ಜಂಬೂ ಸವಾರಿ ೨೦೧೦- ದುರ್ ದರ್ಶನ

ಜಂಬೂ ಸವಾರಿ ೨೦೧೦- ದುರ್ ದರ್ಶನ

ಚಂದನದ courtesyಯಿಂದ ನಮಗೆ ’ನಮ್ಮ ನಾಡಹಬ್ಬ ದಸರಾ’ದ ’ಜಂಬೂಸವಾರಿ’ಯ ನೇರ ಪ್ರಸಾರ ನೋಡುವ ಭಾಗ್ಯ ಸಿಕ್ಕಿತು.


’ದೂರ ದರ್ಶನ’ ಎಂದು ಇನ್ನೂ ಸ್ವಲ್ಪ ದೊಡ್ಡದಾಗಿ, ದಪ್ಪ ಅಕ್ಷರದಲ್ಲಿ ಹಾಕಿ, ಹಳೇ ದಸರಾದ ರೀಲನ್ನೇ ಹಿನ್ನಲೆಯಲ್ಲಿ ಹಾಕಿರುತ್ತಿದ್ದರೆ, ಮೈಸೂರಿಗೆ ಹೋಗಿ ರಿಲೇ ಮಾಡುವ ಕಷ್ಟನೂ ತಪ್ಪುತ್ತಿತ್ತು.


(ಕ್ಷಮಿಸಿ. ಚಿತ್ರದಲ್ಲಿ ಇನ್ನೂ ದಪ್ಪ ಅಕ್ಷರದಲ್ಲಿ ಹಾಗೂ ಕನ್ನಡದಲ್ಲಿ ಬರೆಯಲಾಗಲಿಲ್ಲ)


ಹಾಗೇ ಕಾಮೆಂಟರಿ ಹೇಳುವವರು,ನಮಗೆ ಡೊಳ್ಳುವಾದ್ಯ, ಕಂಸಾಳೆ ಸಹ, ಕೇಳಿಸದಷ್ಟು ಚೆನ್ನಾಗಿ ಮಾತನಾಡುತ್ತಿದ್ದರು.


-ಗಣೇಶ.


 

Rating
No votes yet