ಆಲೂ ಮಟರ್
ಸಾಮಗ್ರಿಗಳು
ಎಣ್ಣೆ
ಜೀರಿಗೆ
ಈರುಳ್ಳಿ
ಕ್ಯಾಪ್ಸಿಕಮ್
half boil ಆಲೂಗಡ್ಡೆ
ಬೇಯಿಸಿದ ಬಟಾಣಿ
1/2 tspoonಶುಂಠಿ&ಬೆಳ್ಳುಳ್ಳಿ ಪೇಸ್ಟ್
1/2 tspoon ಈರುಳ್ಳಿ ಪೇಸ್ಟ್
ಟೊಮಟೊ ಪೇಸ್ಟ್(1)
ಗರಂ ಮಸಾಲಾ
ಚಿಲ್ಲಿ ಪೌಡರ್
ಮಾಡುವ ವಿಧಾನ-
ಬಾಣಲೆಗೆ ಎಣ್ಣೆ ಹಾಕಿ ಅದು ಬಿಸಿಯಾದ ಮೇಲೆ ಅದಕ್ಕೆ ಜೀರಿಗೆ, ಈರುಳ್ಳಿ,ಕ್ಯಾಪ್ಸಿಕಮ್ ಹಾಕಿ ಸ್ವಲ್ಪ ಬಾಡಿಸಿಕೊಂಡು ಅದಕ್ಕೆ ಆಲೂಗಡ್ಡೆ,ಬಟಾಣಿ,ಶುಂಠಿ & ಬೆಳ್ಳುಳ್ಳಿ ಪೇಸ್ಟ್, ಈರುಳ್ಳಿ ಪೇಸ್ಟ್, ಟೊಮಟೊ ಪೇಸ್ಟ್, ಹಾಕಿ ಸ್ವಲ್ಪ ಬೇಯಿಸಿ ಇದಕ್ಕೆ ಗರಂ ಮಸಾಲಾ, ಚಿಲ್ಲಿ ಪೌಡರ್, ನೀರು ಹಾಕಿ ಚೆನ್ನಾಗಿ ಕಲಸಿ ಉಪ್ಪು ಹಾಕಿ 10-15 ನಿಮಿಷ ಬೇಯಿಸಿಬೇಕು.
Rating
Comments
ಉ: ಆಲೂ ಮಟರ್
In reply to ಉ: ಆಲೂ ಮಟರ್ by asuhegde
ಉ: ಆಲೂ ಮಟರ್
ಉ: ಆಲೂ ಮಟರ್
In reply to ಉ: ಆಲೂ ಮಟರ್ by sriranjan
ಉ: ಆಲೂ ಮಟರ್
In reply to ಉ: ಆಲೂ ಮಟರ್ by Umaskoti
ಉ: ಆಲೂ ಮಟರ್
In reply to ಉ: ಆಲೂ ಮಟರ್ by Umaskoti
ಉ: ಆಲೂ ಮಟರ್