ್ರೇಟಿಂಗ್ ಮೋಡಿಗೆ ಹಾಕಿದ್ದೆ…
  • October 19, 2010
    ಬರಹ: ragosha
    ಹತ್ತೇ ದಿನಗಳಲ್ಲಿ ನಿಮ್ಮ ಮುಖಸೌಂದರ್ಯ ವರ್ಧಿಸಿಕೊಳ್ಳಿ   ಧಾವಂತದ ಈ ಯುಗದಲ್ಲಿ ಎಲ್ಲರಿಗೂ ಯಾವುದಕ್ಕೂ ಸಮಯದ ಅಭಾವ. ಹದಿಹರೆಯದವರು ತಮ್ಮ ಆರೋಗ್ಯವನ್ನು ಧನ ಆರ್ಜಿಸುವುದಕ್ಕಾಗಿ ವ್ಯಯಿಸಿದರೆ ನಂತರ ಅದೇ ಹಣವನ್ನು ತಮ್ಮ ಕಳೆದ ಆರೋಗ್ಯವನ್ನು…
  • October 19, 2010
    ಬರಹ: asuhegde
    ನನ್ನ ಕಣ್ಮುಂದೆ ನುಡಿ ನಡೆಯ ಕಲಿತಿದ್ದವಳು,ಚಿತ್ರ ಬಿಡಿಸಿ ತಂದು ನನಗೆ ಒಪ್ಪಿಸುತ್ತಿದ್ದವಳು,ನನ್ನಿಂದ ಕೈಹಿಡಿಸಿಕೊಂಡು ಬರೆಯ ಕಲಿತ್ತಿದ್ದವಳು,ತನ್ನ ನೃತ್ಯಕ್ಕೆ ನನ್ನನ್ನು ಸಾಕ್ಷಿಯಾಗಿಸುತ್ತಿದ್ದವಳು,ಅಕ್ಕರೆಯಿಂದ ತೊಡೆಗಳನೇರಿ…
  • October 19, 2010
    ಬರಹ: kannadiga
    ಎಂಧಿರನ್ ಕರ್ನಾಟಕದಲ್ಲಿ ಅಧಿಕೃತವಾಗಿ ಬಿಡುಗಡೆಯಾಗಿದ್ದು ೨೫ ಚಿತ್ರಮಂದಿರಗಳಲ್ಲಿ(ಅನಧಿಕೃತವಾಗಿ ಇನ್ನೆಷ್ಟು ಕಡೇನೋ ಆ ದೇವರೇ ಬಲ್ಲ). ಜಾಕಿ ಬಿಡುಗಡೆಯಾಗಿದ್ದು ಸುಮಾರು ೧೧೪ ಚಿತ್ರಮಂದಿರಗಳಲ್ಲಿ. ಆದರೆ ಕನ್ನಡ ಪತ್ರಿಕೆ, ಟಿವಿ ಮಾಧ್ಯಮಗಳು ಈ…
  • October 19, 2010
    ಬರಹ: abdul
    ಯೋಗಾಸನ ಪೈಶಾಚಿಕವಂತೆ, ಹೀಗಂತ decree ಹೊರಡಿಸಿದವರು ಅಮೆರಿಕೆಯ ಪಾದ್ರಿಯೊಬ್ಬರು. ಸಿಯಾಟ್ಲ್ ರಾಜ್ಯದ ಆ ಪಾದ್ರಿಗೆ ಯೋಗಾಸನವು ಪದ್ಮಾಸನ ಹಾಕಿ ಕೂತ ಪಿಶಾಚಿಯಂತೆ ತೋರುತ್ತದಂತೆ. ಯೋಗ ತರಗತಿಗೆ ನೊಂದಾಯಿಸಿ ಕೊಳ್ಳುವುದರ ಮೂಲಕ ಒಂದು ಪುಟ್ಟ…
  • October 19, 2010
    ಬರಹ: Jayanth Ramachar
    ವಿಜಯದಶಮಿಯ ಪ್ರಯುಕ್ತ ಕಳೆದ ಶನಿವಾರದಂದು ನಮ್ಮ ಇಡೀ ಕುಟುಂಬ ಊರಿಗೆ ಹೊರಡಲು ಸಿದ್ದತೆಗಳನ್ನು ನಡೆಸಿತ್ತು..ನಾನು ನನ್ನ ದೊಡ್ಡಪ್ಪ,ಚಿಕ್ಕಪ್ಪನ ಮಕ್ಕಳು ಬೆಳಿಗ್ಗೆ ೮-೧೫ ಕ್ಕೆ ಚೆನ್ನೈ ಎಕ್ಷ್ಪ್ರೆಸ್ಸ್ನಲ್ಲಿ ಬಂಗಾರಪೇಟೆಗೆ ಹೋಗಿ ಅಲ್ಲಿಂದ ಕೆ.…
  • October 19, 2010
    ಬರಹ: vinideso
                                         ದಿನಾಂಕ ೨೦-೧೦-೨೦೧೦ ಬುಧವಾರ ಮಂಡ್ಯ ಜಿಲ್ಲೆಯ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರ ದಲ್ಲಿ ನಡೆಯಲಿರುವ     "ಮಂಡ್ಯ ಜಿಲ್ಲಾ ಕನ್ನಡ ವೈದ್ಯಕೀಯ ಸಮ್ಮೇಳನಕ್ಕೆ  " ತಮ್ಮೆಲ್ಲರಿಗೂ ಆದರದ ಸ್ವಾಗತ…
  • October 19, 2010
    ಬರಹ: venkatesh
    "ಅಯ್ಯಪ್ಪಸ್ವಾಮಿ ವಾರ್ಷಿಕ ಪೂಜಾ ಸಮಾರಂಭ", ಮುಂಬೈನ ಘಾಟ್ಕೋಪರ್ (ಪ) ದಲ್ಲಿರುವ, "ದೇವಕೃಪಾ ಹೌಸಿಂಗ್ ಸೊಸೈಟಿ" ಯ ಹೊರ ಆಂಗಣದಲ್ಲಿ, ಅಕ್ಟೋಬರ್, ೧೮ ರ ಪ್ರಾತಃಕಾಲ, ಪ್ರಾರಂಭವಾಗಿ, ಸುಮಾರು ೩-೩೦ ರ ಹೊತ್ತಿಗೆ,  ಶ್ರೀ ಅಯ್ಯಪ್ಪ ಸ್ವಾಮಿಯ…
  • October 19, 2010
    ಬರಹ: balukolar
    ಅನ್ಯಗ್ರಹ ಜೀವಿಗಳಿವೆಯೆ?   14ನೇ ಅಕ್ಟೋಬರ್ 2010ರ `ಸುಧಾ' ವಾರಪತ್ರಿಕೆಯಲ್ಲಿ ನನ್ನ ಲೇಖನ `ಅನ್ಯಗ್ರಹದಲ್ಲಿ ಜೀವಿಗಳಿವೆಯೆ?' ಪ್ರಕಟವಾಗಿದೆ. ಓದಿ ತಮ್ಮ ಅಭಿಪ್ರಾಯ ತಿಳಿಸಿ. ಈ ಲೇಖನವನ್ನು ನನ್ನ ಬ್ಲಾಗ್ `ಅಂತರಗಂಗೆ'ಯಲ್ಲೂ ಓದಬಹುದು. -ಡಾ.…
  • October 19, 2010
    ಬರಹ: ksraghavendranavada
      ನನ್ನ ಕುಟು೦ಬ ಹಾಗೂ ಗೆಳೆಯ ವರ್ಗದ ಎಲ್ಲರೂ ನನ್ನ ಬಗ್ಗೆ ಒ೦ದು ಸಾಮಾನ್ಯ ಟೀಕೆ ಮಾಡ್ತಾರೆ! “ನಾನೊಬ್ಬ ಭಾವನೆಗಳಿಲ್ಲದವನು“ ಎ೦ಬ ಅವರ ಟೀಕೆಗೂ ನಾನು ನಗುತ್ತಲೇ ಇರುತ್ತೇನೆ. ಅವರೆಲ್ಲಾ ನನ್ನನ್ನು ಟೀಕಿಸುವ ಹಾಗೆ, ನಿಜವಾಗಿ ಭಾವನೆಗಳಿಲ್ಲದ…
  • October 19, 2010
    ಬರಹ: shreeshum
                
  • October 19, 2010
    ಬರಹ: h.a.shastry
      ಪ್ರಸಕ್ತ ಸನ್ನಿವೇಶದಲ್ಲಿ ರಾಜ್ಯವನ್ನು ಕಾಡುತ್ತಿರುವ ಅರಾಜಕತೆಯೆಂಬ ರಾಜಕೀಯ ಸಮಸ್ಯೆಗೆ ಶಾಶ್ವತ ಪರಿಹಾರ ಏನು? ಇದು ಈ ರಾಜ್ಯದ ಆರು ಕೋಟಿ ಜನರ ಮನದಲ್ಲಿಂದು ಎದ್ದಿರುವ ದುಗುಡಭರಿತ ಪ್ರಶ್ನೆ.  ಅಲ್ಪಮತವನ್ನು ಬಹುಮತವಾಗಿ ಪರಿವರ್ತನೆ…