October 2010

  • October 22, 2010
    ಬರಹ: ksraghavendranavada
    ೧. ದೈಹಿಕವಾಗಿ ವೃಧ್ಢರಾಗಿದ್ದರೂ,ನಮ್ಮಲ್ಲಿನ ಸತತ ಕ್ರಿಯಾಶೀಲತೆ ನಮ್ಮಲ್ಲಿ ಮಾನಸಿಕ ವೃಧ್ಧತೆ ಉ೦ಟಾಗುವುದನ್ನು  ಮು೦ದೂಡುತ್ತದೆ!೨. ಕೀರ್ತಿಯೆನ್ನುವುದು ನೀರಿನಲ್ಲಿನ ಅಲೆಯ೦ತೆ!ಒಮ್ಮೊಮ್ಮೆ ದೊಡ್ದದಾಗಲೂಬಹುದು!ಇದ್ದಕ್ಕಿದ್ದ೦ತೆ ಮಾಯವಾಗಲೂಬಹುದು…
  • October 22, 2010
    ಬರಹ: Umaskoti
    ಸಾಮಗ್ರಿಗಳು ಎಣ್ಣೆ ಜೀರಿಗೆ ಈರುಳ್ಳಿ ಕ್ಯಾಪ್ಸಿಕಮ್ half boil ಆಲೂಗಡ್ಡೆ ಬೇಯಿಸಿದ ಬಟಾಣಿ 1/2 tspoonಶುಂಠಿ&ಬೆಳ್ಳುಳ್ಳಿ ಪೇಸ್ಟ್ 1/2 tspoon ಈರುಳ್ಳಿ ಪೇಸ್ಟ್ ಟೊಮಟೊ ಪೇಸ್ಟ್(1) ಗರಂ ಮಸಾಲಾ ಚಿಲ್ಲಿ ಪೌಡರ್ ಮಾಡುವ ವಿಧಾನ-…
  • October 22, 2010
    ಬರಹ: asuhegde
    ಇಲ್ಲ ಕಣೇ, ಇನ್ನು ನನ್ನಿಂದ ಆಗೋಲ್ಲ. ಎಷ್ಟು ದಿನ ಅಂತ ಹೀಗೆಯೇ ತಡೆದುಕೊಂಡಿರಲಿ ಹೇಳು. ಇದರಿಂದ ನನಗೂ ಕಷ್ಟ,  ನಿನಗೂ ಕಷ್ಟ. ಹೇಳೋಣ. ಹೇಳಿ ಬಿಡೋಣ. ಒಂದೋ ನೀನೇ ಹೇಳು. ಇಲ್ಲಾಂದ್ರೆ ನಾನೇ ಹೇಳ್ತೇನೆ. ನಮ್ಮ ಮನೆಯಲ್ಲಂತೂ ಯಾವ ವಿರೋಧವೂ ಇರೋಲ್ಲ…
  • October 22, 2010
    ಬರಹ: manju787
    ಮನದ ಮ೦ದಾರ ಮ೦ಥನವಿ೦ದು ಅದೇಕೋ ಬಾಡಿ ಸೊರಗಿದೆಮು೦ಜಾವಿನ  ಸೂರ್ಯ ಆ ಕಾರ್ಮೋಡದಡಿಯಲಿ ಮರೆಯಾಗಿದೆಹರುಷವೆ೦ಬ  ಅಮೃತಧಾರೆ  ಇ೦ದೇಕೋ ಅರಿಯೆ ವಿಷವಾಗಿದೆಗೃಹಲಕ್ಷ್ಮಿಯ  ಮೊಗದಲಿದ್ದ   ನಗು  ಅದೇಕೋ  ಮಾಯವಾಗಿದೆಸುಖ ಸಮೃದ್ಧಿಯ ಐರಾವತ ಬಾಡಿ ಇ೦ದು…
  • October 22, 2010
    ಬರಹ: ಆರ್ ಕೆ ದಿವಾಕರ
            ರಾಜಕೀಯ ಪಕ್ಷವೊಂದನ್ನು ಕಟ್ಟುವುದಾಗಿ ಬಾಬಾ ರಾಮದೇವ್ ಮತ್ತೊಮ್ಮೆ ಹೇಳಿದ್ದಾರೆ.         ಅಂತಹ ನಂಬಿಕೆಗೆ ಅರ್ಹವಾದ ಹೊಸ ಭರವಸೆಯ ಪಕ್ಷವೊಂದು ಬರುವುದಾದರೆ, ಪ್ರಸಕ್ತ ಹೇಯ ರಾಜಕೀಯದಿಂದ ಬೇಸತ್ತಿರುವ ಜನತೆ ಅದನ್ನು ತುಂಬು ಹೃದಯದಿಂದ…
  • October 22, 2010
    ಬರಹ: mnsrao
    ಕಸ ಗುಡಿಸುವುದು ಕಷ್ಟದ ಕೆಲಸ. ಅದರಲ್ಲೂ ದಿನವಿಡೀ ಅದೇ ಉದ್ಯೋಗವಾದರೆ - ಪೌರ ಕಾರ್ಮಿಕರಂತೆ - ದೇವರೇ ಗತಿ. ಅವರಿಗೆ ಬೆನ್ನು ನೋವು ಸೊಂಟ ನೋವು ಕಟ್ಟಿಟ್ಟ ಬುತ್ತಿ. ಬೆಂಗಳೂರಿನ ಪೌರ ಕಾರ್ಮಿಕರಿಗೆ ರಸ್ತೆ ಗುಡಿಸಲು ಬರಿ ಕೈ ಪೊರಕೆ…
  • October 22, 2010
    ಬರಹ: mnsrao
    ಕಸ ಗುಡಿಸುವುದು ಕಷ್ಟದ ಕೆಲಸ. ಅದರಲ್ಲೂ ದಿನವಿಡೀ ಅದೇ ಉದ್ಯೋಗವಾದರೆ - ಪೌರ ಕಾರ್ಮಿಕರಂತೆ - ದೇವರೇ ಗತಿ. ಅವರಿಗೆ ಬೆನ್ನು ನೋವು ಸೊಂಟ ನೋವು ಕಟ್ಟಿಟ್ಟ ಬುತ್ತಿ. ಬೆಂಗಳೂರಿನ ಪೌರ ಕಾರ್ಮಿಕರಿಗೆ ರಸ್ತೆ ಗುಡಿಸಲು ಬರಿ ಕೈ ಪೊರಕೆ…
  • October 22, 2010
    ಬರಹ: partha1059
    ರಾಮಾಯಣದ ನಾಯಕ ಶ್ರೀರಾಮನಿಲ್ಲಿ ಅನಾಥ 'ನಾಯಿ'ಕರು ಕೇಳ್ತಾರೆ ರಾಮನವಮಿಗೇಕೆ ರಜಾ? ರಾಮಯಣ ಬರೆದ ರಾಮಭಕ್ತ ವಾಲ್ಮೀಕಿಗಿಲ್ಲಿ ಜಾಥ ಅವರೇ ಹೇಳ್ತಾರೆ ಈ ದಿನ 'ಸರ್ಕಾರಿ ರಜಾ'  
  • October 22, 2010
    ಬರಹ: Jayanth Ramachar
    ನಾನು ದಿನಪತ್ರಿಕೆಯಲ್ಲಿ ಕೇವಲ ಓದುವುದು ಸಿನೆಮಾ ಹಾಗು ಆಟೋಟ ಹಾಗೂ ಕೆಲವೊಮ್ಮೆ ವಿಶೇಷ ಅಂಕಣಗಳು ಅಷ್ಟೇ...ಈ ದಿನ ಬೆಳಿಗ್ಗೆ ಉದಯವಾಣಿ (ಶುಕ್ರವಾರ ಮಾತ್ರ, ಪ್ರತಿದಿನ ವಿ.ಕ) ಓದುತ್ತಿದ್ದಾಗ ಹಾಗೆ ಮಡಚುತ್ತಿದ್ದಾಗ ಮುಖಪುಟದಲ್ಲಿ ಕಾಮನ್ವೆಲ್ತ್…
  • October 22, 2010
    ಬರಹ: ksraghavendranavada
    ಸುಮ್ಮನೆ ಒ೦ದೆಡೆ ಕುಳಿತುಕೊಳ್ಳಬೇಕೆನಿಸಿದೆಒಬ್ಬನೇ ದೂರದಲ್ಲಿ ಕಾಣುವ ಸಮುದ್ರ ತೀರದಲ್ಲಿಕುಳಿತು ಆಕಾಶವನ್ನು ನೋಡುತ್ತಾತಳಮಳಗೊಳ್ಳುತ್ತಿರುವ ಮನಸ್ಸನ್ನೊಮ್ಮೆತಹಬ೦ದಿಗೆ ತರಬೇಕೆನ್ನಿಸಿದೆ. ಮ೦ಚದ ಮೇಲೆ ಕುಳಿತೇ ಬಗ್ಗಿ, ಕಿಟಕಿಯಿ೦ದಾಚೆ ಕಾಣುವ…
  • October 22, 2010
    ಬರಹ: Jayanth Ramachar
    ಸಂಜೆ ಸುಬ್ಬ, ಕಿಸ್ನ, ಸೀನ, ಸೀತು ಕೋಮಲ್ ಎಲ್ರೂ ನಿಂಗನ್ ಚಾ ಅಂಗಡಿ ತಾವ ಕೂತ್ಕೊಂಡು ಆ ನಿಂಗ ಕೊಟ್ಟ ಕಲಗಚ್ಚು ಕುಡ್ಕೊಂಡು ಎಲ್ರಲಾ ನಮ್ ಗೌಡ ನಾಪತ್ತೆ ಆಗ್ಬಿಟ್ಟವನೇ..ಆ ಪುನೀತ್ ಕೈಲಿ ಒದೆ ತಿಂದ ಮ್ಯಾಕೆ ಈ ಕಡೆ ಕಾಣಿಸ್ತಾನೆ ಇಲ್ಲ....…
  • October 22, 2010
    ಬರಹ: asuhegde
    ಕುಮಾರ ಗೌಡ ಪತ್ರಿಕಾಗೋಷ್ಟಿಯಲ್ಲಿ ಸಿಡಿಯನ್ನು ಬಿಡುಗಡೆಮಾಡಿ ಭಾಜಪದ ಮೇಲೆ ಹಣದಾಮಿಷದ ಆರೋಪ ಹೊರಿಸಿಬಿಟ್ಟಿದ್ದಾರಂತೆ, ಕರಾವಳಿಯ ಆ ಎರಡನೇ ಮನೆಯ ಹೆಣ್ಣು, ನಂದೂ ಕೆಲವು ಸಿಡಿಗಳುಬಿದ್ದಿದಾವೆ, ಬಿಡುಗಡೆ ಮಾಡ್ರೀ, ಅಂತ ದುಂಬಾಲು ಬಿದ್ದಿದ್ದಾಳಂತೆ…
  • October 22, 2010
    ಬರಹ: komal kumar1231
    ನೋಡ್ರಲಾ ನಮ್ಮ ಹಳ್ಳಿ ಬರೀ ಚಂಗೂಲಿ ಬುದ್ದಿಗೆ ಪೇಮಸ್ ಆಗೈತೆ. ನಾವು ಒಂದಿಷ್ಟು ಒಳ್ಳೆ ಕೆಲಸ ಮಾಡಿ, ರಾಜ್ಯದಾಗೆ ವರ್ಲ್ಡ್ ಪೇಮಸ್ ಆಗಬೇಕು. ಯಾರಾದರೂ ಉತ್ತಮ ವ್ಯಕ್ತಿಗಳನ್ನ ಸನ್ಮಾನ ಮಾಡಬೇಕು. ಆದ ನಮ್ಮನ್ನ ಜನಾ ಗುರುತಿಸುತ್ತಾರೆ ಅಂದ. ಸರಿ…
  • October 22, 2010
    ಬರಹ: h.a.shastry
      ನಮ್ಮ ನಾಯಕರು ನಾಯಿಗಳಹಾಗೆ ಕಚ್ಚಾಡುತ್ತಿರುವುದರಿಂದ ನಾಡಿನ ಪ್ರಜೆಗಳಿಗೆ ಒಳ್ಳೆಯದೇ ಆಗಿದೆ. ’ಕ್ಷಣಕ್ಷಣದ ಸುದ್ದಿಗಾಗಿ ನೋಡ್ತಾ ಇರ್ತೀವಿ ಟಿವಿ ನ್ಯೂಸ್’ ಅಂತ ಅಹರ್ನಿಶಿ ವಾರ್ತಾಲಾಪ ನೋಡುವುದರಲ್ಲೇ ಪ್ರಜೆಗಳು ತಲ್ಲೀನರಾಗಿದ್ದಾರೆ.…
  • October 22, 2010
    ಬರಹ: gnanadev
    ಉಲ್ಕೆಯ೦ತಿದ್ದನನ್ನ ಪ್ರೀತಿಈಗ ಬೂದಿಯಾಗಿಭೂಗತವಾಗಿದೆಪ್ರಿಯೆ..ಕಾರಣ ಕೇಳಬೇಡನೀನು ಅ೦ದುಕೊ೦ಡಷ್ಟು ಮೂರ್ಖನಲ್ಲ ನಾನು!ಜೊತೆಗೆ ಜಾಣನೂ ಅಲ್ಲ!!   (ಹನಿಗವನ)
  • October 22, 2010
    ಬರಹ: shreeshum
                               ಜೋಗ ಜಲಪಾತಕ್ಕೆ ತೆರಳುವ ದಾರಿಹೋಕರಿಗೆ ರಾಷ್ಟ್ರೀಯ ಹೆದ್ದಾರಿ ೨೦೬ ರಲ್ಲಿ ಇನ್ನೇನು ಜೋಗಕ್ಕೆ ಬಂದೇಬಿಟ್ಟೆವು ಎಂದಾಗ ಕಾಣುವ ರಸ್ತೆಫಲಕವಿದು. ಹತ್ತು ಅಡಿ ವ್ಯತ್ಯಾಸದಲ್ಲಿ ಒಂದರ ಹಿಂದೆ ಒಂದು ನಿಲ್ಲಿಸಿರುವ ಈ…
  • October 21, 2010
    ಬರಹ: thatsaadavi
    'ಲೇ ಈರಾs..ನೋಡೊ ಆ ದೀಪದ ಕೆಳಗ ಕತ್ತಲಾs..''ವ್ಯವಸ್ಥಾ ಮಾಡೆನಿ ಗೌಡ್ರ,ಹಚ್ಚೆನಿ ಅದರಡಿಗೆ ಇನ್ನೊಂದ್ ದೀಪಾ..''ಮತ್ತದರಡಿಗೆ?''ಚಿಂತೀ ಬ್ಯಾಡ್ರಿ,ಒಂದರ ಅಡಿಗೆ ಒಂದು,ಅದರ ಕೆಳಗ ಮತ್ತೊಂದು,ಮಗದೊಂದು...ಹಿಂಗs..ನಿಮ್ಮಂಗಳದ ತುಂಬ ದೀಪದ ಸಾಲs..…
  • October 21, 2010
    ಬರಹ: Ranjana
    ತಿಳಿ ನೀರಿನಲ್ಲಿ ಕಲ್ಲು ಜಾರಿ ನೀರು ಕದಡಿದ ಹಾಗೆ ಮಾತಾಡಿದೆ ಕಲ್ಲಿನ ಹಾಗೆ .ತಿಳಿದೋ ತಿಳಿಯದೆ ಮಾಡಿದ ತಪ್ಪಿಗೆ , ಕಣ್ಣಿರು ಇಟ್ಟು ಪರಿತಪಿಸಿದೆ ಮೌನದಿಂದಲೇ ತಿಳಿಸಿತು ನಿನ್ನ ಹೃದಯದ ಭಾವನೆಗಳು . ನನ್ನಲ್ಲಿ ಮೋಹವೋ ,ಪ್ರೇಮವೋ , ಸ್ನೇಹವೋ ನಾ…
  • October 21, 2010
    ಬರಹ: omshivaprakash
    ಲಿನಕ್ಸ್ ಬಳಸೋದು ಸುಲಭ ಎಂದು ಬಹಳ ಸಾರಿ ಲಿನಕ್ಸಾಯಣದಲ್ಲಿ ಓದಿದ್ದೀರಿ. ಆದ್ರೂ ಅದನ್ನ ತಗೊಂಡು ಒಂದು ಟೆಸ್ಟ್ ಡ್ರೈವ್ ಮಾಡ್ಲಿಕ್ಕೆ ಕಷ್ಟ ಆಗ್ತಿರ್ಬೇಕಲ್ಲಾ? ಅದಕ್ಕೂ ನಾಲ್ಕು ಬೇರೆ ಹಾದಿಗಳಿವೆ ಗೊತ್ತೇ? ಲಿನಕ್ಸ್ ಇನ್ಸ್ಟಾಲ್ ಮಾಡದೇನೆ…
  • October 21, 2010
    ಬರಹ: ಆರ್ ಕೆ ದಿವಾಕರ
    ಅಯೋಧ್ಯಾ ರಾಮಜನ್ಮಭೂಮಿಯಲ್ಲಿ “ಒಂದಿಂಚೂ ಜಾಗ ಬಿಟ್ಟುಕೊಡುವುದಿಲ್ಲ” ಎಂದು ವಿಶ್ವ ಹಿಂದೂ ಪರಿಷತ್ ಒಳಗೊಂಡಂತೆ ಧರ್ಮಮುಖಂಡರ ಸಭೆ ’ಪಣ’ತೊಟ್ಟಿರುವುದಾಗಿ ಪ್ರಜಾವಾಣಿ (ಅ.21) ವರದಿ ಮಾಡಿದೆ. ಮುಸ್ಲಿಂ ಸಂಘಟನೆ, ವಿವಾದವನ್ನು ಸುಪ್ರೀಂ ಕೋರ್ಟಿಗೆ…