October 2010

  • October 21, 2010
    ಬರಹ: bhalle
    ಕಳೆದ ತಿಂಗಳು ಕಾರ್ಯ ನಿಮಿತ್ತ ನ್ಯೂ ಆರ್ಲಿಯನ್ಸ್’ಗೆ ಹೋಗಿದ್ದೆ. ಹೊಸ ಜಾಗ. ಹೊಸ ವಾತಾವರಣ. ಹಲವು ಬೀದಿಗಳಲ್ಲಿ ಅಡ್ಡಾಡುವಾಗ, ಕಂಡ ದೃಶ್ಯಗಳು ಕವನ ರೂಪದಿ ನಿಮ್ಮ ಮುಂದೆ: ಸುಂದರ ಮಡದಿಯ ಕೈ ಪಿಡಿದೂ ಎದುರಿಗೆ ಬಂದ ಹುಡುಗಿಯ ನೋಡುವಾತ ಯಾರು…
  • October 21, 2010
    ಬರಹ: komal kumar1231
    ಬೆಳಗ್ಗೆನೇ ಗೌಡಪ್ಪ ನಮ್ಮನೇಗೆ ಏದುಸಿರು ಬಿಡಕಂಡು ಬಂದ. ಏನ್ರೀ. ಲೇ ಪೂರ್ಣಿಮಾ ಎಂಟರ್ ಪ್ರೈಸಸ್ ನಿಂದ ಪೋನ್ ಬಂದಿತ್ತು ಕಲಾ ಅಂದ. ಯಾವುದು ಊದಬತ್ತಿ, ಕರಪೂರ ಕಂಪೆನಿನಾ ಅಂದೆ. ಅದಲ್ಲಲಾ. ರಾಜ್ಕುಮಾರ್ ಮನೆಯೋರದು ಕಲಾ. ನಮ್ಮೂರ್ನಾಗೆ ಸೂಟಿಂಗ್…
  • October 21, 2010
    ಬರಹ: partha1059
    ಎಂತಹ ಕಾನೂನುಗಳು ಬೇಕು ನಮಗೆ          <<ನಮ್ಮ ರಾಜಕೀಯ (ಅ)ವ್ಯವಸ್ಥೆ ಯ ಮುಂದುವರೆದ ಬಾಗ >>   ಎಂತಹ ಕಾನೂನುಗಳು ಬೇಕು ನಮಗೆ ಎಂದು ಚಿಂತಿಸುವ ಮೊದಲು ಈಗ ಯಾವ ರೀತಿಯ ಕಾನೂನುಗಳಿವೆ ಎಂದು ಯೋಚಿಸೋಣ. ನಮ್ಮ ಪ್ರಜಾಪ್ರಭುತ್ವ…
  • October 21, 2010
    ಬರಹ: h.a.shastry
      ’ಸಂಬಂಧ್’ ಹಿಂದಿ ಚಲನಚಿತ್ರಕ್ಕಾಗಿ ಕವಿ ಪ್ರದೀಪ್ ರಚಿಸಿ ಮುಖೇಶ್ ಹಾಡಿರುವ ’ಚಲ್ ಅಕೇಲಾ’ ಗೀತೆ ನನ್ನ ಮೆಚ್ಚಿನ ಗೀತೆ. ಈ ಗೀತೆಯ ಭಾವಾನುವಾದ ಇಲ್ಲಿದೆ. ಇದು ಯಥಾನುವಾದ ಅಲ್ಲ. ಮೂಲ ಗೀತೆಯ ಮುಖ್ಯ ಭಾವಕ್ಕೆ ಧಕ್ಕೆ ಬರದಂತೆ, ನನ್ನ…
  • October 21, 2010
    ಬರಹ: ravee...
    ಮೂವತ್ತೈದು ಸಾವಿರ ರೂಪಾಯಿಗಳ ವೆಚ್ಚದಲ್ಲಿ ಸಣ್ಣ ಹವ್ಯಾಸಿ ತಂಡವೊಂದನ್ನು ಬಳಸಿಕೊಂಡು  ಸೃಷ್ಟಿಸಿದ  1 ಗಂಟೆ 15 ನಿಮಿಷದ ಅವಧಿಯ ದೃಶ್ಯಾಭಿವ್ಯಕ್ತಿ "ನವಿಲಾದವರು" ಚಿತ್ರ ಪ್ರದರ್ಶನವನ್ನು ಸಂವಾದ ಡಾಟ್ ಕಾಂ ಮತ್ತು ರೋಟರಿ ಜೊತೆಯಾಗಿ ಶ್ರೀ ಸಾಯಿ…
  • October 21, 2010
    ಬರಹ: thatsaadavi
    ಅಂಟೇನಮತ್ತು ಕಾಗೆ  ಈ ಧೂಳು  ನಮ್ಮ ಉಸಿರಿನಿಂದಲೆ  ಮುಖ ತೊಳೆದುಕೊಂಡಂತೆ  ಮೈದದವಿಕೊಂಡೇಳುತ್ತದೆ ಮತ್ತೆ ಹೊಸದಾಗುತ್ತದೆ  ಬಿಸಿಲು ಕಣ್ಣೀರು ಸುರಿಸುವುದು ಬೆವರ ಮಣಿಯಂತಾಗಿ ಹೊಟ್ಟೆ ತೊಳೆಸಿ ಜೀವ ಹಳಸುತಿರುವಂತೆ... ಮತೀಗ ಆ ಗಟಾರು ವಾಸನೆ …
  • October 21, 2010
    ಬರಹ: Jayanth Ramachar
    ಮೊದಲ ಬಾರಿಗೆ ಕೋಮಲ್ ಅವರ ಕೂಸಾದ ಗೌಡಪ್ಪನ ಬಗ್ಗೆ ಬರೀತಾ ಇದ್ದೀನಿ..ಕೋಮಲ್ ಹಾಗೂ ಮಂಜಣ್ಣನ ಅಷ್ಟು ಹಾಸ್ಯ ಪ್ರಜ್ಞೆ ನನಗಿಲ್ಲ...ತಕ್ಕಮಟ್ಟಿಗೆ ಬರೆದು ಖೊಕ್ ಕೊಡುತ್ತಿದ್ದೇನೆ...ಮುಂದುವರೆಸುವ ಇಷ್ಟ ಇದ್ದರೆ ಯಾರಾದರೂ ಮುಂದುವರಿಸಬಹುದು...ಹಾಗೆ…
  • October 21, 2010
    ಬರಹ: asuhegde
      ಯಡ್ಡಿಯನು ಬದಲಾಯಿಸಿದರೆ ನಾವು ಪಕ್ಷ ತೊರೆದುಹೋಗೋಲ್ಲ ಅನ್ನುವ ಹೊಸ ವಾದ ಮಂಡಿಸಿದ್ದಾರೆವಿಭಿನ್ನ ತೀರ್ಪು ನೀಡಿ ಆ ಅನರ್ಹ ಶಾಸಕರಿಗೆ ಇಂಥಅವಕಾಶವನ್ನು ನ್ಯಾಯಾಧೀಶರೇ ತಾನೇ ಕಲ್ಪಿಸಿದ್ದಾರೆ***ವರ್ತೂರು ಪ್ರಕಾಶನದೀಗ ಹೊಸತೊಂದು ಕ್ಯಾತೆಆತನಿಗೆ…
  • October 21, 2010
    ಬರಹ: h.a.shastry
      ಮಿತ್ರ ಆಸು ಹೆಗ್ಡೆ ಮತ್ತೆ ನಮಗೊಂದು ಭಾವಪೂರ್ಣ ಭಾವಾನುವಾದ ನೀಡಿದ್ದಾರೆ. ’ಕಭೀ ಕಭೀ’ ನಂತರ ಇದೀಗ ’ಸಿಲ್‌ಸಿಲಾ’ ಹಿಂದಿ ಚಿತ್ರದ ಚಂಪೂರೂಪದ ಗೀತೆಯೊಂದನ್ನು ಕನ್ನಡಕ್ಕೆ ಭಾವಾನುವಾದ ಮಾಡಿ ಇದೇ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ. ನೋಡಿ: http…
  • October 21, 2010
    ಬರಹ: h.a.shastry
      ವಿಶಾಖಪಟ್ಟಣದಲ್ಲಿ ನಡೆದ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಆಸ್ಟ್ರೇಲಿಯಾದ ವಿರುದ್ಧ ಭಾರತದ ಗೆಲುವಿನ ಮುಖ್ಯ ರೂವಾರಿ ವಿರಾಟ್ ಕೊಹ್ಲಿ. ನಿರೀಕ್ಷೆಯಂತೆ ಕನ್ನಡದ ಆರೂ ಪ್ರಮುಖ ದಿನಪತ್ರಿಕೆಗಳೂ ಈ ಸುದ್ದಿಯ ಶೀರ್ಷಿಕೆ/ಉಪಶೀರ್ಷಿಕೆ/ಫೋಟೋ…
  • October 21, 2010
    ಬರಹ: ASHOKKUMAR
    ಕಂಪ್ಯೂಟರುಗಳು ಬೋಟ್‌ನೆಟ್‌ಗಳ ಹಿಡಿತದಲ್ಲಿ
  • October 20, 2010
    ಬರಹ: bhaashapriya
    ಸಮುದ್ರ ಭೊಗ೯ರೆಯುತ್ತಿತ್ತು, ಆಕಾಶ ಕಪ್ಪಾದ ಮೋಡದಿಂದ ಕೂಡಿತ್ತು. ಪ್ರಾಣಿ ಪಕ್ಷಿ ಸಂಕುಲಹೆದರಿ ತಮ್ಮ ಸ್ಥಾನದಲ್ಲಿತ್ತು.ಸಮುದ್ರ ಮಧ್ಯದಲ್ಲಿ ಸುಂದರ ದ್ವೀಪ ’ಗರುಡಧ್ವಜ’ ಕಮಲಾಕ್ಷಸರರಿಂದಕೂಡಿತ್ತು. ಇತ್ತ ಗರುಡಧ್ವಜವನ್ನು ಆಕ್ರಮಣ ಮಾಡುವ…
  • October 20, 2010
    ಬರಹ: santhosh_87
    ಮುರಿದ ಮಂಟಪ ಕಮರಿದ ಕನಸು ಹೊಸತನ್ನು ಕಟ್ಟುತ್ತೇನೆಂದು ತನ್ನೊಡಲನು ಭಗ್ನಗೊಳಿಸಿಹೊಸತು ಮತ್ತು ಹಳೆಯದರ ಮಧ್ಯೆ ಕಳೆದು ಹೋದ ತ್ರಿಶಂಕು ಮನದ ಅಪರಿಮಿತ ನೋವಿಗೆ ಕವನವೊಂದೇ ಸಾಟಿ ಎಂದು ಪಾಳು ದೇಗುಲದ ನಡುವೆ ಮನೆ ಮಾಡಿ ಜೀರ್ಣೋದ್ಧಾರದ ಕನಸು…
  • October 20, 2010
    ಬರಹ: asuhegde
    ೧೯೮೦ರ ದಶಕದ ಆದಿಯಲ್ಲಿ ಅಮಿತಾಭ್ ಬಚ್ಚನ್ ಮತ್ತು ರೇಖಾ ನಟಿಸಿರುವ ಸಿಲ್‍ಸಿಲಾ ಚಿತ್ರದ, ಬಹು ಪ್ರಸಿದ್ಧಿಗೊಂಡಿದ್ದ,  ಸಂಭಾಷಣೆಗಳನ್ನೊಳಗೊಂಡ ಒಂದು ಹಾಡಿನ ಭಾವಾನುವಾದದ ಒಂದು ಪ್ರಯತ್ನ ಇಲ್ಲಿದೆ:ನಾಯಕ: ನನ್ನೀ ಏಕಾಂತ ಮತ್ತು ನಾನು ಸತತ…
  • October 20, 2010
    ಬರಹ: partha1059
    ನಮ್ಮ ರಾಜಕೀಯ (ಅ)ವ್ಯವಸ್ಥೆ ಕರ್ನಾಟಕದ ಇತ್ತೀಚಿನ ರಾಜಕೀಯ ನಾಟಕಗಳು ನಾಗರೀಕ ಜನರ ನಿದ್ದೆ ಕೆಡೆಸಿದೆ. ಹಿಂದಿನಂತೆ 5-ವರ್ಷಕೊಮ್ಮೆ ನಮ್ಮ ಮತ ಚಲಾಯಿಸಿ ನೆಮ್ಮದಿಯಿಂದಿರುವ ದಿನಗಳು ಈಗಿಲ್ಲ. ನಿಮ್ಮ ಮತವನ್ನು ನಿಮ್ಮ ಆದೇಶವನ್ನು ಅವರು ತಮ್ಮ…
  • October 20, 2010
    ಬರಹ: Jayanth Ramachar
    ಇದು ಕೇವಲ ಹಾಸ್ಯಕ್ಕಾಗಿ..ನಗು ಬಂದರೆ ನಕ್ಕು ಬಿಡಿ...   ಒಂದು ಸಿನಿಮಾ ಬಿಡುಗಡೆಗೆ ಮುನ್ನ ಕರೆಯುವ ಪ್ರೆಸ್ ಮೀಟ್ ನಲ್ಲಿ ಸಂಭಾಷಣೆಗಳು ಹೇಗಿರುತ್ತವೆ ಎಂಬುದಕ್ಕೆ ಸಣ್ಣ ಉದಾಹರಣೆ.. "ಸಿನಿಮಾ ನಾವು ಅಂದುಕೊಂಡಿದ್ದಕ್ಕಿಂತ ಬಹಳ ಚೆನ್ನಾಗಿ ಮೂಡಿ…
  • October 20, 2010
    ಬರಹ: ಆರ್ ಕೆ ದಿವಾಕರ
    ‘ಆಪರೇಷನ್ ಕಮಲ’ವೆಂಬ ಭೂತಚೇಷ್ಟೆಯ ಸೊಲ್ಲಿಗೆ ಕರ್ನಾಟಕದ ಪಕ್ಷ-ಪ್ರತಿಪಕ್ಷಗಳು ತತ್ತರಿಸಿವೆ. ತಮ್ಮ ತಮ್ಮ ಶಾಸಕರೆಂಬ ಪುಣ್ಯಕೋಟಿ (ಕೋತಿ?)ಗಳನ್ನವು ನಕ್ಷತ್ರ ಮೌಲ್ಯದ ದನದೊಡ್ಡಿಗಳಲ್ಲಿ ಕೂಡಿಟ್ಟು ಭದ್ರ ಬೀಗ ಜಡಿದಿವೆ.         ಆದರೂ…
  • October 20, 2010
    ಬರಹ: Chikku123
    ಓ ರವಿಯೇ ನಿನಗಾರು ಹೇಳಿದರು ಕತ್ತಲನ್ನು ಹೊಡೆದೋಡಿಸಲು   ಓ ಹಕ್ಕಿಗಳೇ ನಿಮಗಾರು ಹೇಳಿದರು ಆಗಸದಲ್ಲಿ ರೆಕ್ಕೆಯನ್ನು ಬಿಚ್ಚಿ ಹಾರಲು   ಓ ದುಂಬಿಗಳೇ ನಿಮಗಾರು ಹೇಳಿದರು ಹೂವುಗಳ ಮಕರಂದವನ್ನು ಹೀರಲು   ಓ ಮೇಘಗಳೇ ನಿಮಗಾರು ಹೇಳಿದರು…
  • October 20, 2010
    ಬರಹ: asuhegde
    ನಾನು,ನನ್ನವರುಎಂದುಕೊಂಡಅಷ್ಟೂ ಮಂದಿಗೆ,ಪ್ರತಿ ದಿನಶುಭೋದಯದ,ಶುಭರಾತ್ರಿಯ,ಪುಟ್ಟ ಪುಟ್ಟಸಂದೇಶಗಳನ್ನು ರವಾನಿಸಿದರಷ್ಟೇನನಗೆ ನೆಮ್ಮದಿ;ಆ ಅಷ್ಟೂ ಮಂದಿಯ ಮೊಗಗಳಲ್ಲಿಹುಸಿಯಾದರೂಒಂದು ನಗುಮೂಡಿಸಿದ,ಜೊತೆಗೇಅವರಿಗೆಲ್ಲಾನನ್ನ ನೆನಪುಮಾಡಿಸಿದಸಂತೃಪ್ತಿ…