ಜೋಡಿ

ಜೋಡಿ

ಬರಹ

ಪ್ರಕೃತಿಯ
ವಿಶಿಷ್ಟ-ವಿಭಿನ್ನ
ಜೋಡಿ;
ಕಷ್ಟ-ನಷ್ಟ,
ಸು:ಖ-ದು:ಖ,
ಸದಾ ಸ್ಪಂದಿಸುವ,
ಆ ಸುಂದರ
ಎಡ ಬಲ
ನಯನಗಳು!

ಪ್ರಕೃತಿಯ
ವಿಶಿಷ್ಟ-ವಿಭಿನ್ನ
ಜೋಡಿ;
ಕಷ್ಟ-ನಷ್ಟ,
ಸು:ಖ-ದು:ಖ,
ಸದಾ ಸ್ಪಂದಿಸುವ,
ಆ ಸುಂದರ
ಎಡ ಬಲ
ನಯನಗಳು!