October 2010

  • October 19, 2010
    ಬರಹ: ರಘುನಂದನ
    ಹತ್ತೊಂಬತ್ತನೆ ಶತಮಾನದಲ್ಲಿ ಇಂಗ್ಲೆಂಡಿನಲ್ಲಿ ನಡೆದ ಘಟನೆಯಿದು.ರಾಣಿ ವಿಕ್ಟೋರಿಯಳ ಉಪಸ್ಥಿತಿಯಲ್ಲೊಮ್ಮೆ ಉನ್ನತ ಮಟ್ಟದ ಔತಣವೊಂದು ನಡೆಯಿತು. ನಾಜೂಕು ವರ್ಗದ ಸುಮಾರು ೫೦೦ಜನ ಅಂದು ಆಮಂತ್ರಿತರು. ಆ ಔತಣದ ಮುಖ್ಯ ಅತಿಥಿ ಆಫ್ರಿಕ ಖಂಡದ…
  • October 18, 2010
    ಬರಹ: ಗಣೇಶ
    ಚಂದನದ courtesyಯಿಂದ ನಮಗೆ ’ನಮ್ಮ ನಾಡಹಬ್ಬ ದಸರಾ’ದ ’ಜಂಬೂಸವಾರಿ’ಯ ನೇರ ಪ್ರಸಾರ ನೋಡುವ ಭಾಗ್ಯ ಸಿಕ್ಕಿತು. ’ದೂರ ದರ್ಶನ’ ಎಂದು ಇನ್ನೂ ಸ್ವಲ್ಪ ದೊಡ್ಡದಾಗಿ, ದಪ್ಪ ಅಕ್ಷರದಲ್ಲಿ ಹಾಕಿ, ಹಳೇ ದಸರಾದ ರೀಲನ್ನೇ ಹಿನ್ನಲೆಯಲ್ಲಿ…
  • October 18, 2010
    ಬರಹ: kannadiga
      ಗೆಳೆಯರೇ, ಬೆಳಕಿನ ಹಬ್ಬ ದೀಪಾವಳಿ ಸಮೀಪಿಸುತ್ತಿದ್ದಂತೆ ಏರ್ಟೆಲ್ ಅವರು ಬೆಂಗಳೂರಿನ ಹಲವೆಡೆ ಜಾಹಿರಾತು ಫಲಕಗಳನ್ನು ಹಾಕ್ತಿದ್ದಾರೆ. ಹಿಂದಿಯನ್ನು ರೋಮನ್ ಲಿಪಿಯಲ್ಲಿ "khushiyon ki diwali" ಅಂತ ಹಾಕಿದ್ದಾರೆ. ಇದು ಎಷ್ಟು ಜನರಿಗೆ…
  • October 18, 2010
    ಬರಹ: manju787
    ಕುಲುಕುತ್ತಾ ಮುಲುಕುತ್ತಾ ಹೊರಟಿತು ಭಾವನೆಗಳ ಮಹಾ ತೇರುಅದೆಷ್ಟು ಅಡ್ಡಿಗಳು ಆತ೦ಕಗಳು ಆದರೂ ಸಾಗುತಲಿದೆ ಈ  ಕಾರುಭೋರ್ಗರೆವ ಸಾಗರದ ಅಲೆಗಳು  ಗಢಚಿಕ್ಕುವ  ಸಿಡಿಲಿನ  ಅಬ್ಬರಯಾವುದೂ ತಡೆಯಲಾಗಲೇ ಇಲ್ಲ ಈ ಯಾತ್ರೆ ಮಾತ್ರ ನಿರ೦ತರಕನಸುಗಳ ಸುಮಧುರ…
  • October 18, 2010
    ಬರಹ: prasannakulkarni
    ಭೂತಾಯಿಯ ಗರ್ಭದೊಡಲಿನಿ೦ದ ಪನ್ನೀರಿನೊರೆತದ ಉಗಮ. ಕಲ್ಲ ಕರ ಕೊರಳಿನಿ೦ದ ಹರಿಯುತಿದೆ ಸುಗಮ.   ಹನಿ ಹನಿಗಳು ಒ೦ದು ಸೇರಿ ತಾಯ ಹಾಲ ಮೊದಲ ಬಾರಿ ಕುಡಿದು ತಣಿದ ಇಳೆಯ ಮಗಳು, ಝರಿಯ, ತೊರೆಯ, ತೆರೆಯ ನಿನಾದದೊಡನೆ ಬೆಳೆವಳು, ತ೦ಗಾಳಿಯೊಡನೆ ನಲಿವಳು…
  • October 18, 2010
    ಬರಹ: ಆರ್ ಕೆ ದಿವಾಕರ
    “ಕೇಸರಿ ಭಯೋತ್ಪಾದನೆ” ಎಂಬ ನುಡಿಗಟ್ಟಿಗೆ ಆರ್ ಎಸ್ ಎಸ್ ಸರಸಂಘಚಾಲಕರು ವಿರೋಧ ವ್ಯಕ್ತಪಡಿಸಿದ್ದಾರಂತೆ. ಇದು ಅತ್ಯಂತ ಸಮಂಜಸ. ಹಿಂಸೆ ಯಾರು ಮಾಡಿದರೂ ಅದು ಜೀವ ವಿರೋಧಿಯೇ; ಮನುಷ್ಯತ್ವದ ಮಮಕಾರವಿರುವವರೆಲ್ಲಾ ಅದನ್ನು ವಿರೋಧಿಸಲೇ ಬೇಕು.…
  • October 18, 2010
    ಬರಹ: komal kumar1231
    ಬೆಳಗ್ಗೆನೇ ಸುಬ್ಬ, ಹೊಸಾ ಸೈಕಲ್ ತೊಳೀತಾ ಇದ್ದ. ಅಟೊತ್ತಿಗೆ ಗೌಡಪ್ಪ ಬಂದೋನು, ಲೇ ಸುಬ್ಬ ಸೈಕಲ್್ಗೆ ಏನ್ಲಾ ಕೊಟ್ಟೆ. ಕಾಸು ಅಂದ ಸುಬ್ಬ. ಅದು ನನಗೂ ಗೊತ್ತು. ಎಷ್ಟು ಕೊಟ್ಟೆ ಹೇಳಲಾ ಬಡ್ಡೆ ಐದನೆ. 2ಸಾವಿರ ಆತು. ಸೀಟಿಗೆ ಅಂಗೇ ಗಾಲಿಗೆ…
  • October 18, 2010
    ಬರಹ: asuhegde
    "ಸಖೀ,ಈ ಜೀವನಇಷ್ಟೇನೇ,ಈ ಜೀವನಅಷ್ಟೇನೇ,ಅನ್ನದಿರುಸುಮ್ಮನೇ,ನಿಜವಾಗಿಹೇಳು,ಈ ಜೀವನ ನಿನಗಿಷ್ಟಾನಾ?""ಇಷ್ಟೇ ಆಗಲೀ,ಅಷ್ಟೇ ಆಗಲೀ,ನೀ ಜೊತೆಗಿರಲು,ನಿಜವಾಗಿಯೂಈ ಜೀವನವೂನನಗಿಷ್ಟಾನೇ,ನೀ ಹೇಳುಈ ಜೀವನನಿನಗಿಷ್ಟಾನಾ?""ಈ ಜೀವನನಿನಗಿಷ್ಟಅನ್ನುವನೀನು…
  • October 18, 2010
    ಬರಹ: santhosh_87
    ಒಂಟಿಹಕ್ಕಿ ಹಾಡಿದು, ಬರಿಯ ಕವಿತೆಯಲ್ಲ ಆಶುಮನದ ಕವಿತೆಗಳ ಅಂತರಂಗದ ಮಾತು ಅನವರತವಿದು ಅನುಭವ ಮಂಟಪ ನನ್ನದೇ ಲೋಕದಲ್ಲಿ ನಮ್ಮ ಭಾಷೆಯ ಪ್ರಹರಿಗಾಗಿ ನಡೆಯುತ್ತಿರುವ ಸ್ಪಂದನ ಪರಿವೇಷಣಹಳೆಯ ಸೇತುವೆಗಳು ನಡೆಯುವ ಹಾದಿಯಲ್ಲಿ ಜೊತೆಯಾಗಲಿ ನವ…
  • October 18, 2010
    ಬರಹ: sriprasad82
    ಭೂಮಿ 30 ಪಟ್ಟು ವೇಗದಲ್ಲಿ ತಿರುಗಿದರೆ ... ? ಹಾಗೇನಾದ್ರೂ ಆದಲ್ಲಿ ದಿನ ಬೆಳಗಾದರೆ ಸ೦ಬಳ ಕೈಯಲ್ಲಿರತ್ತೆ ಅ೦ತ ಎಲ್ಲರು ಎರಡೂ ಕಣ್ಣಗಲಿಸಿ ಹೇಳುತ್ತಾರೆ. ಅದಲ್ಲದೆ ಏನೆಲ್ಲಾ ಆಗಬಹುದು ಅ೦ತ ಬರೆಯೋ just ಟೈಮ್ ಪಾಸ್ ಬರಹ ಇದು......ಹಾಗೇನಾದ್ರೂ…
  • October 18, 2010
    ಬರಹ: ksraghavendranavada
    ಶಿವರಾಮ ಕಾರಂತರಂತಹ ಬಹುಮುಖಿ ವ್ಯಕ್ತಿತ್ವವು ವಿಶ್ವದೆಲ್ಲೆಡೆ ಪರಿಚಯವಾಗಬೇಕು ಹಾಗೂ ಅವರ ಎಲ್ಲ ಸಾಹಿತ್ಯ ಹಾಗೂ ಚಿಂತನೆಗಳುಉಚಿತವಾಗಿ ಜಗತ್ತಿನೆಲ್ಲೆಡೆ ಲಭ್ಯವಾಗಬೇಕು ಎಂಬ ಉದ್ದೇಶದಿಂದ www.shivaramkarantha.in ಎಂಬ ವೆಬ್ ಸೈಟನ್ನು…
  • October 18, 2010
    ಬರಹ: pachhu2002
    ಭಾವಾಂತರಂಗದ ಅಲೆಗಳ ನಡುವೆ ಬಾಳಿನ ಪಯಣದಿ ಒಂಟಿ ಸಾಗುತ್ತಿದ್ದೆ ಮನದ ಭಾವನಗಳನರಿತು ಜೊತೆಗೂಡಿ ನಡೆಯಲು "ಪ್ರಭಾ" ಎನ್ನೊಡನೆ ಬರಲಿದ್ದಾಳೆ ಗುರು ಹಿರಿಯರ ಆಶೀರ್ವಾದದೊಂದಿಗೆ ಮಂಗಳಕಾರ್ಯ ನೆರವೇರಲಿದೆ ಕಷ್ಟವೋ, ಸುಖವೋ ಎಲ್ಲವೂ ಜೊತೆ ಜೊತೆಯಲಿ…
  • October 18, 2010
    ಬರಹ: gnanadev
    ನಾ ನಿನ್ನ ಪ್ರೀತಿಸಿದೆನೀನೂ ಪ್ರೀತಿಸಿದೆಕೊನೆತನಕ ಹೆಜ್ಜೆ ಹಾಕುವೆಎ೦ದು ಎದೆಯುಬ್ಬಿಸಿನೀಡಿದೆ ವಾಗ್ದಾನಅದು ಬರೀ ವಾಗ್ದಾನವಾಗೇಉಳಿಯಿತುಆ ಹೆಜ್ಜೆಗಳು ನನ್ನ ಮು೦ದೆ ಮೂಡಲೇ ಇಲ್ಲಹಿ೦ದೆಯೇ ನಿಗೂಢವಾದವುಯಾವ ಸುಳಿವೂ ನೀಡದೇ........ಎದೆಯಾಳದಿ೦ದ…
  • October 18, 2010
    ಬರಹ: sreeedhar
    ನವರಾತ್ರಿಯ ಪಾರಾಯಣದ ಊಟಕ್ಕೆ ಪಕ್ಕದ ಮನೆಯವರು ಕರೆದಿದ್ರು. ಆಗ ಅನೇಕ ವಿಚಾರಗಳು ಮಾತುಕತೆಯಲ್ಲಿ ಹರಿದುಬಂದವು.   ತೀರ್ಥಹಳ್ಳಿಯ ದಸರಾ ಈ ಸಾರಿ ಬಹಳ ಕಳೆಗುಂದಿದೆ ಎಂಬ ವ್ಯಥೆ ಎಲ್ಲರನ್ನು ಕಾಡಿತ್ತು. ಅತೀ ಕಡಿಮೆ ಪ್ರಮಾಣದಲ್ಲಿ ಜನರು…
  • October 18, 2010
    ಬರಹ: sreeedhar
    ನವರಾತ್ರಿಯ ಪಾರಾಯಣದ ಊಟಕ್ಕೆ ಪಕ್ಕದ ಮನೆಯವರು ಕರೆದಿದ್ರು. ಆಗ ಅನೇಕ ವಿಚಾರಗಳು ಮಾತುಕತೆಯಲ್ಲಿ ಹರಿದುಬಂದವು.   ತೀರ್ಥಹಳ್ಳಿಯ ದಸರಾ ಈ ಸಾರಿ ಬಹಳ ಕಳೆಗುಂದಿದೆ ಎಂಬ ವ್ಯಥೆ ಎಲ್ಲರನ್ನು ಕಾಡಿತ್ತು. ಅತೀ ಕಡಿಮೆ ಪ್ರಮಾಣದಲ್ಲಿ ಜನರು…
  • October 17, 2010
    ಬರಹ: ಪ್ರಸನ್ನ ಸುರತ್ಕಲ್
    ಅಂತರ್ಜಾಲದಲ್ಲಿ ಸಿಕ್ಕಿದ ಮಾಹಿತಿ, ಈಗಾಗಲೇ ತಿಳಿಯದಿದ್ದವರಿಗೆ ಎಂದು ಇಲ್ಲಿ ಹಾಕಿದ್ದೇನೆ.   ಇಕನಸು (http://www.ekanasu.com/) ಎಂಬ ಹೊಸ ಕನ್ನಡ ಜಾಲತಾಣವೊಂದರ ಮಾಹಿತಿ ಸಿಕ್ಕಿತು. ಈ  ತಾಣದ ಮುಖ್ಯ ಉದ್ದೇಶ ಯುವ ಬರಹಗಾರರಿಗೆ ವೇದಿಕೆ…
  • October 17, 2010
    ಬರಹ: vasanth
    ಕುದಿಯುವ ಕೋಪ ಮನದೊಳಗೆ ಅರಿಯದ ವೇದನೆ ನಿನ್ನೊಳಗೆ ನಗುವೇತಕೆ ಮೌನವಾಗಿದೆ   ನಿನ್ನ ನಲಿವೇತಕೆ ಮರೆಯಾಗಿದೆ .IIಪII   ಹೊಳೆಯುವ ರೂಪವು ನೀನಲ್ಲವೆ ನಿನ್ನ ಮುನಿಸಿಗೆ ಕಾರಣ ಬೇಕಲ್ಲವೆ ನಿನ್ನಯ ವೇದನೆ ನನ್ನದಲ್ಲವೆ ನಿನ್ನ ಹೃದಯದೊಳೆನಗೆ…
  • October 17, 2010
    ಬರಹ: rashmi_pai
    ಇಂದು ಬೆಳಗ್ಗೆ ಊರಿನಿಂದ ನನ್ನ ಸ್ನೇಹಿತ ಫೋನ್ ಮಾಡಿದಾಗ 'ಏನ್ ಮಾರಾಯ್ತಿ ಈವಾಗ ಏನೂ ಬರೆಯಲ್ವಾ?' ಅಂತಾ ಕೇಳಿದ್ದ. "ಸಿಕ್ಕಾಪಟ್ಟೆ ಬ್ಯುಸಿ ಮಾರಾಯಾ. ಆಫೀಸಿನಲ್ಲೇ ದಿನ ಪೂರ್ತಿ ಕಳೆದು ಹೋಗುತ್ತೆ. ಇನ್ನು ಬ್ಲಾಗ್ ಬರೆಯೋಕೆ ಸಮಯವೇ ಸಾಕಾಗ್ತಾ…
  • October 17, 2010
    ಬರಹ: Tejaswi_ac
      ಗೃಹಸ್ಥಾಶ್ರಮ   ಮನೆಯ ಮುಂದೆ ಎದ್ದು ನಿಂತಿದೆ ಚಪ್ಪರ   ಹಸೆಮಣೆಯ ಏರಿ ಕುಳಿತಿಹನಿಂದು ವರ   ಬಾಗಿಲಲಿ ಕಾಣುತಿದೆ ಹಸಿರು ತೋರಣ   ಹುಡುಗನ ಮೈಯೆಲ್ಲಾ ಆಗಿದೆ ಅರಿಶಿಣ   ಮನೆಯಲ್ಲೆಲ್ಲಾ ಸೇರಿದ್ದಾರೆ ಬಂಧುಗಳು  ಭರದಿಂದ ಸಾಗಿದೆ ಲಗ್ನದ…