October 2010

  • October 17, 2010
    ಬರಹ: Radhika
    ನಾನು ಮತ್ತು ನೀನುಬೇರೆ ಇಲ್ಲ ಏನೂದೂರವಿರುವೆ ಏಕೆ?ಬಾ ಸನಿಹಕೆಮಾತು ಬಾರದೇಕೆ?ಮೌನವೀಗ ಬೇಕೆ?ಒಮ್ಮೆ ನುಡಿದು ನೋಡು ಮುತ್ತು ಸುರಿವುದುನಿನ್ನ ತಾಳಕೆ ನಾರಾಗವೆಳೆಯುವೆನಿನ್ನ ಧ್ವನಿಗೆ ನನ್ನ ಧ್ವನಿಯ ಶೃತಿಯಗೊಳಿಸುವೆನಿನ್ನ ತಂತಿ ಮೀಟುವೆ ನಾನನ್ನ…
  • October 17, 2010
    ಬರಹ: shivagadag
    ನಮ್ಮಜ್ಜ ಇವ ನೋಡ ನಮ್ಮಜ್ಜ ಗಾನಯೋಗಿ ಪುಟ್ಟಜ್ಜ.. ಕಣ್ಣು ಇಲ್ಲದೆ ಮೆರೆದಾನ ಕಣ್ಣಿಲ್ಲದೋರಿಗೆ ದಾರಿ ತೋರ್ಸ್ಯಾನ ಇವ ನೋಡ ನಮ್ಮಜ್ಜ ಗಾನಯೋಗಿ ಪುಟ್ಟಜ್ಜ. ಮೂರು ಭಾಷೆ ಪಂಡಿತ ತಬಲಾ ಹಾರ್ಮೋನಿ ವಾದಕ ಸಾಹಿತ್ಯ ಕೃಷಿ ಹಚ್ಚ್ಯಾನ…
  • October 17, 2010
    ಬರಹ: vidyu44
    ಪ್ರಕೃತಿಯವಿಶಿಷ್ಟ-ವಿಭಿನ್ನಜೋಡಿ;ಕಷ್ಟ-ನಷ್ಟ,ಸು:ಖ-ದು:ಖ,ಸದಾ ಸ್ಪಂದಿಸುವ,ಆ ಸುಂದರ ಎಡ ಬಲ ನಯನಗಳು! ಪ್ರಕೃತಿಯವಿಶಿಷ್ಟ-ವಿಭಿನ್ನಜೋಡಿ;ಕಷ್ಟ-ನಷ್ಟ,ಸು:ಖ-ದು:ಖ,ಸದಾ ಸ್ಪಂದಿಸುವ,ಆ ಸುಂದರ ಎಡ ಬಲ ನಯನಗಳು!
  • October 17, 2010
    ಬರಹ: vidyu44
    ಆವಿನಹಳ್ಳಿಯ ಮಂಜುನಾಥ್ ಆಚಾರ್ ಅವರದು ''ಕಾಯಕವೇ ಕೈಲಾಸ'' ಎಂದು ನಂಬಿರುವ ಶ್ರಮದ ಬದುಕು. ತಮ್ಮ ಕುಲಕಸುಬಿನ ಕಮ್ಮಾರ ವೃತಿಯೊಡನೆ ಸೃಷ್ಟಿಶೀಲತೆಯ ಮೈದುಬಿ ಬಂದಂತೆ ಕೈಗಾರಿಕಾ ಶೆಡ್‌ನಲಿ ತಮ್ಮ ಕನಸಿನ ಪುಟ್ಟ ಫಾಬ್ರಿಕೇಷನ್ ಯಂತ್ರಗಾರವನ್ನು…
  • October 17, 2010
    ಬರಹ: h.a.shastry
    ವಿಜೇತವ್ಯಾ ಲಂಕಾ ಚರಣತರಣೀಯೋ ಜಲನಿಧಿಃವಿಪಕ್ಷಃ ಪೌಲಸ್ತ್ಯೋ ರಣಭುವಿ ಸಹಾಯಾಶ್ಚ ಕಪಯಃತಥಾಪ್ಯೇಕೋ ರಾಮಃ ಸಕಲಮವಧೀದ್ರಾಕ್ಷಸಕುಲಂಕ್ರಿಯಾಸಿದ್ಧಿಃ ಸತ್ತ್ವೇ ಭವತಿ ಮಹತಾಂ ನೋಪಕರಣೇ(ಸುಭಾಷಿತರತ್ನಭಾಂಡಾಗಾರ)ಗೆಲಬೇಕು ಲಂಕೆಯನು, ಪದಕ್ರಮಿಸಬೇಕು…
  • October 17, 2010
    ಬರಹ: prasannasp
    ಈ ದಿನ ಸಂಪದದ ಸದಸ್ಯೆ ಇಂದುಶ್ರೀ ಅವರ ಜನ್ಮದಿನ. ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರುತ್ತೇನೆ ಹಾಗೂ ಅವರ ಎಲ್ಲಾ ಇಷ್ಟಾರ್ಥಗಳು ನೆರವೇರಿ ಜೀವನದಲ್ಲಿ ಯಶಸ್ಸು ಸಾಧಿನಲಿ ಎಂದು ಹಾರೈಸುತ್ತೇನೆ. ಎಲ್ಲರಿಗೂ ವಿಜಯದಶಮಿಯ ಹಾರ್ದಿಕ ಶುಭಾಶಯಗಳು.
  • October 17, 2010
    ಬರಹ: hamsanandi
    ಈ ವರ್ಷದ ನವರಾತ್ರಿಯ ಕಡೆಯ ದಿನದಂದು, ನಮ್ಮ ಮನೆಯ ಬೊಂಬೆ ಹಬ್ಬದ ಕೆಲವು ನೋಟಗಳು: ಹಿನ್ನಲೆಯಲ್ಲಿ ಬರುತ್ತಿರುವ ಸಂಗೀತದ ರಚನೆ ನನ್ನದೇ. ರಂಜನಿ ರಾಗ,ಆದಿತಾಳದಲ್ಲಿರುವ ಸ್ವರಜತಿ. -ಹಂಸಾನಂದಿ
  • October 16, 2010
    ಬರಹ: manju787
    ನಾವು ಯಾರು ಜಗದಲ್ಲಿ ಆಗುವುದನ್ನು ತಡೆಯಲು?ಅದೇ ನನಗೆ ಅರ್ಥವಾಗುವುದಿಲ್ಲ ಒಮ್ಮೊಮ್ಮೆ!ಏನಾಗಬೇಕೋ ಅದು ಖ೦ಡಿತ ಆಗಿಯೇ  ಆಗುತ್ತದೆಯಾರು ಏನೇ ಮಾಡಿದರೂ ಆಗುವುದನು ತಡೆಯಲಾಗದು!ಆದರೂ ಭವ್ಯ ಪ್ರಕೃತಿಯ ಮು೦ದಿನ ಕುಬ್ಜ ಮಾನವಏನೆಲ್ಲ ಮಾಡುವ ನಾ ಹಾಗೆ…
  • October 16, 2010
    ಬರಹ: lgnandan
    ಸಧ್ಯಕ್ಕೆ ಕರ್ನಾಟಕದಿಂದ ಭಾರತ ತಂಡದಲ್ಲಿ ಉಳಿದಿರುವ(ಖಾಯಂ ಆಗಿ) ಹಿರಿಯ ಆಟಗಾರನೆಂದರೇ,ದ್ರಾವಿಡ್.  ಇನ್ನೇನು ಭಾರತ ತನ್ನ ನೆಲದಲ್ಲೇನಡೆಯಲಿರುವ ವಿಶ್ವಕಪ್ ಗೆ ಸಿದ್ದ್ದವಾಗಬೇಕಿದೆ. ನಮ್ಮ ಹಿರಿಯ ಆಟಗಾರರಿಗೆ ಇದು ಬಹುಶಃ ಕೊನೆಯ ವಿಶ್ವಕಪ್.…
  • October 16, 2010
    ಬರಹ: ramaswamy
    ಕರುಣಾಳು ಬಾ ಬೆಳಕೆ, ಮುಸುಕಿದೀ ಮಬ್ಬಿನಲಿ ಕೈ ಹಿಡಿದು ನಡೆಸೆನ್ನನು. . . .ಕವಿ ಬೆಳಕನ್ನು ಆರ್ತವಾಗಿ ಪ್ರಾರ್ಥಸಿದ್ದಾನೆ. ಬೆಳಕೆಂಬುದು ಭಗವಂತನ ನೆರಳು ಅಂದವನು ಗ್ರೀಕ್  ದಾರ್ಶನಿಕ ಪ್ಲೇಟೋ. ಭೌತಿಕ ವಸ್ತುಗಳ ನೆರಳು ಕಪ್ಪನೆಯ…
  • October 16, 2010
    ಬರಹ: rjewoor
    ನನಗೆ ಹಾಡು ಬರೋದಿಲ್ಲ. ನಿನಗೆ  ಮಾತು ಬರೋದಿಲ್ಲ. ನನ್ನ ಪ್ರಯತ್ನ ನಡೆದಿದೆ. ನಿನ್ನ ಪ್ರಯತ್ನವಂತೂ ಇಲ್ಲವೇ ಇಲ್ಲ..   ಮೌನವಾದರೆ ಹೇಗೆ ಒಲವೆ. ನಾನಿಲ್ಲವೆ ನಿನ್ನ ಬಳಿಯೆ. ಮಾತನಾಡು ಒಮ್ಮೆಯಾದರು. ಕೇಳಿ ಜೀವ ಸಾಗಿಸುವೆ. ನಿನಗಾಗಿಯೇ...   ನಾ…
  • October 16, 2010
    ಬರಹ: ravi kumbar
      ಇವತ್ತು ಮಧ್ಯಾನ್ಹ ....... ನಮ್ಮ ಪ್ರೊಫೆಸರ್ ಒಬ್ಬರು ಊಟಕ್ಕೆ ಕ್ಯಾಂಪಸ್ ನ ಕನ್ನಡ ಬಂಧುಗಳನ್ನೆಲ್ಲ ಕರೆದಿದ್ದರು. ಸವಿಯಾದ ಭೋಜನ ಸವಿದು ಅಮ್ಮನ ನೆನಪಾಗಿ ಎಲ್ಲರೂ ಭಾವುಕರಾಗಿದ್ದೆವು. ಸುಮಾರು ೪:೩೦ ಗೆ ಅವರ ಮನೆಯಿಂದ ಚಾರ್ಮಿನಾರ್ ನೋಡಲು …
  • October 16, 2010
    ಬರಹ: ramaswamy
    ಮೌನವನ್ನು ಕುರಿತು ಮಾತನಾಡಿದರೆ ಅಥವ ಅದನ್ನು ಕುರಿತು ಬರೆಯುತ್ತ ಹೋದರೆ ಅದು ವಿರೋಧಾಭಾಸವೇ ಆಗುತ್ತದೆ. ಏಕೆಂದರೆ ಮೌನವೆನ್ನುವುದು ಅದರ ಶುದ್ಧ ಸ್ವರೂಪದಲ್ಲಿ ಒಂದು ಅನಿರ್ವಚನೀಯ ಸ್ಥಿತಿ. ಅಂದರೆ ಮಾತುಗಳೆಲ್ಲವನ್ನೂ ನಿರಾಕರಿಸಿದ ಮತ್ತು ಕೇವಲ…
  • October 16, 2010
    ಬರಹ: mayakar
    ಹೋ೦ವರ್ಕ್ ಮುಗಿಸಿ ಇನ್ನೇನು ಚಿತ್ರಮ೦ಜರಿ ನೋಡಬೇಕೆ೦ದು ಹೊರಟಾಗಲೇ ಈ ಬಾರಿ ಮಳೆಯ ಕಡಿಮೆಯಾದ ಕಾರಣ ಹೇಳಿ ಕೆ.ಇ.ಬಿಯವರು ಕರೆ೦ಟ್ ತೆಗೆದರು.   “ಛೆ! ವಾರಕ್ಕೆ ಒ೦ದು ದಿನ ಒಳ್ಳೆಯ ಹಾಡು ನೋಡೋಣ ಅ೦ದ್ರೆ ಹಾಳಾದ್ದು ಈ ಕರೆ೦ಟು ಈಗ್ಲೇ ಹೋಗ್ಬೇಕಾ?”…
  • October 16, 2010
    ಬರಹ: keerthishankar…
      `ಏನು…? ನಾಳೆ ಹಬ್ಬಾನ? ಯಾವ್ ಹಬ್ಬ…!?’ ದೇವರಾಣೆ ಈ ಪ್ರಶ್ನೆನ ನಾನು ನಿನ್ನೆ ರಾತ್ರಿ ನನ್ನ ಗೆಳತಿ ಚೇತನಾಗೆ ಕೇಳಿದ್ದೆ. ಆಶ್ಚರ್ಯ ಏನಿಲ್ಲ… ಈ ಬೆಂಗಳೂರಲ್ಲಿ ನಾಲ್ಕು ಗೋಡೆಯ ನಡುವಿನ ಬದುಕು ವಾರ, ದಿನಾಂಕವನ್ನೆ ಮರೆಸಿಬಿಡುತ್ತವೆ.…
  • October 16, 2010
    ಬರಹ: partha1059
    ಶಂಭೊ ಸಿದ್ದಲಿಂಗ:ಅಪ್ಪನಿಗೆ ಶುಗರ್ ಸಿದ್ದಲಿಂಗನ ಅಪ್ಪ ಮರಿಲಿಂಗನಿಗೆ ಏಕೋ ಮೈ ಹುಷಾರಿಲ್ಲ ಸದಾ ಸುಸ್ತು ಸಿದ್ದಲಿಂಗನ ಅಮ್ಮ ತನಗೆ ತಿಳಿದ ಎಲ್ಲ ಕಷಾಯಗಳನ್ನು ಮಾಡಿ ಕುಡಿಸಿದಳು ಅವನು ಹಾಗೆ. ಕಡೆಗೆ ಊರಲ್ಲಿದ್ದ ಆಯುರ್ವೇದ ಪಂಡಿತನ ಬಳಿಗೆ…
  • October 16, 2010
    ಬರಹ: manjunath.hosur
    ಪ್ರಖ್ಯಾತ ಲೇಖಕ, ಕವಿ, ಕಲಾವಿದ ಖಲೀಲ್ ಗಿಬ್ರಾನ್-ನ ದಿ ವೈಸ್ ಕಿಂಗ್ ಕಥೆಯನ್ನು ಅನುವಾದಿಸಲು ಪ್ರಯತ್ನಿಸಿದ್ದೇನೆ.   ಬುದ್ಧಿವಂತ ರಾಜ     ಒಂದು ಸಣ್ಣ ರಾಜ್ಯ. ಆ ರಾಜ್ಯಕ್ಕೆ ಒಬ್ಬ ರಾಜ, ರಾಜನಿಗೆ ನೂರಾರು ಪ್ರಜೆಗಳು.   ರಾಜಧಾನಿ…
  • October 16, 2010
    ಬರಹ: santhosh_87
    ನನ್ನ ಕವಿತೆಗಳ ಅಭಿಮಾನಿ ನೀನು ಪ್ರತಿ ಸಾಲುಗಳಿಗೆ ಮೆಚ್ಚುಗೆ ನಿನ್ನದು ಕವಿತೆ ಬರೆಯಲೂ ಕಷ್ಟ ಪಡುವ ಕವಿ ನಾನು ಪದಗಳ ಮಧ್ಯೆ ಕಳೆದು ಹೋಗದಾಸೆ ನನ್ನದು ಕವಿತೆ ಬರಿ, ಬರಿ ಎನ್ನುವ ನಿನ್ನ ಬೇಡಿಕೆಗಳಿಂದಕವನ ಬರೆಯುವ ಪುನಃ ಒಂದು ಕನಸು ಬಲವಂತದಿಂದ…
  • October 16, 2010
    ಬರಹ: manjunath.hosur
    ಸಾಹಿತ್ಯ ಅಕಾಡೆಮಿ (ಕೇಂದ್ರ ಹಾಗೂ ರಾಜ್ಯ) ಪ್ರಶಸ್ತಿ ವಿಜೇತ ಲೇಖಕ ಕುಂ. ವೀರಭದ್ರಪ್ಪನವರು ಕನ್ನಡದ ಸಾಹಿತ್ಯ ಲೋಕದ ಒಬ್ಬ ಅತಿ ವಿಶಿಷ್ಟ ಲೇಖಕರು. ದಶಕಗಳ ಕಾಲ ಬಳ್ಳಾರಿ ಹಾಗೂ ಆಂಧ್ರ ಗಡಿಯ ಕುಗ್ರಾಮಗಳಲ್ಲಿ ಶಿಕ್ಷರಾಗಿ ಸೇವೆ ಸಲ್ಲಿಸಿ ಆ ಸಮಯದ…